ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮ… ಗೈರಾದ ಕೈ ಸಚಿವರು…
ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮ… ಗೈರಾದ ಕೈ ಸಚಿವರು… ಮೈಸೂರು,ಜೂ21,Tv10 ಕನ್ನಡಅರಮನೆ ಆವರಣದಲ್ಲಿ ಯೋಗಪಟುಗಳು ಉತ್ಸಾಹದಿಂದ ಯೋಗಪ್ರದರ್ಶನದಲ್ಕಿ ಭಾಗಿಯಾಗುವ ಮೂಲಕ 9 ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗಿಯಾಗಿದ್ದಾರೆ.ಅರಮನೆಯಲ್ಲಿ ಜಿಲ್ಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ಯೋಗ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಗೈರಾಗಿದ್ದಾರೆ.ಮೈಸೂರು
Read More