ನಿಯಮಾನುಸಾರ ಶೇ 50-50 ಅನುಪಾತದಲ್ಲಿ ಹಂಚಿಕೆಯಾಗದ ನಿವೇಶನ ನೊಂದಣಿಗೆ ಬ್ರೇಕ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ…
ಮೈಸೂರು,ನ22,Tv10 ಕನ್ನಡ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಪರಿಹಾರ ನೀಡದೆ ಜಮೀನು ಉಪಯೋಗಿಸಿದ ಪ್ರಕರಣಗಳಲ್ಲಿ ಶೇ.50-50 ಅನುಪಾತದಲ್ಲಿ ನೀಡಿರುವ ನಿವೇಶನಗಳ ಕ್ರಯಪತ್ರ
Read More