ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ…ಸರ್ಕಾರದಿಂದ ಮಹತ್ತರ ಆದೇಶ…
- TV10 Kannada Exclusive
- July 17, 2023
- No Comment
- 71
ಮೈಸೂರು,ಜು17,Tv10 ಕನ್ನಡ
ಧಾರ್ಮಿಕದತ್ತಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ.ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಪಿ.ಹೇಮಂತರಾಜು ಸುತ್ತೋಲೆ ಹೊರಡಿಸಿದ್ದಾರೆ.ದೇವಾಲಯಗಳಲ್ಲಿ ದರುಶನಕ್ಕೆ ಬರುವ ಭಕ್ತರಿಗೆ ಏಕಮನಸ್ಸಿನಿಂದ ಧ್ಯಾನ ಪೂಜೆಗಳಿಗೆ ತೊಂದರೆಯಾಗುತ್ತಿರಯವ ಹಿನ್ನಲೆ ಮೊಬೈಲ್ ಬಳಕೆಗೆ ನಿಷೇಧಿಸಲಾಗಿದೆ.ಇಂದಿನಿಂದ ನಿಯಮ ಜಾರಿಗೆ ತರಲಾಗಿದೆ.ಇನ್ಮುಂದೆ ದೇವಾಲಯಗಳಿಗೆ ತೆರಳುವ ಭಕ್ತರು ಪ್ರವೇಶಕ್ಕೂ ಮುನ್ನ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗಿದೆ…