Mysore

ಅಂದರ್ ಬಾಹರ್ ಜೂಜಾಟದ ಮೇಲೆ ದಾಳಿ…ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 19.27 ಲಕ್ಷ ನಗದು ವಶ…44 ಮಂದಿ ಬಂಧನ…

ಅಂದರ್ ಬಾಹರ್ ಜೂಜಾಟದ ಮೇಲೆ ದಾಳಿ…ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 19.27 ಲಕ್ಷ ನಗದು ವಶ…44 ಮಂದಿ ಬಂಧನ… ಮೈಸೂರು,ಅ22,Tv10 ಕನ್ನಡಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಎರಡು ಕೇಂದ್ರಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 41 ಜೂಜುಕೋರರನ್ನ ಬಂಧಿಸಿ ಪಣಕ್ಕೆ ಇಡಲಾಗಿದ್ದ
Read More

ತೆವಳಿಕೊಂಡು ರಸ್ತೆ ದಾಟುತ್ತಿದ್ದ ಭಿಕ್ಷುಕನ ಮೇಲೆ ಹರಿದ ಬಸ್…ಸ್ಥಳದಲ್ಲೇ ಸಾವು…

ತೆವಳಿಕೊಂಡು ರಸ್ತೆ ದಾಟುತ್ತಿದ್ದ ಭಿಕ್ಷುಕನ ಮೇಲೆ ಹರಿದ ಬಸ್…ಸ್ಥಳದಲ್ಲೇ ಸಾವು… ಹೆಚ್.ಡಿ.ಕೋಟೆ,ಅ22,Tv10 ಕನ್ನಡತೆವಳಿಕೊಂಡು ರಸ್ತೆ ದಾಟುತ್ತಿದ್ದ ಭಿಕ್ಷುಕನ ಮೇಲೆ ಸರ್ಕಾರಿ ಬಸ್ ಹರಿದ ಘಟನೆ ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಚಾಲಕನ ಅಜಾಗರೂಕತೆ ವಿಶೇಷ ಚೇತನ ಭಿಕ್ಷುಕ ದಾರುಣವಾಗಿ ಸಾವನ್ನಪ್ಪಿದ್ದಾನೆ.ಎಚ್.ಡಿ.ಕೋಟೆ
Read More

ಮೈಸೂರು ವಾರ್ಡ ಸಂಖ್ಯೆ: 07 ಮೇಟಗಳ್ಳಿ ಬಡಾವಣೆ ವ್ಯಾಪ್ತಿಯಲ್ಲಿ ಒಟ್ಟು ರೂ: 3.60 ಕೋಟಿ ಮೊತ್ತದ ರಸ್ತೆ ಅಭಿವೃದ್ದಿ ಹಾಗೂ

ಮೈಸೂರು ವಾರ್ಡ ಸಂಖ್ಯೆ: 07 ಮೇಟಗಳ್ಳಿ ಬಡಾವಣೆ ವ್ಯಾಪ್ತಿಯಲ್ಲಿ ಒಟ್ಟು ರೂ: 3.60 ಕೋಟಿ ಮೊತ್ತದ ರಸ್ತೆ ಅಭಿವೃದ್ದಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮೈಸೂರು ದಿನಾಂಕ: 21-10-2022 ರ ಶುಕ್ರವಾರದಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜ ವಿಧಾನ
Read More

ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ…

ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ… ಮೈಸೂರು,ಅ20,Tv10 ಕನ್ನಡಉದಯಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ.ಸೋಮಶೇಳರ್ (CHC 456) ರವರು ದೇವರಾಜ ಉಪವಿಭಾಗ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್.ಶಶಿಧರ್ ರಿಂದ
Read More

ತಾಯಿ ಸಾವು…ಖಿನ್ನತೆಗೆ ಒಳಗಾದ ಪುತ್ರ ನೇಣಿಗೆ ಶರಣು…

ತಾಯಿ ಸಾವು…ಖಿನ್ನತೆಗೆ ಒಳಗಾದ ಪುತ್ರ ನೇಣಿಗೆ ಶರಣು… ಮೈಸೂರು,ಅ20,Tv10 ಕನ್ನಡತಾಯಿ ಸಾವಿನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಪುತ್ರ ನೇಣಿಗೆ ಶರಣಾದ ಘಟನೆ ಮೈಸೂರಿನ ದತ್ತ ನಗರದಲ್ಲಿ ನಡೆದಿದೆ.ಮಹದೇವ್(55) ಮೃತ ದುರ್ದೈವಿ.ಕಳೆದ ವರ್ಷ ಮಹದೇವ್ ರವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು.ಅಂದಿನಿಂದ ಮಹದೇವ್ ಮಾನಸಿಕವಾಗಿ
Read More

ನ್ಯಾಯ ಸಿಗದಿದ್ದಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಆತ್ಮಹತ್ಯೆ ಮಾಡ್ಕೋತೀವಿ…3 ವರ್ಷದ ಹಿಂದೆ ಚಿನ್ನಾಭರಣ ಕಳೆದುಕೊಂಡ ರೈತ ಕುಟುಂಬದ ಅಳಲು…

ನ್ಯಾಯ ಸಿಗದಿದ್ದಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಆತ್ಮಹತ್ಯೆ ಮಾಡ್ಕೋತೀವಿ…3 ವರ್ಷದ ಹಿಂದೆ ಚಿನ್ನಾಭರಣ ಕಳೆದುಕೊಂಡ ರೈತ ಕುಟುಂಬದ ಅಳಲು… ಹುಣಸೂರು,ಅ17,Tv10 ಕನ್ನಡಮೂರು ವರ್ಷಗಳ ಹಿಂದೆ ಚಿನ್ನಾಭರಣ ಕಳೆದುಕೊಂಡ ರೈತ ಕುಟುಂಬವೊಂದು ಅತಂತ್ರಕ್ಕೆ ಸಿಲುಕಿದೆ.ಮನೆ ಬೀಗ ಮುರಿದು ಚಿನ್ನಾಭರಣ ಲೂಟಿ ಮಾಡಿದ ಕಳ್ಳನನ್ನ
Read More

ಬಸ್ ಹಾಗೂ ಕಾರಿನ ನಡುವೆ ಅಪಘಾತ…ಓರ್ವ ಸಾವು…

ಬಸ್ ಹಾಗೂ ಕಾರಿನ ನಡುವೆ ಅಪಘಾತ…ಓರ್ವ ಸಾವು… ಮೈಸೂರು,17,Tv10 ಕನ್ನಡಖಾಸಗಿ ಬಸ್, ಕಾರಿನ ನಡುವೆ ನಡೆದ ಅಪಘಾತದಲ್ಲಿಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಮೈಸೂರು ನರಸೀಪುರ ಮುಖ್ಯರಸ್ತೆಯ ವರಕೋಡು ಗ್ರಾಮದ ಸಮೀಪ ನಡೆದಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.ಸ್ಥಳಕ್ಕೆ ಮೇಗಳಪುರ ಪೋಲೀಸರು ಭೇಟಿ
Read More

ಮಹಾಪೌರರ ವಾರ್ಡ್ ವಿಸಿಟ್…ಅಹವಾಲು ಸ್ವೀಕಾರ…ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ…

ಮಹಾಪೌರರ ವಾರ್ಡ್ ವಿಸಿಟ್…ಅಹವಾಲು ಸ್ವೀಕಾರ…ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ… ಮೈಸೂರು,ಅ16,Tv10 ಕನ್ನಡಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 28 ರಲ್ಲಿ ಮೇಯರ್ ಶಿವಕುಮಾರ್ ಹಾಗೂ ಅಧಿಕಾರಿಗಳು ಇಂದು ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲುಗಳನ್ನ ಸ್ವೀಕರಿಸಿದರು. ವಾರ್ಡ್ ಅಭಿವೃಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ
Read More

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ…ಮೈಸೂರಿನಲ್ಲಿ ಇನ್ನಿಬ್ಬರು ಮೇಲೆ ಎಫ್.ಐ.ಆರ್.ದಾಖಲು…

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ…ಮೈಸೂರಿನಲ್ಲಿ ಇನ್ನಿಬ್ಬರು ಮೇಲೆ ಎಫ್.ಐ.ಆರ್.ದಾಖಲು… ಮೈಸೂರು,ಅ14,Tv10ಮುರುಘಾ ಶರಣರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬೆನ್ನ ಹಿಂದೆಯೇ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಇನ್ನಿಬ್ಬರು ಸಿಬ್ಬಂದಿಗಳ ಮೇಲೆ ಎಫ್.ಐ.ಆರ್.ದಾಖಲಾಗಿದೆ.ಒಟ್ಟು 7 ಮಂದಿ ಮೇಲೆ ಎಫ್‌ಐಆರ್ ದಾಖಲಾದಂತಾಗಿದೆ.ಹೊಸದಾಗಿ
Read More

ತಡರಾತ್ರಿ ಹಳೇ ಕಳ್ಳನ ಬರ್ಭರ ಹತ್ಯೆ…ಹಂತಕರ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು…

ತಡರಾತ್ರಿ ಹಳೇ ಕಳ್ಳನ ಬರ್ಭರ ಹತ್ಯೆ…ಹಂತಕರ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು… ಮೈಸೂರು,ಅ13,Tv10 ಕನ್ನಡನಿನ್ನೆ ತಡರಾತ್ರಿ ಮೈಸೂರಿನ ದೇವರಾಜ ಮಾರುಕಟ್ಟೆ ಬಳಿ ಹಳೇ ಕಳ್ಳ(MOB)ನ ಭೀಕರ ಹತ್ಯೆ ಆಗಿದೆ.ಬೋಟಿ ಬಜಾರ್ ನ ಹೋಟೆಲ್ ಒಂದರ ಬಳಿ ಹಂತಕರು ದಾಳಿ ನಡೆಸಿ ಕೊಂದು
Read More