ರಿವರ್ ಸ್ವಿಮ್ಮಿಂಗ್ ಸ್ಪರ್ಧೆ…ಮೈಸೂರು ವಿವಿ ಈಜುಪಟುಗಳ ಸಾಧನೆ…
ಮಡಿಕೇರಿ,ಮೇ28,Tv10 ಕನ್ನಡಮಡಿಕೇರಿ ನಾಪೋಕ್ಲು ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ರಿವರ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಈಜು ಪಟುಗಳು ಅಮೋಘ ಸಾಧನೆ ಮಾಡಿದ್ದಾರೆ.ಕಕ್ಕಬ್ಬೆ ಹೊಳೆಯಲ್ಲಿ ನಡೆದ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮೈಸೂರಿಗೆ ಹೆಮ್ಮೆ ತಂದಿದ್ದಾರೆ.ಬೆಂಗಳೂರು,ಮಂಗಳೂರು,ಮೈಸೂರಿನಿಂದ ಆಗಮಿಸಿದ್ದ 80 ಈಜುಪಟುಗಳ ಪೈಕಿ ಮೈಸೂರಿನ ಪಟುಗಳು ಬಹುಮಾನಗಳನ್ನ ಬಾಚಿದ್ದಾರೆ. 15 ವರ್ಷದೊಳಗಿನ ವಿಭಾಗದಲ್ಲಿ ರಾಹುಲ್.ಕೆ 400 ಮೀಟರ್,200 ಮೀಟರ್ ಹಾಗೂ 50 ಮೀಟರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಶ್ರೀಹರಿ
Read More