ಹುಣಸೂರು ಜೋಡಿ ಕೊಲೆ ಪ್ರಕರಣ …ಇನ್ನಿಬ್ಬರು ಅರೆಸ್ಟ್….
ಹುಣಸೂರು,ಜೂ26,Tv10 ಕನ್ನಡಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆಮತ್ತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ತೌಸಿಫ್ 30 ಹಾಗೂ ಓರ್ವ ಬಾಲಕನ ಬಂಧನವಾಗಿದೆ.ಕೇವಲ485 ರೂಪಾಯಿಗೆ ನಡೆದ ಕೊಲೆ.ಈಗಾಗಲೇ ಅಭಿಷೇಕ್ (26) ಎಂಬಾತನನ್ನ ಪೊಲೀಸರು ಬಂಧಿಸಿದ್ದರು.ವೆಂಕಟೇಶ್( 75) ಷಣ್ಮುಖ( 65) ಎಂಬ ಅಮಾಯಕರನ್ನ ಕೊಲೆ
Read More