ಮೈಸೂರು:ವಿಧ್ಯಾರ್ಥಿಗಳ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…
ಮೈಸೂರು,ಸೆ20,Tv10 ಕನ್ನಡ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆಮೈಸೂರಿನ ಜೆ ಪಿ ನಗರದ ಕಾಲೇಜು ಬಳಿ ನಡೆದಿದೆ.ಕೃಷ್ಣ (17) ಸಾವನ್ನಪ್ಪಿರುವ ದುರ್ದೈವಿ.ಕೃಷ್ಣ ಮೈಸೂರಿನ ಜೆ ಪಿ ನಗರದ ನಿವಾಸಿ.ಕೃಷ್ಣನ ಸ್ನೇಹಿತನಿಂದ ಹಲ್ಲೆ ಆರೋಪ.ಆರೋಪಿಯನ್ನ ವಿದ್ಯಾರಣ್ಯಪುರಂ ಠಾಣಾ ಪೊಲೀಸರು
Read More