ಲಯನ್ಸ್ ಕ್ಲಬ್ ಯಶಸ್ವಿಯಾಗಿ ಹಂಗರ್ ಫೀಡ್ ಕಾರ್ಯಕ್ರಮ
ಲಯನ್ಸ್ ಕ್ಲಬ್ ಯಶಸ್ವಿಯಾಗಿ ಹಂಗರ್ ಫೀಡ್ ಕಾರ್ಯಕ್ರಮ ನಡೆಸಿತು. ಮೈಸೂರು ರೆಲಿಷ್ ಲಿಯೋ ಲಯನ್ಸ್ ಕ್ಲಬ್, ಎಲ್ಸಿಎಂ ಕ್ರೌನ್, ಎಲ್ಸಿಎಂ ವಿವಿ ಸಿಇ ಕ್ಯಾಂಪಸ್ ಮತ್ತು ಮೈಸೂರು ಕ್ಲಾಸಿಕ್ ಲಿಯೋ ಕ್ಲಬ್ಗಳ ಸಹಯೋಗದಲ್ಲಿ ಹಂಗರ್ ಫೀಡ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. ಈ ಕಾರ್ಯಕ್ರಮವನ್ನು ಪ್ರತಿ ವಾರಾಂತ್ಯ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ ಬಳಿ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಲಯನ್. ಅರುಣ್ ಮಂಡಲ್ ಹಾಗೂ ಶಾಂತಿ ಪೋಸ್ಟರ್ ಜಿಲ್ಲಾ
Read More