Mysore

ನಂಜನಗೂಡು:ಮೂರು ದಿನದಲ್ಲಿ 6 ಕಳುವು ಪ್ರಕರಣ…ಸರ್ಕಾರಿ ಶಾಲೆಗಳು ಟಾರ್ಗೆಟ್…

ನಂಜನಗೂಡು:ಮೂರು ದಿನದಲ್ಲಿ 6 ಕಳುವು ಪ್ರಕರಣ…ಸರ್ಕಾರಿ ಶಾಲೆಗಳು ಟಾರ್ಗೆಟ್… ನಂಜನಗೂಡು,ಜು15,Tv10 ಕನ್ನಡ ನಂಜನಗೂಡು ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ 6 ಸ್ಥಳಗಳಲ್ಲಿ ಕಳ್ಳತನವಾಗಿದೆ.ಸರ್ಕಾರಿ ಶಾಲೆಗಳು ಹೆಚ್ಚಾಗಿ ಖದೀಮರ ಟಾರ್ಗೆಟ್ ಆಗಿದೆ.ಹಸ್ಕೂರು ಹಾಗೂ ಒಳಗೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆ ಹಾಗೂ ಹಾಲಿನ ಡೈರಿಗೆ
Read More

ಪತ್ನಿಯನ್ನ ಭೀಕರವಾಗಿ ಕೊಂದ ಪತಿ…ಹತ್ಯೆಗೈದು ಜಗುಲಿಯ ಮೇಲೆ ಕುಳಿತಿದ್ದ ಕ್ರೂರಿ…

ಮೈಸೂರು,ಜು15,Tv10 ಕನ್ನಡತವರು ಮನೆ ಸೇರಿದ ಪತ್ನಿಯನ್ನ ಭೀಕರವಾಗಿ ಕೊಂದ ಪತಿರಾಯ ಪೊಲೀಸರ ಅತಿಥಿಯಾಗಿದ್ದಾನೆ.ಅಡ್ಡ ಬಂದ ಅತ್ತೆಯನ್ನೂ ಕೊಲೆ ಮಾಡಲು ಯತ್ನಿಸಿದ್ದಾನೆ.ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಘಟನೆ ನಡೆದಿದೆ.ತವರು ಮನೆಗೆ ಕರೆದೊಯ್ಯಲು ಬಂದ ಪತಿರಾಯ ಬ್ಯಾಗ್ ನಲ್ಲಿ ತಂದಿದ್ದ ಚಾಕುವಿನಿಂದ ಮನಸೋ ಇಚ್ಛೆ ಇರಿದು ಕೊಂದಿದ್ದಾನೆ.ಮಗಳನ್ನ
Read More

ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ…

ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ… ಮೈಸೂರು,ಜು15,Tv10 ಕನ್ನಡಬಮ್ನಿಮಂಟಪದ ಗುಮ್ನಾಜ್ ದರ್ಗಾದಲ್ಲಿ ಉರುಸ್ ಸಂಭ್ರಮಾಚರಣೆ ಮನೆ ಮಾಡಿದೆ.ಸಹಸ್ರಾರು ಮುಸ್ಲಿಂ ಭಾಂಧವರು ದರ್ಗಾಗೆ ಆಗಮಿಸಿ ದರುಶನ ಪಡೆದರು.ಮೈಸೂರು ಜಿಲ್ಲೆಯ ವಿವಿದೆಡೆಯಿಂದ ಬಂದ ಮುಸ್ಲಿಂ ಸಮುದಾಯದವರು ವಿಶೇಷ ಆಚರಣೆಯಲ್ಲಿ ಭಾಗಿಯಾದರು.ನಿನ್ನೆ ಸಂಜೆ 7
Read More

ಎಲೆಕ್ರ್ಟಿಕ್ ಸ್ಕೂಟರ್ ನಲ್ಲಿ ಬೆಂಕಿ…ಸವಾರ ಪಾರು…

ಮೈಸೂರು,ಜು13,Tv10 ಕನ್ನಡ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಮೈಸೂರಿ ಅರಮನೆ ಬಳಿ ನಡೆದಿದೆ.ಸಂಚಾರ ಪೊಲೀಸರ ಸಮಯಪ್ರಜ್ಞೆಯಿಂದ ಸ್ಕೂಟರ್ ಸವಾರ ಪಾರಾಗಿದ್ದಾರೆ.ಬಸವರಾಜು ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣ ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.ಸ್ಕೂಟರ್ ಪಕ್ಕಕ್ಕೆ ನಿಲ್ಲಿಸಿದ್ದಾರೆ.ಕ್ಷಣಮಾತ್ರದಲ್ಲಿ ಸ್ಕೂಟರ್ ಸಂಪೂರ್ಣ ಭಸ್ಮವಾಗಿದೆ.ಸ್ಥಳಕ್ಕೆ ಆಗಮಿಸಿದ
Read More

ಚಿರತೆದಾಳಿ…ತೋಟದಲ್ಲಿ ಕಟ್ಟಿಹಾಕಿದ್ದ ಎರಡು ಕುರಿಗಳು ಬಲಿ…

ಚಿರತೆದಾಳಿ…ತೋಟದಲ್ಲಿ ಕಟ್ಟಿಹಾಕಿದ್ದ ಎರಡು ಕುರಿಗಳು ಬಲಿ… ಹುಣಸೂರು,ಜು13,Tv10 ಕನ್ನಡ ಹುಣಸೂರು ತಾಲೂಕು ರಾಮ ಪಟ್ಟಣದ ತೋಟವೊಂದರಲ್ಲಿ ಕಟ್ಟಿಹಾಕಲಾಗಿದ್ದ ಎರಡು ಕುರಿಗಳನ್ನ ಚಿರತೆ ಬಲಿ ಪಡೆದಿದೆ. ತಿಮ್ಮೇಗೌಡ ಎಂಬುವರಿಗೆ ಸೇರಿದ ಕುರಿಗಳು ಬಲಿಯಾಗಿದೆ.ಘಟನೆಯಿಂದ ರಾಮಪಟ್ಟಣ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಜಮೀನುಗಳಿಗೆ ತೆರಳಿ ಕೆಲಸ ಮಾಡಲು ಹೆದರುತ್ತಿದ್ದಾರೆ.
Read More

ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ…

ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ… ಮೈಸೂರು,ಜು12,Tv10 ಕನ್ನಡಮೈಸೂರು ರಾಜವಂಶಸ್ಥ ಯದುವೀರ ಅಜ್ಜಿಉಮಾ ಗೋಪಾಲರಾಜ್ ಅರಸ್ (83) ವಿಧಿವಶರಾಗಿದ್ದಾರೆ.ಇಂದು ಸಂಜೆ ಮೈಸೂರಿನ ಲಕ್ಷ್ಮೀಪುರಂ ನಿವಾಸದಲ್ಲಿ ನಿಧನರಾಗಿದ್ದಾರೆ.ಯದುವೀರ ಅವರ ತಂದೆ ಸ್ವರೂಪಾನಂದ ಅರಸು ಅವರ ತಾಯಿ ಉಮಾಗೋಪಾಲರಾಜ ಅರಸ್
Read More

ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ…ರಾಜಕೀಯ ತಿರುವು ಪಡೆಯುತ್ತಿರುವ ಹತ್ಯೆ…

ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ…ರಾಜಕೀಯ ತಿರುವು ಪಡೆಯುತ್ತಿರುವ ಹತ್ಯೆ… ಮೈಸೂರು,ಜು12,Tv10 ಕನ್ನಡಟಿ.ನರಸೀಪುರದಲ್ಲಿ ಹನುಮಜಯಂತಿ ಆಚರಣೆ ವೇಳೆ ಹತ್ಯೆಯಾದ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ.ಸರ್ಕಾರಾಧಿಕಾರಕ್ಕೆ ಬರುತ್ತಿದ್ದಂತೆಯೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಹೇಳಿಕೆಗಳು ಸಹಜವಾಗಿ ಕೇಳಿ ಬರುತ್ತಿದೆ.ಸರ್ಕಾರದ
Read More

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ಟಿ ನರಸೀಪುರ,ಜು11,Tv10 ಕನ್ನಡ ಟಿ.ನರಸೀಪುರ ತಾಲೂಕು ಮುತ್ತತ್ತಿಹಳ್ಳಿ ಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಇನಾಯತ್ ಹುಸೈನ್ ಎಂಬುವರ ಜಮೀನೊಂದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ
Read More

ಜೈನಮುನಿ ಸ್ವಾಮೀಜಿಗೆ ಭಾವಪೂರ್ಣ ನಮನ…ಸಾಧುಗಳಿಗೆ ಸರ್ಕಾರ ರಕ್ಷಣೆ ನೀಡಯವಂತೆ ಒತ್ತಾಯ…

ಜೈನಮುನಿ ಸ್ವಾಮೀಜಿಗೆ ಭಾವಪೂರ್ಣ ನಮನ…ಸಾಧುಗಳಿಗೆ ಸರ್ಕಾರ ರಕ್ಷಣೆ ನೀಡಯವಂತೆ ಒತ್ತಾಯ… ಮೈಸೂರು,ಜು11,Tv10 ಕನ್ನಡಬೆಳಗಾಂನಲ್ಲಿ ಕಿಡಿಗೇಡಿಗಳಿಂದ ಕ್ರೂರ ಹತ್ಯೆಗೊಳಗಾದ ಜೈನಮುನಿ ಕಾಮಕುಮಾರ ನಂದಿ‌ ಸ್ವಾಮೀಜಿ ಮಹಾರಾಜ ಶ್ರೀಗಳಿಗೆ ಮೈಸೂರಿನ ಜೆ.ಎಲ್.ಬಿ.ರಸ್ತೆಯಲ್ಲಿರುವ ಭ್ರಾಹ್ಮಣ ವಿಧ್ಯಾರ್ಥಿ ನಿಲಯದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಸಂತಾಪ ಸಭೆ
Read More

ಆಂಬ್ಯುಲೆನ್ಸ್ ಗೆ ಕಿರಿಕ್ ಮಾಡಿದ ಪ್ರಕರಣ…ಸವಾರನ ವಿರುದ್ದ FIR ದಾಖಲು…Tv10 ಕನ್ನಡ ಇಂಪ್ಯಾಕ್ಟ್…

ಆಂಬ್ಯುಲೆನ್ಸ್ ಗೆ ಕಿರಿಕ್ ಮಾಡಿದ ಪ್ರಕರಣ…ಸವಾರನ ವಿರುದ್ದ FIR ದಾಖಲು…Tv10 ಕನ್ನಡ ಇಂಪ್ಯಾಕ್ಟ್… ಮೈಸೂರು,ಜ10,Tv10 ಕನ್ನಡಆಂಬ್ಯುಲೆನ್ಸ್ ಮುಂದೆ ಸಾಗಲು ದಾರಿ ಬಿಡದೆ ಕಿರಿಕ್ ಮಾಡಿದ ಬೈಕ್ ಸವಾರನ ವಿರುದ್ದ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಗನ್ ಎಂಬಾತನ ವಿರುದ್ದ
Read More