TV10 Kannada Exclusive

ಎನ್. ಡಿ.ಎ.ಮೈತ್ರಿ ಕೂಟಕ್ಕೆ ಜೆಡಿಎಸ್ ಸೇರ್ಪಡೆ…ಮುಕ್ತವಾಗಿ ಸ್ವಾಗತಿಸಿದ ಜಿಟಿಡಿ…

ಮೈಸೂರು,ಸೆ23,Tv10 ಕನ್ನಡ ಎನ್‌ಡಿಎ ಮೈತ್ರಿಕೂಟಕ್ಕೆ ಜಾ.ದಳ ಸೇರ್ಪಡೆ ವಿಚಾರಕ್ಕೆ ಸಂಭಂಧಿಸಿದಂತೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿ ಮುಕ್ತವಾಗಿ ಸ್ವಾಗತಿಸಿದ್ದಾರೆ.ಇದು ಎರಡು ಪಕ್ಷಗಳಿಗೂ ಶಕ್ತಿ ತರಲಿದೆ.ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಎನ್ ಡಿಎ ಮೈತ್ರಿಕೂಟಕ್ಕೆ ಜಾ.ದಳ ಸೇರ್ಪಡೆ ಒಳ್ಳೆಯ ತೀರ್ಮಾನವಾಗಿದೆ.ಪ್ರಧಾನಿ ಮೋದಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶ ರಾಜ್ಯದ ಹಿತಾಸಕ್ತಿಯಿಂದ ತೀರ್ಮಾನ ತೆಗೆದುಕೊಂಡಿರುವುದುಒಳ್ಳೆಯ ತೀರ್ಮಾನವಾಗಿದೆ.ಕರ್ನಾಟಕದಲ್ಲಿ ಈ ಎರಡೂ ಪಕ್ಷಗಳ ಮೈತ್ರಿಯಿಂದ ಮುಂದಿನ
Read More

ಬಾಲಕನ ಬಲಿ ಪಡೆದ ಹುಲಿ ಸೆರೆ…ಬೋನಿಗೆ ಬಿದ್ದ ವ್ಯಾಘ್ರ…ಗ್ರಾಮಸ್ಥರಲ್ಲಿ ನಿರಾಳ…

ಹೆಚ್.ಡಿ.ಕೋಟೆ,ಸೆ19,Tv10 ಕನ್ನಡ ಬಾಲಕನ ಬಲಿ ಪಡೆದಿದ್ದ ಹುಲಿ ಸೆರೆಯಾಗಿದೆ.ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಸುಮಾರು 5 ವರ್ಷದ ಗಂಡು ಹುಲಿಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಕೆಲವು ದಿನಗಳ ಹಿಂದಷ್ಟೇ ಕಲ್ಲಹಟ್ಟಿ ಗ್ರಾಮದ ಜಮೀನಿನಲ್ಲಿ ಬಾಲಕನನ್ನು ಕೊಂದ ಹಿನ್ನಲೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.ಹಿನ್ನೆಲೆ ಹುಲಿ ಸೆರೆ ಹಿಡಿಯಲು ಹಲವೆಡೆ ಬೋನು ಇರಿಸಲಾಗಿತ್ತು.ಸಾಕಾನೆಗಳ ಸಹಕಾರದೊಂದಿಗೆ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾದರೂ ಸೆರೆ ಸಿಕ್ಕಿರಲಿಲ್ಲ.ಇದೀಗ ಹುಲಿ
Read More

ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಸಿಎಂ ಸಿದ್ದರಾಮಯ್ಯ ಶಾಕ್…ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ…

ಬೆಂಗಳೂರು,ಸೆ19,Tv10 ಕನ್ನಡ ಬೆಂಗಳೂರು ಹಾಗೂ ಸುತ್ತಮುತ್ತ ಸರ್ಕಾರಿ ಭೂಮಿ ಕಬಳಿಸಿದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ.ದಾಖಲೆಗಳನ್ನ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಭೂಮಿ ಬೆಲೆ ಗಗನಕ್ಕೆ ಏರಿದೆ.ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ.ನೂರು ಕಿ.ಮೀ.ವ್ಯಾಪ್ತಿಯಲ್ಲಿ ರೆಸಾರ್ಟ್ಸ ಮತ್ತು ತಂಗುದಾಣಗಳು ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ.ಸುಮಾರು 75 ಸಾವಿರ ಎಕ್ರೆ
Read More

ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನಲೆ…ಖಾಕಿ ಪಡೆಯಿಂದ ಪಥಸಂಚಲನ…ಸಾರ್ವಜನಿಕರಿಗೆ ಅಭಯ…

ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನಲೆ…ಖಾಕಿ ಪಡೆಯಿಂದ ಪಥಸಂಚಲನ…ಸಾರ್ವಜನಿಕರಿಗೆ ಅಭಯ… ನಂಜನಗೂಡು,ಸೆ18,Tv10 ಕನ್ನಡ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ವೇಳೆ ಶಾಂತಿ ಕಾಪಾಡುವಂತೆ ಜಿಲ್ಲಾ ಪೊಲೀಸರು ಇಂದು ದಕ್ಷಿಣಕಾಶಿ ನಂಜನಗೂಡಿನಲ್ಲಿ ಪಥಸಂಚಲನ ನಡೆಸಿದರು.ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಥಸಂಚಲನ ನಡೆಸಿ ಸಾರ್ವಜನಿಕರಿಗೆ ಅಭಯ ನೀಡಿದರು.ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ಗಂಟೆ ರವಾನಿಸಿದ ಪೊಲೀಸರು ಸಾರ್ವಜನಿಕರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ
Read More

ಮೈಸೂರು:ಗೌರಿ ಗಣೇಶ ಹಬ್ಬದಲ್ಲಿ ಭಾವೈಕ್ಯತೆ ಮೆರೆದ ಹಿಂದು- ಮುಸ್ಲಿಂ ಯುವಕರು…

ಮೈಸೂರು:ಗೌರಿ ಗಣೇಶ ಹಬ್ಬದಲ್ಲಿ ಭಾವೈಕ್ಯತೆ ಮೆರೆದ ಹಿಂದು- ಮುಸ್ಲಿಂ ಯುವಕರು… ಮೈಸೂರು,ಸೆ18,Tv10 ಕನ್ನಡ ಮೈಸೂರಿನ‌ ಅಗ್ರಹಾರದಲ್ಲಿ ಗೌರಿಗಣೇಶ ಹಬ್ಬವನ್ನ ವಿಶೇಷವಾಗಿ ಆಚರಿಸಲಾಗಿದೆ.ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಗೌರಿ ಗಣೇಶನ ಹಬ್ಬವನ್ನು ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.ಕುಂದೂರು ಮಠದ ಬಳಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಎರಡೂ ಸಮುದಾಯದವರು ಒಟ್ಟಾಗಿ ಸೇರಿ ಗೌರಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.ಕೆಲವೇ ದಿನಗಳಲ್ಲಿ ಈದ್ ಮಿಲಾದ್ ಹಬ್ಬ ಇರುವುದರಿಂದ ಪರಸ್ಪರ ಗಣೇಶ ಹಾಗೂ ಈದ್
Read More

ಪೌರ ಬಂಧುಗಳಿಗೆ ಬಾಗೀನ ಸಮರ್ಪಣೆಪಾಲಿಕೆ ಆಡಳಿತಪಕ್ಷದ ನಾಯಕ ಮ.ವಿ. ರಾಮಪ್ರಸಾದ್ ಅವರ ವಾರ್ಡ್ ನಲ್ಲಿ ಸೇವಾ ಕಾರ್ಯ

. ಮೈಸೂರು : ಗೌರಿ ಗಣೇಶ ಹಬ್ಬದ ಅಂಗವಾಗಿ,ಆಡಳಿತ ಪಕ್ಷದ ನಾಯಕರು,ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಭಾನುವಾರ ತಮ್ಮ ವಾರ್ಡ್ ನಲ್ಲಿ ಸ್ವಚ್ಚತಾ ಕಾರ್ಯ ಮಾಡುವ ಮಹಿಳಾ ಪೌರ ಬಂಧುಗಳಿಗೆ ಬಾಗೀನ ನೀಡಿ ಗೌರವಿಸಿದರು. ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ 40 ಕ್ಕೂ ಹೆಚ್ಚು ಮಹಿಳಾ ಪೌರ ಕಾರ್ಮಿಕರಿಗೆ ಸಾಂಪ್ರದಾಯದಂತೆ ಹೂ ಹಣ್ಣು, ತಾಂಬೂಲ ಹಾಗೂ ಸೀರೆಯನ್ನು ಒಳಗೊಂಡ ಬಾಗೀನ ನೀಡಿ
Read More

ಮಹಿಳಾ ಪಿಎಸ್ಸೈ ಯಾಸ್ಮಿನ್ ತಾಜ್ ವರ್ಗಾವಣೆ…ಮಗನ ಪುಂಡಾಟಕ್ಕೆ ಶಿಕ್ಷೆಯೇ…?

ಮೈಸೂರು,ಸೆ17,Tv10 ಕನ್ನಡ ವ್ಹೀಲಿಂಗ್ ಮಾಡಯವ ವೇಳೆ ರೈತನಿಗೆ ಢಿಕ್ಕಿಹೊಡೆದು ಸಾವಿಗೆ ಕಾರಣವಾದ ಸೈಯದ್ ಐಮಾನ್ ತಾಯಿ WPSI ಯಾಸ್ಮಿನ್ ತಾಜ್ ಗೆ ವರ್ಗಾವಣೆಯಾಗಿದೆ.ನಂಜನಗೂಡು ಸಂಚಾರಿ ಠಾಣೆ ಪಿಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಯಾಸ್ಮಿನ್ ತಾಜ್ ಈ ಕೂಡಲೇ ಮೈಸೂರು ಡಿಸಿಆರ್ ಬಿ ವಿಭಾಗದಲ್ಲಿ ವರದಿ ಮಾಡಿಕೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.ಮಗನ ಶೋಕಿಗೆ ತಾಯಿಗೆ ವರ್ಗಾವಣೆ ಶಿಕ್ಷೆ ಎಂದೇ ಹೇಳಲಾಗಿದೆ.ಇಂದು ಮಧ್ಯಾಹ್ನ ಡಿಸಿಆರ್‌ಬಿ ಡಿವೈಎಸ್ಪಿ ಬಳಿ ವರದಿ
Read More

ಸೆಪ್ಟೆಂಬರ್ 25 ಕ್ಕೆ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಜನತಾ ದರ್ಶನ…ಸಜ್ಜಾಗುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಸೂಚನೆ…

ಮೈಸೂರು,ಸೆ17,Tv10 ಕನ್ನಡ ರಾಜ್ಯದ ಜನತೆಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸರ್ಕಾರ ಸಮರೋಪಾದಿಯಲ್ಲಿ ಸಜ್ಜಾಗುತ್ತಿದೆ.ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದ ವಿವಿದ ಮೂಲೆಗಳಿಂದ ಬೆಂಗಳೂರಿಗೆ ಬಂದು ಅರ್ಜಿ ಸಲ್ಲಿಸುತ್ತಿದ್ದಾರೆ.ಅಹವಾಲುಗಳನ್ನ ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಇನ್ಮುಂದೆ ಪ್ರತಿ ತಿಂಗಳು ಪ್ರತಿ ಜಿಲ್ಲೆಯಲ್ಲೂ ಆಯಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಜನತಾ ದರ್ಶನ ನಡೆಸುವಂತೆ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.ಜಿಲ್ಲಾ ಉಸ್ತುವಾರಿಗಳೊಂದಿಗರ ಸಮನ್ವಯ ಸಾಧಿಸಿ ಶಿಷ್ಠಾಚಾರಕ್ಕೆ ಅನುಗುಣವಾಗಿ ಜನತಾ ದರ್ಶನ ಕಾರ್ಯಕ್ರಮ
Read More

ಸರ್ಕಾರಿ ನೌಕರರೇ ಟೀ,ಕಾಫಿ ಅಂತ ಕಚೇರಿ ಬಿಟ್ಟು ಹೋಗ್ತೀರಾ…?ಹಾಗಿದ್ರೆ ಹುಷಾರ್…!!

ಮೈಸೂರು,ಸೆ16,Tv10 ಕನ್ನಡ ಕಚೇರಿ ವೇಳೆಯಲ್ಲಿ ಟೀ,ಕಾಫಿ,ಸ್ನಾಕ್ಸ್ ಅಂತ ಹೊರಗೆ ಹೋಗಿ ಗಂಟೆಗಳ ಕಾಲ ಸಮಯ ವ್ಯರ್ಥ ಮಾಡುವ ನೌಕರರಿಗೆ ಸರ್ಕಾರ ಮೂಗುದಾರ ಹಾಕಲು ತೀರ್ಮಾನಿಸಿದೆ.ಅಂತಹ ನೌಕರರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಕಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಪ್ರಧಾನ ಕಾರ್ಯದರ್ಶಿಗಳು ಖುದ್ದು ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.ಬೆಳಿಗ್ಗೆ 10.45 ಗಂಟೆ ಸಮಯವಾದರೂ ಕಚೇರಿಗೆ ಹಾಜರಾಗದಿರುವುದು.ಸಂಜೆ ವೇಳೆ ನಿಗದಿತ ಸಮಯಕ್ಕೆ
Read More

ಶುಂಠಿ,ತೊಗರಿ,ಕಬ್ಬು ಬೆಳೆ ಮಧ್ಯೆ ಗಾಂಜಾ ಬೆಳೆ…ಓರ್ವನ ಬಂಧನ…14 ಕೆಜಿ ಗಾಂಜಾ ವಶ…

ಹುಣಸೂರು,ಸೆ16,Tv10 ಕನ್ನಡ ಶುಂಠಿ,ತೊಗರಿ ಹಾಗೂ ಕಬ್ಬು ಬೆಳೆ ಮಧ್ಯೆ ಗಾಂಜಾಗಿಡ ಬೆಳೆದಿದ್ದ ಆರೋಪಿಯನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 14 ಕೆಜಿ 862 ಗ್ರಾಂ ಹಸಿ ಗಾಂಜಾಗಿಡ ವಶಪಡಿಸಿಕೊಂಡಿದ್ದಾರೆ.ಕೂಡಲೂರು ಗ್ರಾಮದ ಸಂತೋಷ್ ಕುಮಾರ್(40) ಬಂಧಿತ.ಖಡಕ್ ಮಾಹಿತಿ ಅರಿತ ಹುಣಸೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಿ.ವಿ.ರವಿ ರವರು ಸಿಬ್ಬಂದಿಗಳ ಸಮೇತ ದಾಳಿ ನಡೆಸಿ ಗಾಂಜ ಸಮೇತ ಆರೋಪಿಯನ್ನ ಬಂಧಿಸಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅಡಿಷನಲ್ ಎಸ್ಪಿ ನಂದಿನಿ
Read More