32 C
Mysore
Monday, March 30, 2020
Home All News ಕಲ್ಲಿಂಗ್ ನಿಂದ ಸಾಕಿದ ಕೋಳಿಗಳನ್ನ ಉಳಿಸಿಕೊಳ್ಳಲು ಮಹಿಳೆ ಕಣ್ಣೀರು…ವಿಡಿಯೋ ವೈರಲ್…

ಕಲ್ಲಿಂಗ್ ನಿಂದ ಸಾಕಿದ ಕೋಳಿಗಳನ್ನ ಉಳಿಸಿಕೊಳ್ಳಲು ಮಹಿಳೆ ಕಣ್ಣೀರು…ವಿಡಿಯೋ ವೈರಲ್…

ಕೊರೊನಾ ವೈರಸ್ ಭೀತಿ ನಡುವೆ ಹಕ್ಕಿ ಜ್ವರದ ತಲೆನೋವು ಹೆಚ್ಚಾಗಿದೆ.ಹಕ್ಕಿ ಜ್ವರ ತಡೆಗಟ್ಟಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.ಮೇಟಗಳ್ಳಿ‌ ಸುತ್ತಮುತ್ತ ಶಂಕಿತ ಕೋಳಿಗಳನ್ನ ಹನನ ಮಾಡುವ ಮೂಲಕ ಹಕ್ಕಿಜ್ವರಕ್ಕೆ ಕಡಿವಾಣ ಹಾಕಲು ಮುಂದಾಗಿದೆ.ನಿನ್ನೆ ಕೋಳಿಗಳನ್ನ ನಾಶಪಡಿಸಲು ಮುಂದಾದ ಸಿಬ್ಬಂದಿಗಳಿಗೆ ಮಹಿಳೆಯೊಬ್ಬಳು ತಾನು ಸಾಕಿದ ಕೋಳಿಗಳ ರಕ್ಷಣೆಗೆ ಯತ್ನಿಸಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.




ತಾನು ಸಾಕಿ ಬೆಳೆಸಿದ ಕೋಳಿಗಳನ್ನ ಕೊಲ್ಲದಂತೆ ಬಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಸಿಬ್ಬಂದಿಗಳ ಮುಂದೆ ಕಣ್ಣೀರಿಟ್ಟ ಅಂಗಲಾಚಿದ್ದಾಳೆ.
ಕೋಳಿಗಳನ್ನು ವಶಪಡಿಸಿಕೊಳ್ಳಲು ಬಂದ ಪಾಲಿಕೆ ಸಿಬ್ಬಂದಿಗಳ ಮುಂದೆ ಮಾಲೀಕಿಯ ರೋಧನ ಕರುಳು ಹಿಂಡುವಂತೆ ಮಾಡಿದೆ.ಕೋಳಿಗಳನ್ನು ಕೊಡಲು ತಕರಾರು ಮಾಡಿ ಬಿಟ್ಟು ಬಿಡುವಂತೆ ಗೊಗರೆದಿದ್ದಾರೆ.
ಸಾಕಿದ ಕೋಳಿಗಳನ್ನು ಊರಿಗೆ ಕಳುಹಿಸುವುದಾಗಿ ಬೇಡಿಕೊಂಡಿದ್ದಾರೆ.ಮಹಿಳೆಯ ಕಣ್ಣೀರಿಗೆ ಸಿಬ್ಬಂದಿಗಳು ಕರಗಿದರೋ ಇಲ್ಲ ಕೋಳಿಗಳನ್ನ ಹೊತ್ತೊಯ್ದರೋ ಗೊತ್ತಿಲ್ಲ ಸಧ್ಯಕ್ಕೆ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

ಕೊರೊನಾ ಪಾಸಿಟಿವ್‌ ೧೨ ಕ್ಕೆ ಏರಿಕೆ…ಆತಂಕವೂ ಹೆಚ್ಚಾಗುತ್ತಿದೆ…

ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಿದೆ.ಒಂದು ವಾರದ ಅಂತರದಲ್ಲಿ ೯ ಮಂದಿ ಸೋಂಕಿತರು ಪಟ್ಟಿಗೆ ಸೇರಿದ್ದಾರೆ. ಜೊತೆಗೆ ಕ್ವಾರೆಂಟೈನ್ ಗೆ ಒಳಗಾದವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.ಸೋಂಕಿತರ...

Recent Comments