KIADB ಭೂಸ್ವಾಧೀನಾಧಿಕಾರಿಯಾಗಿ ಡಾ.ಎನ್.ಸಿ.ವೆಂಕಟರಾಜು ನೇಮಕ
ಮೈಸೂರು,ಫೆ20,Tv10 ಕನ್ನಡ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಭೂಸ್ವಾಧೀನಾಧಿಕಾರಿಯಾಗಿ ಡಾ.ಎನ್.ಸಿ.ವೆಂಕಟರಾಜು ನೇಮಕವಾಗಿದ್ದಾರೆ.ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಿಯದರ್ಶಿನಿ ಅವರನ್ನ ಆಡಳಿತ ತರಬೇತಿ ಸಂಸ್ಥೆ ಭೋಧಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.ಈ ಹಿಂದೆ ಡಾ.ಎನ್.ಸಿ.ವೆಂಕಟರಾಜು ರವರು ಮೈಸೂರು ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿ ಹಾಗೂ ಮುಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು…
Read More