ಸಾಲಭಾದೆ ಹಿನ್ನಲೆ…ಮೈಸೂರು ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ…
ಮೈಸೂರು,ಮೇ28,Tv10 ಕನ್ನಡಸಾಲಭಾದೆ ತಾಳದೆಮೈಸೂರು ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸುರೇಶ್ (58) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹುಣಸೂರು ತಾಲ್ಲೂಕು ಶ್ಯಾನಭೋಗನಹಳ್ಳಿಯಲ್ಲಿ ಘಟನೆ ನಡೆದಿದೆ.ಎರಡು ಎಕರೆ ಜಮೀನು ಹೊಂದಿದ್ದ ಸುರೇಶ್ ಬ್ಯಾಂಕ್ ಸೊಸೈಟಿ ಸೇರಿ 7 ಲಕ್ಷ ಸಾಲ ಮಾಡಿದ್ದರು.ಬೆಳೆ ಕೈ ಕೊಟ್ಟ
Read More