ಜಮೀನು ವಿಚಾರದಲ್ಲಿ ಸಂಭಂಧಿಕರ ನಡುವೆ ಮಾರಾಮಾರಿ…ಹಲವರಿಗೆ ಗಾಯ…
ಮೈಸೂರು,ಅ27,Tv10 ಕನ್ನಡ ಜಮೀನು ಹಾಗೂ ನಿವೇಶನ ವಿಚಾರದಲ್ಲಿ ಸಂಬಂಧಿಗಳ ನಡುವೆ ಮಾರಾಮಾರಿ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ
Read More