ನದಿಗೆ ಹಾರಿ ದಂಪತಿ ಆತ್ಮಹತ್ಯೆ…ಅಕ್ರಮ ಸಂಭಂಧಕ್ಕೆ ಬಲಿ…ಟಿ.ನರಸೀಪುರದಲ್ಲಿ ದುರ್ಘಟನೆ…
ನದಿಗೆ ಹಾರಿ ದಂಪತಿ ಆತ್ಮಹತ್ಯೆ…ಅಕ್ರಮ ಸಂಭಂಧಕ್ಕೆ ಬಲಿ…ಟಿ.ನರಸೀಪುರದಲ್ಲಿ ದುರ್ಘಟನೆ… ಟಿ.ನರಸೀಪುರ,ಜ7,Tv10 ಕನ್ನಡಅಕ್ರಮ ಸಂಭಂಧ ಹೊಂದಿದ್ದ ಜೋಡಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.ಟಿ.ನರಸೀಪುರ ಪಟ್ಟಣದ ಕಾವೇರಿ ಸೇತುವೆ ಬಳಿ ಘಟನೆ ನಡೆದಿದೆ.ಗುಂಡ್ಲುಪೇಟೆ ತಾಲ್ಲೂಕಿನ ಲಕ್ಕೂರು ಗ್ರಾಮದ ಮಣಿಕಂಠ(30)ಮೈಸೂರಿನ ರಮಾಬಾಯಿ
Read More