ಬಿಲ್ ವಸೂಲಿಗೆ ಹೋದ ಲೈನ್ ಮನ್ ಗೆ ಕೊಲೆ ಬೆದರಿಕೆ… ಆರೋಪಿ ವಿರುದ್ದ FIR ದಾಖಲು…
ಮೈಸೂರು,ಸೆ1,Tv10 ಕನ್ನಡ ಬಿಲ್ ವಸೂಲಿಗೆ ಹೋಗಿದ್ದ ಲೈನ್ ಮ್ಯಾನ್ ಮೇಲೆ ವ್ಯಯಕ್ತಿಯೊಬ್ಬರು ಹಲ್ಲೆಗೆ ಯತ್ನಿಸಿದ ಆರೋಪ ಮಾಡಲಾಗಿದೆ.ಮೈಸೂರು ತಾಲ್ಲೂಕು ಮರಟಿಕ್ಯಾತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮರಿಗೌಡ ಎಂಬುವವರು ಹಲ್ಲೆಗೆ ಯತ್ನಿಸಿದ್ದಾರೆ.ಲೈನ್ಮ್ಯಾನ್ ವಿಶ್ವನಾಥ್ ಮೇಲೆ ಎಂಬುವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.ಅವಾಚ್ಯ ಶಬ್ದಗಳಿಂದ
Read More