ಪಿರಿಯಾಪಟ್ಟಣ ಕೈ ಅಭ್ಯರ್ಥಿ ವೆಂಕಟೇಶ್ ಪರ ಬೆಟ್ಟಿಂಗ್…ಅಭಿಮಾನಿಯಿಂದ ಓಪನ್ ಚಾಲೆಂಜ್…
ಪಿರಿಯಾಪಟ್ಟಣ,ಮೇ12,Tv10 ಕನ್ನಡವಿಧಾನಸಭೆ ಚುನಾವಣೆ ಮುಗಿದಿದೆ.ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ತಮ್ಮ ಅಭ್ಯರ್ಥಿಗಳೇ ಗೆಲ್ತಾರೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿ ತುಂಬಿದೆ.ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಲೂ ಸಹ ಮುಂದಾಗುತ್ತಿದ್ದಾರೆ.ಆಸ್ತಿ ಪಾಸ್ತಿಗಳನ್ನ ಪಣವಾಗಿ ಇಡುತ್ತಿದ್ದಾರೆ.ಪಿರಿಯಾಪಟ್ಟಣಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಪರ ಅಭಿಮಾನಿ ಹಾಗೂ ಮುಖಂಡರೊಬ್ಬರು ಜಮೀನು ಪಣವಾಗಿ ಇಟ್ಟು ಚಾಲೆಂಜ್ ಮಾಡಿದ್ದಾರೆ.ಪಿರಿಯಾಪಟ್ಟಣ ತಾಲ್ಲೂಕು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡರವರುಪಿರಿಯಾಪಟ್ಟಣ ಕೈ ಅಭ್ಯರ್ಥಿ ಕೆ ವೆಂಕಟೇಶ್ ಗೆಲ್ಲುತ್ತಾರೆ1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್ ಕಟ್ಟುತ್ತೇನೆಯಾರು ಬೇಕಾದರೂ
Read More