TV10 Kannada Exclusive

ಹನೂರು : ಬಾಳೆಗೊನೆ ಕಟಾವು ಮಾಡಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ

ಹನೂರು : ಬಾಳೆಗೊನೆ ಕಟಾವು ಮಾಡಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುದುವಾರ ರಾತ್ರಿ ಎಂಟು ಗಂಟೆಯಲ್ಲಿ ಜರುಗಿದೆ. ತಮಿಳುನಾಡಿನ ಈರೋಡ್ ಜಿಲ್ಲೆ ಸತ್ತಿ ತಾಲೂಕಿನ ಮಾಕನ ಪಾಳ್ಯ ಗ್ರಾಮದ ಶಿವಮೂರ್ತಿ (50)ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಘಟನೆಯ ವಿವರ : ಹನೂರು ತಾಲೂಕಿನ ಹೂಗ್ಯಂ ಗ್ರಾಮದ ಜಮೀನೊಂದರಲ್ಲಿ ಕಟಾವಿಗೆ ಬಂದಿದ್ದ ಬಾಳೆಗೊನೆಯನ್ನು ಕಟಾವು ಮಾಡಿ ಕೆಲಸ ಮುಗಿದ ನಂತರ
Read More

ಶಾಲೆಗೆ ನೀಡಿದ ಸಿಎ ಸೈಟ್ ನಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಆರೋಪ…ಕಾಮಗಾರಿ ಸ್ಥಗಿತಗೊಳಿಸಿದ ಮುಡಾ ಸಿಬ್ಬಂದಿ…

ಶಾಲೆಗೆ ನೀಡಿದ ಸಿಎ ಸೈಟ್ ನಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಆರೋಪ…ಕಾಮಗಾರಿ ಸ್ಥಗಿತಗೊಳಿಸಿದ ಮುಡಾ ಸಿಬ್ಬಂದಿ… ಮೈಸೂರು,ಡಿ18,Tv10 ಕನ್ನಡ ಮೈಸೂರಿನ ಹೆಬ್ಬಾಳ್ ಬಡಾವಣೆಯಲ್ಲಿ ಶಾಲೆಗಾಗಿ ನೀಡಿದ ಸಿ ಎ ನಿವೇಶನದಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನಲೆ ಮುಡಾ ಸಿಬ್ಬಂದಿಗಳು ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು.ಹೆಬ್ಬಾಳ್ ಮೊದಲನೇ ಹಂತದ ಶಿವಾನಂದ ವಿಧ್ಯಾ ಸಂಸ್ಥೆಗೆ ಸಿಎ ನಿವೇಶನ ನೀಡಲಾಗಿತ್ತು.ಸದರಿ ನಿವೇಶನದಲ್ಲಿ ವಾಣಿಜ್ಯ
Read More

ಬೆಟ್ಟಳ್ಳಿ ಮಾರಮ್ಮನಿಗೆ ಧನುರ್ಮಾಸದ ವಿಶೇಷ ಪೂಜೆ .

ಬೆಟ್ಟಳ್ಳಿ ಮಾರಮ್ಮನಿಗೆ ಧನುರ್ಮಾಸದ ವಿಶೇಷ ಪೂಜೆ . ಹನೂರು: ಮಂಗಳವಾರದಿಂದ ಧನುರ್ಮಾಸ ಪೂಜೆ ಪ್ರಾರಂಭವಾಗಿರುವ ಹಿನ್ನೆಲೆ ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ದೇವರ ಮೂರ್ತಿಗೆ ಫಲ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗವಾರ ಬೆಳಗಿನ ಜಾವ 5 ಗಂಟೆಗೆ ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ದೇವಿ ಮೂರ್ತಿಗೆ ಬಗೆ ಬಗೆಯ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಯಿತು.
Read More

ನನ್ನ ಜೊತೆ ಬರದಿದ್ರೆ ಬಿಲ್ಡಿಂಗ್ ನಿಂದ ಬಿದ್ದು ಸಾಯುತ್ತೇನೆ…ಗೃಹಿಣಿಗೆ ಕಾಮುಕನಿಂದ ಲೈಂಗಿಕ ಕಿರುಕುಳ…ಬಲವಂತವಾಗಿ ಬೈಕ್ ನಲ್ಲಿ ಕರೆದೊಯ್ದು ಅನುಚಿತ ವರ್ತನೆ…ಗೃಹಿಣಿ

ನನ್ನ ಜೊತೆ ಬರದಿದ್ರೆ ಬಿಲ್ಡಿಂಗ್ ನಿಂದ ಬಿದ್ದು ಸಾಯುತ್ತೇನೆ…ಗೃಹಿಣಿಗೆ ಕಾಮುಕನಿಂದ ಲೈಂಗಿಕ ಕಿರುಕುಳ…ಬಲವಂತವಾಗಿ ಬೈಕ್ ನಲ್ಲಿ ಕರೆದೊಯ್ದು ಅನುಚಿತ ವರ್ತನೆ…ಗೃಹಿಣಿ ಆತ್ಮಹತ್ಯೆಗೆ ಯತ್ನ… ಮೈಸೂರು,ಡಿ16,Tv10 ಕನ್ನಡ ನನ್ನ ಜೊತೆ ಬಂದು ಸಹಕರಿಸದಿದ್ದರೆ ನಿನ್ನ ಹೆಸರು ಬರೆದು ಬಿಲ್ಡಿಂಗ್ ನಿಂದ ಬಿದ್ದು ಸಾಯುತ್ತೇನೆಂದು ಬೆದರಿಸಿ ಗೃಹಿಣಿಯನ್ನ ಬಲವಂತವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮೈಸೂರಿನ ಪಾಪಣ್ಣ ಲೇಔಟ್ ನಲ್ಲಿ ನಡೆದಿದೆ.ಕಾಮುಕನ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ
Read More

ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಹುಷಾರ್…ಶಾಲೆ ಕಾರ್ಯದರ್ಶಿಗೆ ಕೊಲೆ ಬೆದರಿಕೆ…ಕಿಟಕಿ ಗಾಜು ಪುಡಿಪುಡಿ…ಇಬ್ಬರ ವಿರುದ್ದ FIR

ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಹುಷಾರ್…ಶಾಲೆ ಕಾರ್ಯದರ್ಶಿಗೆ ಕೊಲೆ ಬೆದರಿಕೆ…ಕಿಟಕಿ ಗಾಜು ಪುಡಿಪುಡಿ…ಇಬ್ಬರ ವಿರುದ್ದ FIR ಮೈಸೂರು,ಡಿ15,Tv10 ಕನ್ನಡ ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಹುಷಾರ್ ಮರ್ಡರ್ ಮಾಡ್ತೀನಿ ಎಂದು ಶಾಲೆ ಕಾರ್ಯದರ್ಶಿಗೆ ಇಬ್ಬರು ವ್ಯಕ್ತಿಗಳು ಬೆದರಿಕೆ ಹಾಕಿರುವ ಘಟನೆ ಮೈಸೂರಿನ ರಾಘವೇಂದ್ರ ನಗರದ ಸುಮನ್ ವಿಧ್ಯಾಸಂಸ್ಥೆಯಲ್ಲಿ ನಡೆದಿದೆ.ಕೊಲೆ ಬೆದರಿಕೆ ಹಾಕಿದ್ದಲ್ಲದೆ ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿ ಪುಂಡಾಟ ನಡೆಸಿದ ಅಬ್ದುಲ್ ಶಾಹಿದ್ ಹಾಗೂ ಸದಾಕತ್ ಎಂಬುವರ ಮೇಲೆ
Read More

ಟ್ರೈಟಾನ್ ವಾಲ್ವ್ಸ್ ನ 50 ನೇ ವರ್ಷದ ವಾರ್ಷಿಕೋತ್ಸವ…ಸಂಸದ ಯದುವೀರ್ ಭಾಗಿ…

ಟ್ರೈಟಾನ್ ವಾಲ್ವ್ಸ್ ನ 50 ನೇ ವರ್ಷದ ವಾರ್ಷಿಕೋತ್ಸವ…ಸಂಸದ ಯದುವೀರ್ ಭಾಗಿ… ಮೈಸೂರು,ಡಿ15,Tv10 ಕನ್ನಡ ಮೈಸೂರಿನ ಬೆಳವಾಡಿಯಲ್ಲಿರುವ ಟ್ರೈಟಾನ್ ವಾಲ್ವ್ಸ್ ಲಿಮಿಟೆಡ್ ಕಾರ್ಖಾನೆಯ 50 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಭಾಗಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಕೆಎಸ್ ಸಿಎ ಗೆ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಕಲಾವಿದರಾದ ಪ್ರಕಾಶ್ ಬೆಳವಾಡಿ ಗಣ್ಯರಾಗಿ ಆಗಮಿಸಿದ್ದರು…
Read More

ಮೈಸೂರಿನಲ್ಲಿ ಮಹಾಬೋಧಿ ಶಾಲೆಯ 53ನೇ ವಾರ್ಷಿಕೋತ್ಸವ ‘ಚಿಗುರು ಹಬ್ಬ’ ಅದ್ಧೂರಿ ಆಚರಣೆ

ಮೈಸೂರಿನಲ್ಲಿ ಮಹಾಬೋಧಿ ಶಾಲೆಯ 53ನೇ ವಾರ್ಷಿಕೋತ್ಸವ ‘ಚಿಗುರು ಹಬ್ಬ’ ಅದ್ಧೂರಿ ಆಚರಣೆ ಮೈಸೂರು: ಮಹಾಬೋಧಿ ಶಾಲೆಯ 53ನೇ ವಾರ್ಷಿಕೋತ್ಸವವನ್ನು “ಚಿಗುರು ಹಬ್ಬ” ಎಂಬ ಶೀರ್ಷಿಕೆಯೊಂದಿಗೆ ಹಾಗೂ “ಒಂದು ಶಾಲೆ – ಹಲವು ಸಂಸ್ಕೃತಿಗಳ ತಾಣ” ಎಂಬ ಆಶಯದಡಿ ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಅದ್ಧೂರಿಯಾಗಿ ಹಾಗೂ ಉತ್ಸಾಹಭರಿತವಾಗಿ ಆಚರಿಸಲಾಯಿತು. ಭಾರತ ದೇಶದ ವೈವಿಧ್ಯಮಯ ಸಂಸ್ಕೃತಿಯ ಏಕತೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ನೃತ್ಯ–ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ಬೆಂಗಳೂರಿನ ಮಹಾಬೋಧಿ ಸನ್ಯಾಸಿ
Read More

ಜಮೀನಿನಲ್ಲಿ ಗಾಂಜಾ ಬೆಳೆ.ಓರ್ವನ ಬಂಧನ.ಚಾಮರಾಜನಗರ ಹನೂರು ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಘಟನೆ.ದೊಮ್ಮನಗದ್ದೆ, ಪುದುನಗರದ ಉಡುತೊರೆ ಹಳ್ಳ ಪಕ್ಕದ ಜಮೀನಿನಲ್ಲಿ ಗಾಂಜಾ

ಜಮೀನಿನಲ್ಲಿ ಗಾಂಜಾ ಬೆಳೆ.ಓರ್ವನ ಬಂಧನ.ಚಾಮರಾಜನಗರ ಹನೂರು ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಘಟನೆ.ದೊಮ್ಮನಗದ್ದೆ, ಪುದುನಗರದ ಉಡುತೊರೆ ಹಳ್ಳ ಪಕ್ಕದ ಜಮೀನಿನಲ್ಲಿ ಗಾಂಜಾ ಗಿಡಗಳನ್ನ ಬೆಳೆದಿದ್ದ ಆರೋಪಿಯ ಬಂಧನ.ನಾಗರಾಜು ಅಲಿಯಾಸ್ ರಾಜ (45) ಬಂಧಿತ ಆರೋಪಿ.ಸುಮಾರು ₹5.25 ಲಕ್ಷ ಮೌಲ್ಯದ ಗಂಜಾ ಗಿಡಗಳು ವಶ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ನೇತೃತ್ವದ ರಾಮಾಪುರ ಪೊಲೀಸರಿಂದ ಕಾರ್ಯಾಚರಣೆ…
Read More

ಜೈಲಿನ ಖೈದಿಗ ಮಹಿಳೆಯಿಂದ ಗಾಂಜ ಪೇಸ್ಟ್ ಸರಬರಾಜು

ಜೈಲಿನ ಖೈದಿಗ ಮಹಿಳೆಯಿಂದ ಗಾಂಜ ಪೇಸ್ಟ್ ಸರಬರಾಜು ಮೈಸೂರು,ಡಿ13,Tv10 ಕನ್ನಡ ಜೈಲಿನ ಖೈದಿಗೆ ಮಹಿಳೆಯೊಬ್ಬಳು ಗಾಂಜಾ ಪೇಸ್ಟ್ ನೀಡುವ ವೇಳೆ ಕೆಎಸ್‌ಐಎಸ್‌ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಿಡಿದಿದ್ದಾರೆ.ಮೈಸೂರು ಕೇಂದ್ರ ಕಾರಾಗೃಹದಲ್ಲಿ ಘಟನೆ ನಡೆದಿದೆ.ಕರ್ನಾಟಕ ರಾಜ್ಯ ಕೈಗಾರಿಕ ಭದ್ರತಾ ಪಡೆಯಿಂದ ಪತ್ತೆ ಮಾಡಲಾಗಿದೆ.ಆಕಾಶ್ ಎಂಬ ಖೈದಿಗೆರೂಪಾ ಎಂಬಾಕೆವಿಸಿಟರ್ ಆಗಿ ನೋಡಲು ಬಂದು ನೀಡುವ ವೇಳೆ ಲಾಕ್ ಆಗಿದ್ದಾಳೆ. ರೂಪಾತನ್ನ ಜೀನ್ಸ್ ಪ್ಯಾಂಟ್ ಬೆಲ್ಟ್‌ನಲ್ಲಿ ಅಡಗಿಸಿಕೊಂಡು ಬಂದಿದ್ದಳು.ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾಳೆ.6 ಪ್ಯಾಕೇಟ್ ಗಾಂಜಾ
Read More

ಪತ್ರ ಬರಹಗಾರರ ಪ್ರತಿಭಟನೆ..ಪ್ರತ್ಯೇಕ ಲಾಗಿನ್‌ ನೀಡಿ ಸಮಸ್ಯೆ ಬಗೆಹರಿಸಲು ಒತ್ತಾಯ…

ಪತ್ರ ಬರಹಗಾರರ ಪ್ರತಿಭಟನೆ..ಪ್ರತ್ಯೇಕ ಲಾಗಿನ್‌ ನೀಡಿ ಸಮಸ್ಯೆ ಬಗೆಹರಿಸಲು ಒತ್ತಾಯ… ಮೈಸೂರು,ಡಿ12,Tv10 ಕನ್ನಡ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದ ವತಿಯಿಂದಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲಾತಿಗಳನ್ನು ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಆಗಿದ್ದಾಂಗ್ಲೆ ಸುಧಾರಣೆ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಸುಧಾರಣೆಗಳಿಂದಾಗಿ
Read More