ಮೈಸೂರಿನಲ್ಲಿ ಮಹಾಬೋಧಿ ಶಾಲೆಯ 53ನೇ ವಾರ್ಷಿಕೋತ್ಸವ ‘ಚಿಗುರು ಹಬ್ಬ’ ಅದ್ಧೂರಿ ಆಚರಣೆ
ಮೈಸೂರಿನಲ್ಲಿ ಮಹಾಬೋಧಿ ಶಾಲೆಯ 53ನೇ ವಾರ್ಷಿಕೋತ್ಸವ ‘ಚಿಗುರು ಹಬ್ಬ’ ಅದ್ಧೂರಿ ಆಚರಣೆ ಮೈಸೂರು: ಮಹಾಬೋಧಿ ಶಾಲೆಯ 53ನೇ ವಾರ್ಷಿಕೋತ್ಸವವನ್ನು “ಚಿಗುರು ಹಬ್ಬ” ಎಂಬ ಶೀರ್ಷಿಕೆಯೊಂದಿಗೆ ಹಾಗೂ “ಒಂದು ಶಾಲೆ – ಹಲವು ಸಂಸ್ಕೃತಿಗಳ ತಾಣ” ಎಂಬ ಆಶಯದಡಿ ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಅದ್ಧೂರಿಯಾಗಿ ಹಾಗೂ ಉತ್ಸಾಹಭರಿತವಾಗಿ ಆಚರಿಸಲಾಯಿತು. ಭಾರತ ದೇಶದ ವೈವಿಧ್ಯಮಯ ಸಂಸ್ಕೃತಿಯ ಏಕತೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ನೃತ್ಯ–ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ಬೆಂಗಳೂರಿನ ಮಹಾಬೋಧಿ ಸನ್ಯಾಸಿ
Read More