ವೇಶ್ಯಾವಟಿಕೆ ಆರೋಪ…ಸ್ಪಾ ಮೇಲೆ ವಿಜಯನಗರ ಪೊಲೀಸರ ದಾಳಿ…ಇಬ್ಬರ ಬಂಧನ…
ಮೈಸೂರು,ಡಿ14,Tv10 ಕನ್ನಡಸ್ಪಾ ಹೆಸರಿನಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದ ಕೇಂದ್ರದ ಮೇಲೆ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ವೇಶ್ಯಾವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಓರ್ವ ಮಹಿಳೆ ಹಾಗೂ ಓರ್ವ ಪುರುಷನನ್ನ ಬಂಧಿಸಿದ್ದಾರೆ.ವಿಜಯನಗರ ಎರಡನೇ ಹಂತ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿರುವ ಹನಿವೆಲ್ ಸ್ಪಾ
Read More