Mysore

PDO ವರದರಾಜು ಲೋಕಾಯುಕ್ತ ಬಲೆಗೆ…E ಸ್ವತ್ತಿಗೆ 3000 ಲಂಚ ಪಡೆಯುವಾಗ ಟ್ರಾಪ್…

PDO ವರದರಾಜು ಲೋಕಾಯುಕ್ತ ಬಲೆಗೆ…E ಸ್ವತ್ತಿಗೆ 3000 ಲಂಚ ಪಡೆಯುವಾಗ ಟ್ರಾಪ್… ನಂಜನಗೂಡು,ಮಾ7,Tv10 ಕನ್ನಡನಂಜನಗೂಡು ತಾಲೂಕು ಹಲ್ಲರೆ ಗ್ರಾಮ ಪಂಚಾಯ್ತಿ ಪಿಡಿಓ ವರದರಾಜು(29) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಖಾಲಿ ನಿವೇಶನಕ್ಕೆ E ಸ್ವತ್ತು ಮಾಡಿಕೊಡಲು 3 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ
Read More

ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ ಜಿಲ್ಲಾಡಳಿತ…ಸಾರ್ವಜನಿಕರಿಗೆ ಮತದಾನ ಪ್ರಾತ್ಯಕ್ಷಿಕೆ ಆರಂಭ…ವಿಶೇಷ ಏನು ಗೊತ್ತಾ…?

ಮೈಸೂರು,ಮಾ7,Tv10 ಕನ್ನಡಯಾವುದೇ ಸಮಯದಲ್ಲಾದ್ರೂ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದೆ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಮೂಲಕ ತಮ್ಮ ಪ್ರಭುಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆ ಇದೆ.ಮತದಾನಕ್ಕೆ ಭಾರತ ಚುನಾವಣಾ ಆಯೋಗ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ.ವಿದ್ಯನ್ಮಾನ ಮತಯಂತ್ರಗಳ ಮೂಲಕ ಮತದಾನ ನಡೆಯುವ ಪದ್ದತಿ ಅನುಸರಿಸಲಾಗುತ್ತಿದೆ.ವಿದ್ಯುನ್ಮಾನ ಯಂತ್ರಗಳ ಮೂಲಕ ಮತದಾನ
Read More

ಭೂವಿವಾದ…ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೊಲೀಸಪ್ಪ…ತೊಡೆ ತಟ್ಟಿ ಪತ್ನಿ ಸವಾಲ್…ಚಪ್ಪಲಿ ತೋರಿಸಿ ಅತ್ತೆಯ ದರ್ಪ…ಅಮಾಯಕರ ಮುಂದೆ ಖಾಕಿ ಕುಟುಂಬದ ಖದರ್…

ಭೂವಿವಾದ…ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೊಲೀಸಪ್ಪ…ತೊಡೆ ತಟ್ಟಿ ಪತ್ನಿ ಸವಾಲ್…ಚಪ್ಪಲಿ ತೋರಿಸಿ ಅತ್ತೆಯ ದರ್ಪ…ಅಮಾಯಕರ ಮುಂದೆ ಖಾಕಿ ಕುಟುಂಬದ ಖದರ್… ಮೈಸೂರು,ಮಾ6,Tv10 ಕನ್ನಡಭೂವಿವಾದ ಹಿನ್ನಲೆ ಪೊಲೀಸ್ ಆಧಿಕಾರಿಯೊಬ್ಬರ ಕುಟುಂಬ ಅಮಾಯಕರ ಮುಂದೆ ತೊಡೆ ತಟ್ಟಿ,ಚಪ್ಪಲಿ ತೋರಿಸಿ,ಅವ್ಯಾಚ ಶಬ್ದಗಳಿಂದ ನಿಂದಿಸಿದ ಪ್ರಕರಣವೊಂದು ಮೈಸೂರಿನ ಕನಕಗಿರಿಯಲ್ಲಿ
Read More

ಹಾಡುಹಗಲ್ಲೇ ಯುವಕನ ಭೀಕರ ಕೊಲೆ…ಆರೋಪಿ ಅಂದರ್…

ನಂಜನಗೂಡು,ಮಾ5,Tv10 ಕನ್ನಡಹಾಡುಹಗಲೇ ಯುವಕನನ್ನಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಂದ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ.ಕೊಲೆ ಮಾಡಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಘಟನೆ ನಡೆದಿದೆ.ಮಹೇಶ್ (27) ಕೊಲೆಯಾದ ಯುವಕ.ಗಿರೀಶ್ ಕೊಲೆ ಮಾಡಿದ ಆರೋಪಿ.ಮಹೇಶ್ ಆಟೋದಲ್ಲಿ ಕುಳಿತ್ತಿದ್ದಾಗ ಗಿರೀಶ್
Read More

SDA ಲೋಕಾಯುಕ್ತ ಬಲೆಗೆ…10 ಸಾವಿರ ಲಂಚ ಪಡೆಯುವಾಗ ಲಾಕ್…

SDA ಲೋಕಾಯುಕ್ತ ಬಲೆಗೆ…10 ಸಾವಿರ ಲಂಚ ಪಡೆಯುವಾಗ ಲಾಕ್… ಟಿ.ನರಸೀಪುರ,ಮಾ2,Tv10 ಕನ್ನಡಅನ್ಯಕ್ರಾಂತ ಮಾಡಲು 10 ಸಾವಿರ ಲಂಚ ಪಡೆಯುತ್ತಿದ್ದ ಟಿ.ನರಸೀಪುರ ತಹಸೀಲ್ದಾರ್ ಕಚೇರಿಯ SDA ವೇಣುಗೋಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಟಿ.ನರಸೀಪುರದ ನಿವಾಸಿ ಲಿಂಗರಾಜು ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ
Read More

ಗ್ರಾಮ ಲೆಕ್ಕಿಗನ ಕರಾಮತ್ತು…ಬದುಕಿದ್ದ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್…ಮರಣಕ್ಕೆ ಮುನ್ನಾ ದಿನವೇ ಮರಣ ಪ್ರಮಾಣ ಪತ್ರ…

ಗ್ರಾಮ ಲೆಕ್ಕಿಗನ ಕರಾಮತ್ತು…ಬದುಕಿದ್ದ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್…ಮರಣಕ್ಕೆ ಮುನ್ನಾ ದಿನವೇ ಮರಣ ಪ್ರಮಾಣ ಪತ್ರ… ತಲಕಾಡು,ಫೆ25,Tv10 ಕನ್ನಡಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಬದುಕಿದ್ದರೂ ಗ್ರಾಮ ಲೆಕ್ಕಿಗನೊಬ್ಬ ಸರ್ಟಿಫಿಕೇಟ್ ನೀಡಿ ಅಕ್ರಮಕ್ಕೆ ಸಾಥ್ ನೀಡಿರುವ ಪ್ರಕರಣ ತಲಕಾಡಿನಲ್ಲಿ ಬೆಳಕಿಗೆ ಬಂದಿದೆ.ತಲಕಾಡು
Read More

ಮೈಸೂರು ದಿನಾಂಕ: 20-02-2023 ರ ಸೋಮವಾರದಂದು ಬೆಳಿಗ್ಗೆ 9.15 ಗಂಟೆಗೆ ವಾರ್ಡ ಸಂ-22 ರಲ್ಲಿ ಶ್ರೀ ಎಲ್. ನಾಗೇಂದ್ರ

ಮೈಸೂರು ದಿನಾಂಕ: 20-02-2023 ರ ಸೋಮವಾರದಂದು ಬೆಳಿಗ್ಗೆ 9.15 ಗಂಟೆಗೆ ವಾರ್ಡ ಸಂ-22 ರಲ್ಲಿ ಶ್ರೀ ಎಲ್. ನಾಗೇಂದ್ರ, ಶಾಸಕರು, ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಎಸ್.ಎಫ್.ಸಿ ವಿಶೇಷ ಅನುದಾನ ರೂ:100.00ಲಕ್ಷ ವೆಚ್ಚದಲ್ಲಿ ಪಡುವಾರಹಳ್ಳಿಯ
Read More

ವಿಧಾನಸಭಾ ಚುನಾವಣೆ ಹಿನ್ನಲೆ…ಪ್ರಚಾರಕ್ಕೆ ಮುಂದಾದ ಆಕಾಂಕ್ಷಿಗಳ ಮಡದಿಯರು….

ವಿಧಾನಸಭಾ ಚುನಾವಣೆ ಹಿನ್ನಲೆ…ಪ್ರಚಾರಕ್ಕೆ ಮುಂದಾದ ಆಕಾಂಕ್ಷಿಗಳ ಮಡದಿಯರು…. ಮೈಸೂರು,ಫೆ15,Tv10 ಕನ್ನಡವಿಧಾನ ಸಭಾ ಚುನಾವಣಾ ಹಿನ್ನಲೆ ಸಾಕಷ್ಟು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುತ್ತಿದೆ. ಆಕಾಂಕ್ಷಿಗಳ ಪರವಾಗಿ ಪುತ್ರರು ಈಗಾಗಲೇ ಪ್ರಚಾರದ ಅಖಾಡಕ್ಕಿಳಿದಿದ್ದಾರೆ.ಇದೀಗ ಮಡದಿಯರ ಸರದಿ ಶುರುವಾಗಿದೆ.ಆಕಾಂಕ್ಷಿಗಳ ಮಡದಿಯರು ಮತದಾರರ ಓಲೈಕೆ ಮುಂದಾಗಿದ್ದಾರೆ. ಮಕ್ಕಳಾಯ್ತು.ಪತಿಯ
Read More

ಬುದ್ದಿವಾದ ಹೇಳಿದ ವ್ಯಕ್ತಿಯ ಕೊಲೆ…ಇಬ್ಬರ ಬಂಧನ…

ಬುದ್ದಿವಾದ ಹೇಳಿದ ವ್ಯಕ್ತಿಯ ಕೊಲೆ…ಇಬ್ಬರ ಬಂಧನ… ಮೈಸೂರು,ಫೆ15,Tv10 ಕನ್ನಡ*ಹುಡುಗಿಯರನ್ನ ಚುಡಾಯಿಸುತ್ತಿದ್ದ ಯುವಕರಿಗೆ ಬುದ್ದಿ ಹೇಳಿದ ವ್ಯಕ್ತಿಯನ್ನ ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿದ ಘಟನೆ ಎನ್.ಆರ್.ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಯ್ಯದ್ ಮನ್ಸೂರ್ (32) ಕೊಲೆಯಾದ ದುರ್ದೈವಿ.ಮನ್ಸೂರ್ ಮೈಸೂರಿನ ಕಲ್ಯಾಣಗಿರಿ ನಿವಾಸಿ.ಕಬಾಬ್ ಸೆಂಟರ್ ಇಟ್ಟುಕೊಂಡು
Read More

ಕಬ್ಬಿನ ಗದ್ದೆಗೆ ಬೆಂಕಿ…ನಂದಿಸಲು ಯತ್ನಿಸಿದ ರೈತ ಸಜೀವ ದಹನ…

ಕಬ್ಬಿನ ಗದ್ದೆಗೆ ಬೆಂಕಿ…ನಂದಿಸಲು ಯತ್ನಿಸಿದ ರೈತ ಸಜೀವ ದಹನ… ಮಂಡ್ಯ,ಫೆ12,Tv10 ಕನ್ನಡಕಬ್ಬಿನ ಗದ್ದೆಗೆ ಬಿದ್ದ ಬೆಂಕಿಯನ್ನ ನಂದಿಸಲು ಯತ್ನಿಸಿದ ರೈತ ಸಜೀವ ದಹನವಾದ ದುರಂತ ಘಟನೆ ಮಂಡ್ಯ ಜಿಲ್ಲೆ ಮೊಡಚಾಕನಹಳ್ಳಿಯಲ್ಲಿ ನಡೆದಿದೆ.ಮಹಾಲಿಂಗಯ್ಯ ಬೆಂಕಿಯ ಕೆನ್ನಾಲಿಗೆ ಸಿಲುಕ ಸಜಾವ ದಹನವಾದ ರೈತ. 20ಕ್ಕೂ
Read More