Mysore

–ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ*

ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ… ಮೈಸೂರು,ಜೂ28,ಸುಮಾರು 6 ತಿಂಗಳ ಹಿಂದೆ ನಿರಂತರ ಮಳೆಗೆ ಕುಸಿದು ಬಿದ್ದಿದ್ದ ಅರಮನೆ ಭಧ್ರಕೋಟೆ ಗೋಡೆಗೆ ಕಾಯಕಲ್ಪ ಒದಗಿಸಲಾಗಿದೆ.ಕಾಮಗಾರಿ ಪೂರ್ಣಗೊಂಡಿದ್ದು ಯಥಾಸ್ಥಿತಿಗೆ ತರಲಾಗಿದೆ.ಅರಮನೆ ಉತ್ತರ ದಿಕ್ಕಿ ಜಯಮಾರ್ತಾಂಡ ಧ್ವಾರ ಹಾಗೂ ಕೋಟೆ ಮಾರಮ್ಮ ದೇವಸ್ಥಾನದ
Read More

ಕೆಂಪೇಗೌಡ ಜಯಂತಿ…ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ…

ಕೆಂಪೇಗೌಡ ಜಯಂತಿ…ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ… ಮೈಸೂರು,ಜೂ27,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಪ್ರಭು ಕೆಂಪೇಗೌಡ ರವರ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಗಿದೆ. ಕೆಂಪೇಗೌಡ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ‌ ಆರಂಭವಾದ ಮೆರವಣಿಗೆ ಕಲಾಮಂದಿರದ ಬಳಿ
Read More

***ಶಾಲೆ ಬೀಗ ಮುರಿದು ಕಳುವು…20 ಸಾವಿರ ನಗದು ಅಡಿಗೆ ಪದಾರ್ಥಗಳನ್ನ ದೋಚಿದ ಖದೀಮರು…***

ನಂಜನಗೂಡು,ಜೂ26,Tv10 ಕನ್ನಡಶಾಲೆ ಬೀಗ ಮುರಿದು 20 ಸಾವಿರ ನಗದು ಒಂದು ಡಿವಿಆರ್ ಹಾಗೂ ಅಡಿಗೆ ಪದಾರ್ಥಗಳನ್ನ ಕಳುವು ಮಾಡಿರುವ ಘಟನೆ ನಂಜನಗೂಡಿನ ಹಗಿನವಾಳು ಗ್ರಾಮದಲ್ಲಿ ನಡೆದಿದೆ.ಗುರುಮಲ್ಲೇಶ್ವರ ಹೈಸ್ಕೂಲ್ ನಲ್ಲಿ ಘಟನೆ ನಡೆದಿದೆ.ಶನಿವಾರ ಬಾಗಿಲು ಮುಚ್ಚಿ ಸೋಮವಾರ ಬೆಳಿಗ್ಗೆ ತೆರೆದಾಗ ಕಳುವು ಪ್ರಕರಣ
Read More

ಬಕ್ರೀದ್ ಹಿನ್ನಲೆ…ನಗರ ಪೊಲೀಸ್ ಆಯುಕ್ತರಿಂದ ಶಾಂತಿ ಸಭೆ…

ಮೈಸೂರು,ಜೂ26,Tv10 ಕನ್ನಡಜೂನ್ 29 ರಂದು ಬಕ್ರೀದ್ ಹಬ್ಬ ಆಚರಣೆ ಹಿನ್ನಲೆ ನಗರ ಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್ ರವರು ತಮ್ಮ ಕಚೇರಿಯಲ್ಲಿ ಶಾಂತಿ ಸಭೆ ನಡೆಸಿದರು.ಹಿಂದು ಹಾಗೂ ಮುಸ್ಲಿಂ ಜನಾಂಗದ ಮುಖಂಡರೊಂದಿಗೆ ಚರ್ಚಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳಿಗೆ ಆಸ್ಪದ ನೀಡಬಾರದೆಂದು
Read More

ಹುಣಸೂರು ಜೋಡಿ ಕೊಲೆ ಪ್ರಕರಣ …ಇನ್ನಿಬ್ಬರು ಅರೆಸ್ಟ್….

ಹುಣಸೂರು,ಜೂ26,Tv10 ಕನ್ನಡಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆಮತ್ತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ತೌಸಿಫ್ 30 ಹಾಗೂ ಓರ್ವ ಬಾಲಕನ ಬಂಧನವಾಗಿದೆ.ಕೇವಲ485 ರೂಪಾಯಿಗೆ ನಡೆದ ಕೊಲೆ‌.ಈಗಾಗಲೇ ಅಭಿಷೇಕ್ (26) ಎಂಬಾತನನ್ನ ಪೊಲೀಸರು ಬಂಧಿಸಿದ್ದರು.ವೆಂಕಟೇಶ್( 75) ಷಣ್ಮುಖ( 65) ಎಂಬ ಅಮಾಯಕರನ್ನ ಕೊಲೆ
Read More

ಬೈಕ್ ಟಿಪ್ಪರ್ ನಡುವೆ ಅಪಘಾತ…ದಿ. ಪಾರ್ವತಮ್ಮ ರಾಜ್ಕುಮಾರ್ ತಮ್ಮನ ಪುತ್ರ ನಟ ಸೂರಜ್ ಗೆ ಗಾಯ…

ನಂಜನಗೂಡು,ಜೂ25,Tv10 ಕನ್ನಡಬೈಕ್ ಹಾಗೂ ಟಿಪ್ಪರ್ ಅಪಘಾತದಲ್ಲಿ ದಿ.ಪಾರ್ವತಮ್ಮ ರಾಜ್ ಕುಮಾರ್ ರವರ ಸಹೋದರನ ಪುತ್ರ ಸೂರಜ್ ಗೆ ಗಂಭೀರ ಗಾಯವಾಗಿದೆ. ಸೂರಜ್ ಬಲಗಾಲನ್ನು ವೈದ್ಯರು ತೆಗೆದಿದ್ದಾರೆ ಎಂದು ಹೇಳಲಾಗಿದೆ.ಬೈಕ್ ನಲ್ಲಿ ಊಟಿಗೆ ತೆರಳುತ್ತಿದ್ದಾಗ ಮೈಸೂರು ನಂಜನಗೂಡು ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಗುಂಡ್ಲುಪೇಟೆ
Read More

ಮೈಸೂರಿನಲ್ಲಿ ರೌಡಿ ಪೆರೇಡ್…ಇಲ್ಲೀಗಲ್ ಆಕ್ಟಿವಿಟಿಯಲ್ಲಿ ಭಾಗಿಯಾದ್ರೆ ಹುಷಾರ್…ಎಸಿಪಿ ಶಾಂತಮಲ್ಲಪ್ಪ ಖಡಕ್ ವಾರ್ನಿಂಗ್…

ಮೈಸೂರಿನಲ್ಲಿ ರೌಡಿ ಪೆರೇಡ್…ಇಲ್ಲೀಗಲ್ ಆಕ್ಟಿವಿಟಿಯಲ್ಲಿ ಭಾಗಿಯಾದ್ರೆ ಹುಷಾರ್…ಎಸಿಪಿ ಶಾಂತಮಲ್ಲಪ್ಪ ಖಡಕ್ ವಾರ್ನಿಂಗ್… ಮೈಸೂರು,ಜೂ25,Tv10 ಕನ್ನಡಜೂನ್ 25 ಭಾನುವಾರ ಬೆಳ್ಳಂಬೆಳಗ್ಗೆ ಮೈಸೂರು ಖಾಕಿ ಪಡೆ ರೌಡಿಗಳಿಗೆ ಬಿಸಿ ಮುಟ್ಟಿಸಿದೆ.ದೇವರಾಜ ಉಪ ವಿಭಾಗದ ಆಲನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಉದಯಗಿರಿ,
Read More

ಮಳೆಗಾಗಿ ಕಪ್ಪೆಗಳ ಮದುವೆ…ಹುಣಸೂರಿನಲ್ಲಿ ಆಚರಣೆ…

ಹುಣಸೂರು,ಜೂ25,Tv10 ಕನ್ನಡಮುಂಗಾರು ಮಳೆ ರಾಜ್ಯದಲ್ಲಿ ಕೈಕೊಟ್ಟಿದೆ.ಜನ ಕಂಗಾಲಾಗಿದ್ದಾರೆ.ಮಳೆಗಾಗಿ ಎಲ್ಲೆಡೆ ವಿಶೇಷ ಪೂಜೆಗಳು ಆರಂಭವಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕೇಗೌಡನ ಕೊಪ್ಪಲಿನಲ್ಲಿ ಮಳೆಗಾಗಿ ವಿಶೇಷ ಆಚರಣೆ ಮಾಡಲಾಗಿದೆ.ಕಪ್ಪೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಲಾಗಿದೆ.ಎರಡು ಕಪ್ಪೆಗಳನ್ನು
Read More

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ…

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ… ಮೈಸೂರು,ಜೂ24,Tv10 ಕನ್ನಡಮೈಸೂರಿನ ಗಾಂಧಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಎಮ್ ಗಾಯತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದುವರೆ ಗಂಟೆಗೂ
Read More

ಹುಣಸೂರು ಜೋಡಿ ಕೊಲೆ ಆರೋಪಿ ಅಂದರ್…485 ರೂಗಾಗಿ ಇಬ್ಬರು ಅಮಾಯಕರನ್ನ ಕೊಂದ ಪಾಪಿ…

ಹುಣಸೂರು ಜೋಡಿ ಕೊಲೆ ಆರೋಪಿ ಅಂದರ್…485 ರೂಗಾಗಿ ಇಬ್ಬರು ಅಮಾಯಕರನ್ನ ಕೊಂದ ಪಾಪಿ… ಹುಣಸೂರು,ಜೂ24,Tv10 ಕನ್ನಡಹುಣಸೂರಿನಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಭಂಧಿಸಿದಂತೆ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕೇವ485 ರೂಪಾಯಿಗಾಗಿ ಆರೋಪಿ ಇಬ್ಬರು ಅಮಾಯಕರನ್ನ ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.ಘಟನೆ ನಡೆದ
Read More