32 C
Mysore
Tuesday, January 19, 2021
Home All News ಕೊರೊನಾ ಎಫೆಕ್ಟ್… ಬಾಕ್ಸ್ ಗಳಲ್ಲಿ ನಿಂತು ಮಾಡಿ ಪರ್ಚೇಸ್…

ಕೊರೊನಾ ಎಫೆಕ್ಟ್… ಬಾಕ್ಸ್ ಗಳಲ್ಲಿ ನಿಂತು ಮಾಡಿ ಪರ್ಚೇಸ್…

ಕೊರೊನಾ ಮಹಾಮಾರಿ ವಿರುದ್ದ ಸಮರ ಸಾರಲಾಗಿದೆ.ಜನಸಂಪರ್ಕಕ್ಕೆ ಬ್ರೇಕ್ ಹಾಕುವುದೇ ಸಧ್ಯಕ್ಕೆ ಇರೋ ಉಪಾಯ.ರೋಗ ಬರುವ ಮುನ್ನ ಮುಂಜಾಗ್ರತೆ ಒಳಿತು ಎಂಬ ಗಾದೆಯನ್ನ ಇದೀಗ ಪೊಲೀಸರು ಅನುಸರಿಸುತ್ತಿದ್ದಾರೆ.ಸಧ್ಯ ಮಾರ್ಚ್ ೩೧ ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಜನಸಂಪರ್ಕಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.ಅಗತ್ಯ ವಸ್ತುಗಳಿಗಾಗಿ ಜನ ಮನೆಯಿಂದ ಹೊರಬರಬೇಕಿದೆ.ವಸ್ತುಗಳ‌ ಖರೀದಿಗಾಗಿ ಅಂಗಡಿಗಳ ಮುಂದೆ ನಿಲ್ಲಬೇಕಿದೆ.ಈ ವೇಳೆ ವೈರಸ್ ಹರಡುವ ಸಾಧ್ಯತೆಯೂ ಹೆಚ್ಚಿದೆ.ಇದನ್ನ ತಡೆಗಟ್ಟಲು ಪೊಲೀಸರು ಉಪಾಯ ಹುಡುಕಿದ್ದಾರೆ.ಅಂಗಡಿಗಳ ಮುಂದೆ ಬಾಕ್ಸ್ ಗಳನ್ನ ಗುರುತಿಸಿದ್ದಾರೆ.ಪ್ರತಿ ವ್ಯಕ್ತಿ‌ ಅಂತರ ಕಾಯ್ದುಕೊಂಡು ವಸ್ತುಗಳನ್ನ ಖರೀದಿಸಬೇಕಿದೆ.ಇದನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.ನಗರದ ಬಹುತೇಕ ಸ್ಥಳಗಳಲ್ಲಿ ಪೊಲೀಸರೇ ಬಾಕ್ಸ್ ಗಳನ್ನ ಗುರುತಿಸಿ ಖಡಕ್ ಆಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಹೆತ್ತ ಮಗುವನ್ನ ಮಾರಾಟ ಮಾಡಿದ ತಾಯಿ ಜೈಲುಪಾಲು…

ಹೆತ್ತ ಮಗುವನ್ನ ಮಾರಾಟ ಮಾಡಿದ ತಾಯಿ ಜೈಲುಪಾಲಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಚಂದನಾ ಎಂಬಾಕೆ ತನ್ನ ಮಗುವನ್ನ ಮಾರಾಟ ಮಾಡಿ ಜೈಲು ಸೇರಿದ್ದಾಳೆ.ಮದುವೆಯಾದ ೫ ತಿಂಗಳಲ್ಲಿ...

ಕುಮಾರಣ್ಣ ನನ್ನ ಅಂತ್ಯಕ್ರಿಯೆಗೆ ಬರಬೇಕು…ಡೆತ್ ನೋಟ್ ಬರೆದು ಆತ್ಮಹತ್ಯೆ…

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನನ್ನ ಅಂತ್ಯ ಕ್ರಿಯೆಗೆ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟ ಆಟೋ ಚಾಲಕ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಜಿಲ್ಲೆಯಲ್ಲಿ...

ಮಗ ಮಾಡಿದ ತಪ್ಪಿಗೆ ತಂದೆ ಜೈಲು ಪಾಲು…

ಮಗ ಮಾಡಿದ ತಪ್ಪಿಗೆ ತಂದೆ ಜೈಲುಪಾಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.ಅಪ್ರಾಪ್ತ ವಯಸ್ಸಿನ ಮಗ ಮಾಡಿದ ಎಡವಟ್ಟು ತಂದೆಗೆ ಪೀಕಲಾಟವಾಗಿ ಕಂಬಿ ಹಿಂದೆ ಸೇರಿದ್ದಾರೆ.ಅಕ್ಟೋಬರ್ ೧೦...

ಮೈಸೂರು ತಲುಪಿದ ಕೋವಿಶೀಲ್ಡ್ ಲಸಿಕೆ…

ಕೋವಿಶೀಲ್ಡ್ ಸ ಲಸಿಕೆ ಮೈಸೂರು ತಲುಪಿದೆ.ಕಂಟೈನರ್ ಮೂಲಕ ತಡರಾತ್ರಿ ಮೈಸೂರಿಗೆ ಆಗಮನವಾಗಿದೆ.ಮೈಸೂರು ವೈದ್ಯರ ತಂಡ ಲಸಿಕೆ ಸ್ವೀಕರಿಸಿದೆ.ಡಾ ರವಿ ಡಾ ಶಿವಶಂಕರ್ ಫಾರ್ಮಸಿಯ ಅಶೋಕ್...

Recent Comments