ಸೀಮೆಸುಣ್ಣ ಮುರಿದ ವಿಧ್ಯಾರ್ಥಿಗೆ ಇದೆಂತಹ ಶಿಕ್ಷೆ…ಹೆಚ್.ಡಿ.ಕೋಟೆಯಲ್ಲೊಬ್ಬ ಕ್ರೂರಿ ಶಿಕ್ಷಕ…
ಸೀಮೆಸುಣ್ಣ ಮುರಿದ ವಿಧ್ಯಾರ್ಥಿಗೆ ಇದೆಂತಹ ಶಿಕ್ಷೆ…ಹೆಚ್.ಡಿ.ಕೋಟೆಯಲ್ಲೊಬ್ಬ ಕ್ರೂರಿ ಶಿಕ್ಷಕ… ಎಚ್.ಡಿ.ಕೋಟೆ,ನ26,Tv10 ಕನ್ನಡಸೀಮೆಸುಣ್ಣ ಮುರಿದುಹಾಕಿ ಆಟವಾಡುತ್ತಿದ್ದ ವಿಧ್ಯಾರ್ಥಿಗೆ ಸ್ಟೀಲ್ ಸ್ಕೇಲ್ ನಿಂದ ಹೊಡೆದ ಶಿಕ್ಷಕ ಗಾಯಗೊಳಿಸಿರುವ ಘಟನೆ ಹೆಚ್.ಡು.ಕೋಟೆಯಲ್ಲಿ ಬೆಳಕಿಗೆ ಬಂದಿದೆ.ಶಿಕ್ಷಕನ ವಿರುದ್ದ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಶಿಕ್ಷಕನ ವಿರುದ್ದ
Read More