ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದ ತಂದೆ…ಮೈಸೂರಿನ ಉದ್ಭೂರಿನಲ್ಲಿ ಘಟನೆ…
ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದ ತಂದೆ…ಮೈಸೂರಿನ ಉದ್ಭೂರಿನಲ್ಲಿ ಘಟನೆ… ಮೈಸೂರು,ನ18,Tv10 ಕನ್ನಡಕುಡಿದ ಮತ್ತಿನಲ್ಲಿ ಸ್ವಂತ ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದ ತಂದೆ ಪರಾರಿಯಾದ ಘಟನೆ ಮೈಸೂರು ತಾಲೂಕು ಉದ್ಭೂರು ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಕುಸುಮ(13) ಹಾಗೂ ಧನಶ್ರೀ(9) ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ
Read More