TV10 Kannada Exclusive

ದಸರಾ 2023: ಎರಡನೇ ತಂಡದಲ್ಲಿ 6 ಆನೆಗಳು ಆಗಮನ…

ದಸರಾ 2023: ಎರಡನೇ ತಂಡದಲ್ಲಿ 6 ಆನೆಗಳು ಆಗಮನ… ಮೈಸೂರು,ಸೆ25,Tv10 ಕನ್ನಡ ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಎರಡನೇ ತಂಡದ ಆನೆಗಳು ಅರಮನೆಗೆ ಆಗಮಿಸಿವೆ.ಆರು ಆನೆಗಳು ಆಗಮಿಸಿದ್ದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಾಗಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಆನೆ ಶಿಬಿರದಿಂದ ರೋಹಿತ್ ಹಾಗೂ ಹಿರಣ್ಯ,ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡಹರವೆ ಆನೆ ಶಿಬಿರದಿಂದ ಲಕ್ಷ್ಮಿ ಹಾಗೂ ಮಡಿಕೇರಿಯ ದುಬಾರೆ ಶಿಬಿರದಿಂದ ಪ್ರಶಾಂತ್,ಸುಗ್ರೀವ ಎರಡನೇ ತಂಡದಲ್ಲಿ ಬಂದ ಆನೆಗಳಾಗಿವೆ.ಕ್ಯಾಪ್ಟನ್ ಅಭಿಮನ್ಯು ತಂಡವನ್ನ
Read More

*ನದಿಗಳ ಸಂರಕ್ಷಣೆ ಇಂದು ತೀರಾ ಅಗತ್ಯ-ರಂಗಸ್ವಾಮಿ ಅಭಿಮತ:

ನಂಜನಗೂಡು:ನದಿಗಳ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಾನವನ ಕ್ರಿಯೆಗಳಿಂದ ಅದು ಹೇಗೆ ಅವನತಿ ಹೊಂದುತ್ತಿದೆ . ಮತ್ತು ಅದನ್ನು ಹೇಗೆ ಸರಿಪಡಿಸಲು ಕೈಗೊಳ್ಳ ಬೇಕಾದ ಕಾರ್ಯಕ್ರಮಗಳು ಇಂದು ತೀರಾ ಅಗತ್ಯವಿದೆ ಎಂದು ಉಪನ್ಯಾಸಕ ಶ್ರೀ ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು .ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ನದಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣದಲ್ಲಿ ಹೇಳಿದರು.ತಮ್ಮಅಧ್ಯಕ್ಷೀಯ ಭಾಷಣದಲ್ಲಿ ನೀರಿನ ಮಹತ್ವದೊಟ್ಟಿಗೆ ಬರಗಾಲ ಎದುರಾಗಿ ಸಮಸ್ಯೆ
Read More

ನೀರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾದ ಎರಡು ವರ್ಷದ ಹೆಣ್ಣು ಮಗು.

ಚಿಕ್ಕಬಳ್ಳಾಪುರ. ಶ್ರೀಲಲಿತಾರೆಡ್ಡಿ ಮೃತ ದುರ್ದೈವಿ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ರೇಚನಾಯ್ಕನಹಳ್ಳಿ‌ ಗ್ರಾಮದಲ್ಲಿ ಘಟನೆ. ಮುಗ್ದ ಮಗುವಿನ ಸಾವಿನ ಹಿಂದೆ ತಾತ ಸೋಮಶೇಖರರೆಡ್ಡಿಯ ಕೈವಾಡದ ಶಂಕೆ. ಕನ್ಯಾಕುಮಾರಿ ಹಾಗೂ ರಾಜಶೇಖರರೆಡ್ಡಿ ದಂಪತಿಯ ಮಗು. ಮಾವ ಸೋಮಶೇಖರರೆಡ್ಡಿಯ ಮೇಲೆ ಸೊಸೆಯಿಂದ ದೂರು. ಪಾತಪಾಳ್ಯ ಪೊಲೀಸ್ ಠಾಣೆಗೆ ದೂರು. ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ಮಾಡಿರುವ ಸಂಶಯ..
Read More

ಜನತಾ ದರ್ಶನ:ಡಾ.ಹೆಚ್.ಸಿ.ಎಂ.ನೇತೃತ್ವದಲ್ಲಿ ಕಾರ್ಯಕ್ರಮ… ಅಹವಾಲುಗಳ ಸುರಿಮಳೆ…

ಮೈಸೂರು,ಸೆ25,Tv10 ಕನ್ನಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಮೈಸೂರಿನ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಜನತಾ ದರ್ಶನ ನಡೆಯಿತು.ಪ್ರತಿತಿಂಗಳು ಜನತಾದರ್ಶನ ನಡೆಸುವಂತೆ ಮುಖ್ಯಮಂತ್ರಿಗಳು ನೀಡಿದ್ದ ಸೂಚನೆಯಂತ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಜನತಾದರ್ಶನ ನಡೆಯಿತು.ಜನತಾ ದರ್ಶನಕ್ಕೆ ಬಹುತೇಕ ಶಾಸಕರ ನಿರಾಸಕ್ತಿ ತೋರಿದರು.ಶಾಸಕರಾದ ತನ್ವೀರ್ ಸೇಠ್,ಹರೀಶ್ ಗೌಡ, ಶ್ರಿವತ್ಸ ಹೊರತುಪಡಿಸಿ ಉಳಿದ ಶಾಸಕರು ಗೈರಾಗಿದ್ದರು ಕಾಂಗ್ರೆಸ್ ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್,ದರ್ಶನ್ ಧ್ರುವನಾರಾಯಣ್,ಜೆಡಿಎಸ್‌ನ ಜಿ ಟಿ ದೇವೇಗೌಡ ಜಿ ಡಿ
Read More

ಮೈಸೂರು:ಮಾಧವಕೃಪಾದಲ್ಲಿ ವರುಣನಿಗಾಗಿ ಪ್ರಾರ್ಥನೆ…20 ಯತಿಗಳಿಂದ ವಿಶೇಷ ಪೂಜೆ…

ಮೈಸೂರು,ಸೆ24,Tv10 ಕನ್ನಡ ಒಂದೆಡೆ ಕಾವೇರಿ ನೀರಿಗಾಗಿ ಹೋರಾಟ ಮುಂದುವರೆದಿದೆ.ಮತ್ತೊಂದೆಡೆ ವರುಣನಿಗಾಗಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಮಾಧವಕೃಪಾದಲ್ಲಿ ಮಳೆಗಾಗಿ ಸಂಕಲ್ಪ ಪೂಜೆ ನೆರವೇರಿಸಲಾಗಿದೆ.ಸುಮಾರು 20 ಯತಿಗಳು ವರುಣ ಪೂಜೆಯಲ್ಲಿ ಭಾಗಿಯಾಗಿದ್ದಾರೆ.ಗಣೇಶ್ ಅವರ ನೇತೃತ್ವದಲ್ಲಿ ವರುಣನಿಗೆ ಪೂಜೆ ಸಲ್ಲಿಸಲಾಗಿದೆ.ಮಾಧವಕೃಪದಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿಶೇಷ ಗಣಪನ ಬಳಿ ಪೂಜೆ ನೆರೆವೇರಿಸಲಾಗಿದೆ.ಚಂದ್ರಯಾನ 3ರ ಯಶೋಗಾಥೆ ಬಿಂಬಿಸುವ ಗಣಪನ ಪ್ರತಿಷ್ಠಾಪನೆವಿಕ್ರಮ ಲ್ಯಾಂಡರ್ ಶಿವಶಕ್ತಿ ಪಾಯಿಂಟ್ ಪ್ರಜ್ಞ್ಯಾನ್ ರೋವರ್ ನಿರ್ಮಾಣ ಮಾಡಲಾಗಿದೆ.ಚಂದ್ರಗ್ರಹದ ಮೇಲೆ ವಿರಾಜಮಾನರಾಗಿರುವ ವಿಘ್ನನಿವಾರಕನ ಮುಂದೆ
Read More

ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಪ್ರಕರಣ…ಮೃತನ ಕುಟುಂಬಕ್ಕರ ಒಂದು ಲಕ್ಷ ಅರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಶಾಸಕ ಶ್ರೀವತ್ಸ…

ಮೈಸೂರು,ಸೆ23,Tv10 ಕನ್ನಡ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಕೃಷ್ಣ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವ ಮೂಲಕ ಶಾಸಕ ಟಿ.ಎಸ್.ಶ್ರೀವತ್ಸ ರವರು ಮಾನವೀಯತೆ ಮೆರೆದಿದ್ದಾರೆ. ಜೆ.ಪಿ‌.ನಗರದ ಹೆಸರಾಂತ ವಿದ್ಯಾಸಂಸ್ಥೆ ಯಲ್ಲಿ ವಿಧ್ಯಾರ್ಥಿ ಕೃಷ್ಣ ಕಾಲೇಜಿನ ಲ್ಯಾಬ್ ನಲ್ಲಿ ನಡೆದ ಅಚಾತುರ್ಯದಿಂದ ಸ್ನೇಹಿತನಿಂದಲೇ ಹಲ್ಲೆಗೊಳಗಾಗಿ ಸೆ.18 ರಂದು ಆಸ್ಪತ್ರೆಗೆ ದಾಖಲಾಗಿದ್ದ.ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಕೃಷ್ಣ ಕೊನೆ ಉಸಿರೆಳೆದಿದ್ದ. ಬಡತನದ ನಡುವೆ ಓದಿನ ಮಧ್ಯೆ ಕೆಲಸ ಮಾಡಿ ಕುಟುಂಬಕ್ಕೆ
Read More

ಬರ ಘೋಷಣೆ ಹಿನ್ನಲೆ…ಸಾಂಪ್ರದಾಯಿಕ ದಸರಾ ಆಚರಣೆಗೆ ತೀರ್ಮಾನ…

ಮೈಸೂರು,ಸೆ23,Tv10 ಕನ್ನಡ ವಿಶ್ವವಿಖ್ಯಾತ ಮೈಸೂರು ದಸರಾ 2023 ಮಹೋತ್ಸವವನ್ನ ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.ಅರಮನೆ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ಈಗಾಗಲೇ ಬರ ಘೋಷಣೆಯಾಗಿದೆ.ಇನ್ನು 20 ರಿಂದ 23 ತಾಲ್ಲೂಕುಗಳು ಬರದ ಅಡಿಯಲ್ಲಿ ಬರಬಹುದು.ಇಂತಹ ಸಂದರ್ಭದಲ್ಲಿ ಅದ್ದೂರಿ ದಸರಾ ಸೂಕ್ತ ಅಲ್ಲ.ಅದ್ದೂರಿ ದಸರೆಗೆ ಸಿಎಂ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದರು.ಸರಳವೂ ಅಲ್ಲ ಅದ್ದೂರಿಯೂ ಅಲ್ಲ ಸಾಂಪ್ರದಾಯಿಕವೂ ದಸರಾ ಆಚರಣೆ ಸೂಕ್ತ ಎಂಬ ತೀರ್ಮಾನಕ್ಕೆ
Read More

ನಾಳೆ ನೀರು ಸರಬರಾಜು ವೆತ್ಯಯ…ಯಾವ ಪ್ರದೇಶಗಳಿಗೆ ನೀರಿಲ್ಲ…ವಿವರ ಇಲ್ಲಿದೆ…

ಮೈಸೂರು,ಸೆ23,Tv10 ಕನ್ನಡ ತಾಂತ್ರಿಕ ಕಾರಣದಿಂದ ನಾಳೆ ಮೈಸೂರಿನ ಹಲವು ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವೆತ್ಯಯವಾಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆ ನೀರು ಸರಬರಾಜು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.ಬೆಳಗೋಳ ಯಂತ್ರಾಗಾರ ಹಾಗೂ ಹೊಂಗಳ್ಳ 2 ನೇ ಹಂತದ ಬೂಸ್ಟರ್ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ನಿಲುಗಡೆಯಾಗುವ ಹಿನ್ನಲೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಮೈಸೂರಿನ ಮಂಡಿ ಮೊಹಲ್ಲ,ಲಷ್ಕರ್ ಮೊಹಲ್ಲ,ಯಾದವಗಿರಿ,ಬನ್ನಿಮಂಟಪ,ಎಬಿಸಿ ಲೇಔಟ್, ಪುಲಕೇಶಿ ರಸ್ತೆ,ವೀರನಗೆರೆ,ಸಿದ್ದಿಖಿನಗರ,ಶಿವರಾತ್ರೀಶ್ವರ ನಗರ,ತಿಲಕ್ ನಗರ,ಬಡೇ ಮಕಾನ್,ಹಲೀಂ ನಗರ,ದೇವರಾಜ ಮೊಹಲ್ಲ,ಲಷ್ಕರ್
Read More

ಕೆಆರ್‌ಎಸ್‌‌ನಲ್ಲಿ ಹೆಚ್‌ಡಿಕೆ ಹೇಳಿಕೆ.ರಾಜ್ಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆ ಒಣಗಿದೆ.ಬೆಳೆಗಳಿಗೆ ಎರಡು ಕಟ್ಟು ನೀರು ಬಿಡಬೇಕಾದ ಅನಿವಾರ್ಯ

ಐದು ವರ್ಷಕ್ಕೊಮ್ಮೆ ಈ ರೀತಿ ಬರ ಬರುತ್ತೆ.ರೈತ, ಕನ್ನಡ ಪರ ಸಂಘಟನೆಗಳು ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ ಈ ಸರ್ಕಾರ ಪ್ರಾರಂಭಿಕ ಹಂತದಲ್ಲಿ ಎಡವಿದೆ ಎಂದು ಮೊದಲೆ ಹೇಳಿದೆ.ಪ್ರಾಧಿಕಾರದ ಸಭೆಯಲ್ಲಿ ಐದು ಸಾವಿರ ಬಿಡಬೇಕು ಎಂದು ಹೇಳಿದೆ ತಮಿಳುನಾಡು ಅಧಿಕಾರಿಗಳು ಸಭೆಯಲ್ಲಿ15 ಜನ ಇರ್ತಾರೆ.ನಮ್ಮವರು ಲಘುವಾಗಿ ಈ ವಿಚಾರವನ್ನು ತೆಗೆದುಕೊಳ್ಳುತ್ತಿದ್ದಾರೆ.ತಮಿಳುನಾಡಿನವರು ಸಭಾ ತ್ಯಾಗ ಮಾಡಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.ನೀವು ನೀರು ಬಿಡಬೇಡಿ, ನಾವು ಕೋರ್ಟ್‌ಗೆ ಹೋಗೋಣಾ
Read More

ಎನ್. ಡಿ.ಎ.ಮೈತ್ರಿ ಕೂಟಕ್ಕೆ ಜೆಡಿಎಸ್ ಸೇರ್ಪಡೆ…ಮುಕ್ತವಾಗಿ ಸ್ವಾಗತಿಸಿದ ಜಿಟಿಡಿ…

ಮೈಸೂರು,ಸೆ23,Tv10 ಕನ್ನಡ ಎನ್‌ಡಿಎ ಮೈತ್ರಿಕೂಟಕ್ಕೆ ಜಾ.ದಳ ಸೇರ್ಪಡೆ ವಿಚಾರಕ್ಕೆ ಸಂಭಂಧಿಸಿದಂತೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿ ಮುಕ್ತವಾಗಿ ಸ್ವಾಗತಿಸಿದ್ದಾರೆ.ಇದು ಎರಡು ಪಕ್ಷಗಳಿಗೂ ಶಕ್ತಿ ತರಲಿದೆ.ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಎನ್ ಡಿಎ ಮೈತ್ರಿಕೂಟಕ್ಕೆ ಜಾ.ದಳ ಸೇರ್ಪಡೆ ಒಳ್ಳೆಯ ತೀರ್ಮಾನವಾಗಿದೆ.ಪ್ರಧಾನಿ ಮೋದಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶ ರಾಜ್ಯದ ಹಿತಾಸಕ್ತಿಯಿಂದ ತೀರ್ಮಾನ ತೆಗೆದುಕೊಂಡಿರುವುದುಒಳ್ಳೆಯ ತೀರ್ಮಾನವಾಗಿದೆ.ಕರ್ನಾಟಕದಲ್ಲಿ ಈ ಎರಡೂ ಪಕ್ಷಗಳ ಮೈತ್ರಿಯಿಂದ ಮುಂದಿನ
Read More