ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ…
ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ… ಮೈಸೂರು,ಸೆ26,Tv10 ಕನ್ನಡವಿಶ್ವವಿಖ್ಯಾತ ಮೈಸೂರು ದಸರಾ 2022 ರ ಸಂಭ್ರಮ ಮನೆ ಮಾಡಿದೆ.ರಾಷ್ಟ್ರಪತಿ ಸೇರಿ ವಿವಿಧ ಗಣ್ಯರಿಗೆ ವಿಶೇಷ ಉಡುಗೊರೆಯೂ ಸಿದ್ದವಾಗಿದೆ.ಬೆಳ್ಳಿ ಆನೆ ವಿಗ್ರಹ ಉಡುಗೊರೆವೇದಿಕೆ ಬಳಿ ಸಿದ್ದವಾಗಿದೆ.ವಿಶೇಷ ಕೆತ್ತನೆ ಯನ್ನೊಳಗೊಂಡಿರುವ ಆನೆ ವಿಗ್ರಹ ಆಕರ್ಷಿಸುತ್ತಿದೆ.ದಸರಾ 2022 ಎಂದು ಬರೆದಿರುವ ಫಲಕದೊಂದಿಗೆ ಆನೆ ವಿಗ್ರಹ ರಾಷ್ಟ್ರಪತಿಗಳ ಕೈ ಸೇರಲಿದೆ…
Read More