*ನದಿಗಳ ಸಂರಕ್ಷಣೆ ಇಂದು ತೀರಾ ಅಗತ್ಯ-ರಂಗಸ್ವಾಮಿ ಅಭಿಮತ:
ನಂಜನಗೂಡು:ನದಿಗಳ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಾನವನ ಕ್ರಿಯೆಗಳಿಂದ ಅದು ಹೇಗೆ ಅವನತಿ ಹೊಂದುತ್ತಿದೆ . ಮತ್ತು ಅದನ್ನು ಹೇಗೆ ಸರಿಪಡಿಸಲು ಕೈಗೊಳ್ಳ ಬೇಕಾದ ಕಾರ್ಯಕ್ರಮಗಳು ಇಂದು ತೀರಾ ಅಗತ್ಯವಿದೆ ಎಂದು ಉಪನ್ಯಾಸಕ ಶ್ರೀ ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು .ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ನದಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣದಲ್ಲಿ ಹೇಳಿದರು.ತಮ್ಮಅಧ್ಯಕ್ಷೀಯ ಭಾಷಣದಲ್ಲಿ ನೀರಿನ ಮಹತ್ವದೊಟ್ಟಿಗೆ ಬರಗಾಲ ಎದುರಾಗಿ ಸಮಸ್ಯೆ
Read More