ದತ್ತ ವೆಂಕಟೇಶ್ವರನ ದೇವಾಲಯದಲ್ಲಿ ಕುಂಭಾಭಿಷೇಕ…ಸಹಸ್ರಾರು ಭಕ್ತರು ಭಾಗಿ…ಗಣಪತಿ ಶ್ರೀಗಳಿಂದ ಅಭಿಷೇಕ…
ಮೈಸೂರು,ಮೇ24,Tv10ಕನ್ನಡ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ದತ್ತವೆಂಕಟೇಶ್ವರ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ ಅಂಗವಾಗಿ ನೆರವೇರುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂದು ವಿಜೃಂಭಣೆಯಿಂದ ಕುಂಭಾಭಿಷೇಕ ನೆರವೇರಿತು.ದೇವಾಲಯದ ಗೋಪುರದಲ್ಲಿರುವ ಶಿಖರದ ಮೇಲೆ ಆಗಮಿಕರ ಸಮ್ಮುಖದಲ್ಲಿ ವಿವಿದ ನದಿಗಳಿಂದ ಸಂಗ್ರಹಿಸಲಾದ ಶುದ್ದ ಜಲದಿಂದ ಗಣಪತಿ ಶ್ರೀಗಳು ಕುಂಭಾಭಿಷೇಕ ನೆರವೇರಿಸಿದರು.ಈ ವೇಳೆ ಹಿತವಚನ ನೀಡಿದ ಶ್ರೀಗಳು ಕ್ರೋಧ, ಮತ್ಸರ, ಕಷ್ಟ ಕೋಟಲೆಗಳು ದೂರವಾಗಿ ಕಾಲ,ಕಾಲಕ್ಕೆ ಮಳೆ,ಬೆಳೆಯಾಗಿ ದೇಶ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದರು.ಇದಕ್ಕೂ
Read More