ಲೋಕಾಯುಕ್ತ ಬಲೆಗೆ ಜಿ.ಪಂ.ಎ.ಇ.ಇ…ಬಿಲ್ ಪಾಸ್ ಮಾಡಲು 30 ಸಾವಿರ ಲಂಚ…
ಸಾವಣೂರು,ಫೆ15,Tv10 ಕನ್ನಡಫಾರೆಸ್ಟ್ ಕಟಿಂಗ್ ಬಿಲ್ ಪಾಸ್ ಮಾಡಲು ಲಂಚ ಪಡೆದ ಜಿಲ್ಲಾ ಪಂಚಾಯ್ತಿ ಎ.ಇ.ಇ.ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.30 ಸಾವಿರ ಲಂಚ
Read More