ಆನೆ ದಾಳಿ…ರೈತನಿಗೆ ಗಂಭೀರಗಾಯ…
ಎಚ್.ಡಿ.ಕೋಟೆ,ಸೆ2,Tv10 ಕನ್ನಡ ಬಾಳೆ ಬೆಳೆ ಕಾವಲಿಗೆ ಹೋದ ಅನ್ನದಾತನ ಮೇಲೆ ಆನೆ ದಾಳಿ ನಡೆಸಿದೆ.ಘಟನಸಯಲ್ಲಿ ರೈತ ಸಿಲುಕಿ ಗಂಭೀರವಾಗಿ ಸಿದ್ದರಾಜನಾಯ್ಕ(35) ಗಂಭೀರವಾಗಿ ಗಾಯಗೊಂಡಿದ್ದಾರೆ.ಶುಕ್ರವಾರ ತಡರಾತ್ರಿ ಘಟನೆ ಸಂಭವಿಸಿದೆ.ಶನಿವಾರ ಮುಂಜಾನೆ ರೈತರಿಂದ ಘಟನೆ ಬೆಳಕಿಗೆ ಬಂದಿದೆ.ಎಚ್.ಡಿ.ಕೋಟೆ-ಸರಗೂರು ತಾಲೋಕಿನ ಕುಂದೂರು ಹೊರವಲಯದ ಜಮೀನಿನಲ್ಲಿ ಘಟನೆ
Read More