Mysore

ಮೈಸೂರಿನ ನಾಲ್ವರು ರೌಡಿಶೀಟರ್ ಗಳಿಗೆ ಗಡಿಪಾರು ಶಿಕ್ಷೆ…ನಗರ ಪೊಲೀಸ್ ಆಯುಕ್ತರ ಆದೇಶ…

ಮೈಸೂರಿನ ನಾಲ್ವರು ರೌಡಿಶೀಟರ್ ಗಳಿಗೆ ಗಡಿಪಾರು ಶಿಕ್ಷೆ…ನಗರ ಪೊಲೀಸ್ ಆಯುಕ್ತರ ಆದೇಶ… ಮೈಸೂರು,ಜ6,Tv10 ಕನ್ನಡಮೈಸೂರು ನಗರದ ನಾಲ್ವರು ರೌಡಿ ಶೀಟರ್ ಗಳಿಗೆ ಪೊಲೀಸ್ ಆಯುಕ್ತರಾದ ಬಿ.ರಮೇಶ್ ರವರು ಗಡಿಪಾರು ಆದೇಶ ಹೊರಡಿಸಿದ್ದಾರೆ.ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಇವರಿಗೆ ಮುಂದಿನ 6
Read More

ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು…

ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು… ಮೈಸೂರು,ಜ04,Tv10 ಕನ್ನಡಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತಿ ದಳ ಹದ್ದಿನ ಕಣ್ಣಿಡುತ್ತಿದೆ.ಅಕ್ರಮವಾಗಿ ಸಂಪರ್ಕ ಪಡೆದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲು ಮಾಡುತ್ತಿದೆ.ಕೆಲವು ದಿನಗಳ ಹಿಂದಷ್ಟೆ ದಾಳಿ
Read More

ಅನಿಲ ಸೋರಿಕೆ:ಅಗ್ನಿಶಾಮಕ ಸಿಬ್ಬಂದಿ ಕ್ವಾರ್ಟರ್ಸ್ ನಲ್ಲಿ ಬೆಂಕಿ…6 ಮಂದಿಗೆ ಗಾಯ…

ಅನಿಲ ಸೋರಿಕೆ:ಅಗ್ನಿಶಾಮಕ ಸಿಬ್ಬಂದಿ ಕ್ವಾರ್ಟರ್ಸ್ ನಲ್ಲಿ ಬೆಂಕಿ…6 ಮಂದಿಗೆ ಗಾಯ… ಮೈಸೂರು,ಜ4,Tv10 ಕನ್ನಡಮೈಸೂರಿನ ಬನ್ನಿಮಂಟಪದಲ್ಲಿರುವ ಅಗ್ನಿಶಾಮಕ ಸಿಬ್ಬಂದಿಗಳ ವಸತಿ ನಿಲಯದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 6 ಮಂದಿ ಗಾಯಗೊಂಡಿದ್ದಾರೆ.ಒಂದೇ ಮನೆಯ ನಾಲ್ವರು ಹಾಗೂ ನೆರೆಮನೆಯ ಇಬ್ಬರು ಗಾಯಗೊಂಡಿದ್ದಾರೆ.ಫೈರ್ ಮನ್ ಮಹದೇವಪ್ಪ
Read More

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ… ಮೈಸೂರು,ಜ3,Tv10 ಕನ್ನಡಸ್ಕೂಟರ್ ರೈಡಿಂಗ್ ತರಬೇತಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚಿದ ಮೂವರು ಖತರ್ ನಾಕ್ ಕಳ್ಳಿಯರು ಮೈಸೂರು ಕುವೆಂಪುನಗರ ಠಾಣೆ ಪೊಲೀಸರ
Read More

ಪತ್ನಿಗೆ ಮೆಸೇಜ್ ಮಾಡಿದ ಸ್ನೇಹಿತ ಮಟ್ಯಾಷ್…24 ಗಂಟೆಯಲ್ಲಿ ಆರೋಪಿ ಅಂದರ್…

ಪತ್ನಿಗೆ ಮೆಸೇಜ್ ಮಾಡಿದ ಸ್ನೇಹಿತ ಮಟ್ಯಾಷ್…24 ಗಂಟೆಯಲ್ಲಿ ಆರೋಪಿ ಅಂದರ್… ಮೈಸೂರು,ಜ2,Tv10 ಕನ್ನಡಸ್ನೇಹಿತನ ಪತ್ನಿಗೆ ಮೆಸೇಜ್ ಮಾಡಿ ಕೊಲೆಯಾದ ಪ್ರಕರಣದ ಆರೋಪಿಯನ್ನ 24 ಗಂಟೆ ಒಳಗೆ ಬಂಧಿಸುವಲ್ಲಿ ವಿಜಯನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಲೋಕೇಶ್ ಬಂಧಿತ ಆರೋಪಿ.ದರ್ಶನ್ ಸ್ನೇಹಿತನಿಂದಲೇ ಕೊಲೆಯಾದ ದುರ್ದೈವಿ.
Read More

ನಾಟಕದಲ್ಲಿ ಸಿದ್ದರಾಮಯ್ಯ,ಡಿಕೆಶಿ ಬಗ್ಗೆ ವ್ಯಂಗ್ಯ…ಸಿಡಿದೆದ್ದ ಕೈ ಕಾರ್ಯಕರ್ತರು…

ಮೈಸೂರು,ಜ2,Tv10 ಕನ್ನಡಟಿಪ್ಪು ಇತಿಹಾಸ ತಿರುಚಿದ ಆರೋಪ ಹೊತ್ತ ರಂಗಾಯಣ ಮತ್ತೆ ವಿವಾದಕ್ಕೀಡಾಗಿದೆ.ಚಂದ್ರಶೇಖರ್ ಕಂಬಾರರ ನಾಟಕದಲ್ಲಿ ಸಿದ್ದರಾಮಯ್ಯರ ಬಗ್ಗೆ ಅವಹೇಳಕಾರಿಯಾಗಿ ಅಪಹಾಸ್ಯ ಮಾಡಿ ಕೈ ಕಾರ್ಯಕರ್ತರ ಸಿಟ್ಟಿಗೆ ಗುರಿಯಾಗಿದೆ.ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಗ್ಗೆ ವ್ಯಂಗ್ಯ ಮಾಡಿ ನಾಟಕ ಪ್ರದರ್ಶಿಸಿ ಕೈ ಕಾರ್ಯಕರ್ತರ ಆಕ್ರೋಷಕ್ಕೆ
Read More

ವಾಯ್ಸ್ ಆಫ್ ಮೈಸೂರು 2022… ವಿಜೇತರಿಗೆ ಬಹುಮಾನ ವಿತರಣೆ…

ವಾಯ್ಸ್ ಆಫ್ ಮೈಸೂರು 2022… ವಿಜೇತರಿಗೆ ಬಹುಮಾನ ವಿತರಣೆ… ಮೈಸೂರು,ಜ1,Tv10 ಕನ್ನಡಕೆಎಂಪಿಕೆ ಟ್ರಸ್ಟ್ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಸಹಯೋಗದಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನ‌ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ವಾಯ್ಸ್ ಆಫ್ ಮೈಸೂರು 2022ರ ಸಂಗೀತ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಪುಟ್ಟಮಕ್ಕಳಿಂದ
Read More

ಕಾಡಾನೆ ದಾಳಿ…ವಾಚರ್ ಸಾವು…

ಮೈಸೂರು,ಜ1,Tv10 ಕನ್ನಡಕಾಡಾನೆ ದಾಳಿಗೆ ಅರಣ್ಯ ಇಲಾಖೆ ರಾತ್ರಿ ಕಾವಲುಗಾರ ಸಾವನ್ನಪ್ಪಿದ್ದಾರೆ.ಮಹದೇವಸ್ವಾಮಿ (36) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರು.ಸುಮಾರು ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಹಂಗಾಮಿ ವಾಚರ್‌ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ತಡರಾತ್ರಿ ಕಾವಲಿನಲ್ಲಿದ್ದಾಗ ಶನೆ ದಾಳಿ ನಡೆಸಿದೆ.ಸ್ಥಳದಲ್ಲಿ ಮಹದೇವಸ್ವಾಮಿ ಹಾಗೂ ಮತ್ತೊಬ್ಬ ವಾಚರ್ ರಾಜೇಶ
Read More

ಪತ್ರಕರ್ತನ ಮೇಲೆ ಕಾಂಗ್ರೆಸ್,ಜೆಡಿಎಸ್ ಮುಖಂಡರಿಂದ ಹಲ್ಲೆ ಆರೋಪ…ದೂರು ದಾಖಲು…

ಟಿ.ನರಸೀಪುರ,ಡಿ31,Tv10 ಕನ್ನಡಬನ್ನೂರಿನ ಗ್ರಾಮಪಂಚಾಯ್ತಿ ಸಾಮಾನ್ಯ ಸಭೆ ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.ಸ್ಥಳೀಯ ಪತ್ರಿಕೆಯ ವರದಿಗಾರ ನಾಗರಾಜ್ ಎಂಬುವರು ಹಲ್ಲೆಗೆ ಒಳಗಾದ ಪತ್ರಕರ್ತ.ಈ ಹಿಂದೆ ಯುಜಿಡಿ ಕಳಪೆ ಕಾಮಗಾರಿ
Read More

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ…ಕೊಲೆ ಶಂಕೆ…

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ…ಕೊಲೆ ಶಂಕೆ… ಟಿ.ನರಸೀಪುರ,ಡಿ31,Tv10 ಕನ್ನಡನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಟಿ.ನರಸೀಪುರದಲ್ಲಿ ಬೆಳಕಿಗೆ ಬಂದಿದೆ.ನರಿಪುರ ಗ್ರಾಮದ ಗುರು ಪ್ರಸಾದ್ ಮೃತವ್ಯಕ್ತಿ.ಕಳೆದ ಭಾನುವಾರ ಕಾಣೆಯಾಗಿದ್ದ ಗುರುಪ್ರಸಾದ್ಕಾವೇರಿಪುರದ ಸೇತುವೆ ಕೆಳಗೆ ಶವವಾಗಿ ಪತ್ತೆಯಾಗಿದ್ದಾರೆ.ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.ಟಿ
Read More