ರಾವಲ್ಪಿಂಡಿ ಎಕ್ಸ್ ಪ್ರೆಸ್ ಆಸ್ಪತ್ರೆಗೆ ದಾಖಲು…ಮೊಣಕಾಲು ಚಿಕಿತ್ಸೆಗೆ ಒಳಗಾದ ಶೋಯೆಬ್ ಅಕ್ತರ್…
ರಾವಲ್ಪಿಂಡಿ ಎಕ್ಸ್ ಪ್ರೆಸ್ ಆಸ್ಪತ್ರೆಗೆ ದಾಖಲು…ಮೊಣಕಾಲು ಚಿಕಿತ್ಸೆಗೆ ಒಳಗಾದ ಶೋಯೆಬ್ ಅಕ್ತರ್… Tv10 ಕನ್ನಡಕ್ರಿಕೆಟ್ ಜಗತ್ತಿನಲ್ಲಿ ತಮ್ಮದ ಆದ ಛಾಪು ಮೂಡಿಸಿರುವ ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೊಣಕಾಲು ಚಿಕಿತ್ಸೆಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬಿರುಗಾಳಿಯಂತ ವೇಗದ ಬೌಲಿಂಗ್ ಗೆ ಹೆಸರಾಗಿ ಬ್ಯಾಟ್ಸ್ ಮನ್ ಗಳನ್ನ ಕಾಡಿದ್ದ ಶೋಯೆಬ್ ಅಕ್ತರ್ ಗೆ ಮೊಣಕಾಲು ಚಿಕಿತ್ಸೆ ನಡೆಸಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ
Read More