Mysore

ಬನ್ನೂರಿನಲ್ಲಿ ನಿಲ್ಲದ ಚಿರತೆ ಹಾವಳಿ…ಗ್ರಾಮಸ್ಥ ಮಹಿಳೆ ಎದುರೇ ಆಡುಮರಿಯನ್ನ ಎಳೆದೊಯ್ದ ಚಿರತೆ…

ಬನ್ನೂರು,ಡಿ14,Tv10 ಕನ್ನಡಬನ್ನೂರಿನಲ್ಲಿ ಇನ್ನೂ ಚಿರತೆ ಹಾವಳಿಗೆ ಬ್ರೇಕ್ ಬಿದ್ದಿಲ್ಲ.ಅರಣ್ಯಾಧಿಕಾರಿಗಳಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿರುವ ಚಿರತೆ ಸಾಕು ಪ್ರಾಣಿಗಳನ್ನ ಬಲಿ ಪಢಯುತ್ತಿದೆ.ಒಂದೆಡೆ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಬನ್ನೂರಿನ ಯಾಚೇನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರ ಎದುರಲ್ಲೇ ಆಡು
Read More

ಡಿ.15 ಮುಂದುವರೆದ ಮೈಸೂರು ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ನಿಗದಿ…

ಮೈಸೂರು,ಡಿ.13,Tv10 ಕನ್ನಡಡಿಸೆಂಬರ್ 15 ರ ಮಧ್ಯಾಹ್ನ 3 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ಮುಂದುವರೆದ ಸಾಮಾನ್ಯ ಕೌನ್ಸಿಲ್ ಸಭೆ ನಿಗದಿಯಾಗಿದೆ.ಡಿ.8 ರಂದು ನಡೆದ ಸಭೆಯ ಮುಂದುವರೆದ ಸಭೆ ಇದಾಗಿದೆ.ಪಾಲಿಕಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ..
Read More

ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳಿಗೆ ಡ್ರಿಲ್…ಚುನಾವಣೆ ಹಿನ್ನಲೆ ಖಡಕ್ ವಾರ್ನಿಂಗ್…

ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳಿಗೆ ಡ್ರಿಲ್…ಚುನಾವಣೆ ಹಿನ್ನಲೆ ಖಡಕ್ ವಾರ್ನಿಂಗ್… ಮೈಸೂರು,ಡಿ13,Tv10 ಕನ್ನಡಚುನಾವಣೆ ಹಿನ್ನಲೆ ಮೈಸೂರು ಖಾಕಿ ಪಡೆ ಅಲರ್ಟ್ ಆಗುತ್ತಿದೆ.ಸಮಾಜಘಾತುಕ ಶಕ್ತಿಗಳನ್ನ ಸೆದೆಬಡಿಯಲು ಮುಂದಾಗಿದೆ.ಶಾಂತಿ ಕದಡುವ ಯತ್ನ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ.ಬೆಳ್ಳಂಬೆಳಗ್ಗೆ ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್ ಮಾಡಿಸಿದ್ದಾರೆ.ಸುಮಾರು
Read More

ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗೆ ಮಾರಕಾಸ್ತ್ರ ತೋರಿಸಿ ಮಹಿಳೆಯರು ಆವಾಜ್…ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು….

ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗೆ ಮಾರಕಾಸ್ತ್ರ ತೋರಿಸಿ ಮಹಿಳೆಯರು ಆವಾಜ್…ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು… ಮೈಸೂರು,ಡಿ12,Tv10 ಕನ್ನಡನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲು ಮುಂದಾದ ಸಾರಿಗೆ ಅಧಿಕಾರಿಗೆ ಮೂವರು ಮಹಿಳೆಯರು ಮಾರಕಾಸ್ತ್ರ ಪ್ರದರ್ಶಿಸಿ ಧಂಕಿ ಹಾಕಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಹಿಳೆ
Read More

ದನಗಾಹಿ ಮೇಲೆ ಹುಲಿ ದಾಳಿ…ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲು…

ದನಗಾಹಿ ಮೇಲೆ ಹುಲಿ ದಾಳಿ…ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲು… ನಂಜನಗೂಡು,ಡಿ12,Tv10 ಕನ್ನಡದನಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕು ಬಳ್ಳೂರುಹುಂಡಿ ಗ್ರಾಮದಲ್ಲಿ ನಡೆದಿದೆ.ದಾಸಯ್ಯ ಎಂಬುವರ ಮೇಲೆ ದಾಳಿ ನಡೆಸಿದೆ.ಈ ವೇಳೆ ಹತ್ತಿರದಲ್ಲಿದ್ದ ಇತರರು ನೆರವಿಗೆ ಬಂದು ದಾಸಯ್ಯನನ್ನ
Read More

ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ…

ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ… ಮೈಸೂರು,ಡಿ12,Tv10 ಕನ್ನಡನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡ ಘಟನೆ ಮೈಸೂರಿನ ಬನ್ನಿಮಂಟಪದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೈಲಾಸಪುರಂ ನಿವಾಸಿ ಸೋಮು(50)
Read More

ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ವಂಚನೆ…ಖದೀಮ ಮೈಸೂರಿನಲ್ಲಿ ಅಂದರ್…

ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ವಂಚನೆ…ಖದೀಮ ಮೈಸೂರಿನಲ್ಲಿ ಅಂದರ್… ಮೈಸೂರು,ಡಿ9,Tv10 ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ಹಲವಾರು ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಲಕ್ಷಾಂತರ ರೂ ಪಂಗನಾಮ ಹಾಕಿದ ಖದೀಮ ಮೈಸೂರು ಪೊಲೀಸರ ಅತಿಥಿಯಾಗಿದ್ದಾನೆ.ಗೂಗಲ್ ನಲ್ಲಿ ಸರ್ಚ್ ಮಾಡಿ ಶಾಲೆಗಳನ್ನ ಸಂಪರ್ಕಿಸಿ ಶಿಕ್ಷಕರ ಮೊಬೈಲ್
Read More

ಮುಡಾ ನಾಮನಿರ್ದೇಶಿತ ಸದಸ್ಯರಾಗಿ ಎಂಎಲ್ಸಿ ಅಡಗೂರು ಹೆಚ್ ವಿಶ್ವನಾಥ್ ನೇಮಕ…

ಮುಡಾ ನಾಮನಿರ್ದೇಶಿತ ಸದಸ್ಯರಾಗಿ ಎಂಎಲ್ಸಿ ಅಡಗೂರು ಹೆಚ್ ವಿಶ್ವನಾಥ್ ನೇಮಕ… ಮೈಸೂರು,ಡಿ9,Tv10 ಕನ್ನಡಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್ ವಿಶ್ವನಾಥ್ ನೇಮಕವಾಗಿದ್ದಾರೆ.ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ…
Read More

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ…

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ… ಮೈಸೂರು,ಡಿ8,Tv10 ಕನ್ನಡರಸ್ತೆಗಳ ಮಧ್ಯದಲ್ಲಿ ಮನಸೋ ಇಚ್ಛೆ ಬರೆಯುವ ಬೆಳವಣಿಗೆ ಶುರುವಾಗಿದೆ.ದಾರಿಮಧ್ಯದಲ್ಲಿ ಬರೆದಿರುವ ಬರಹಗಳು ಸ್ಥಳೀಯರಿಗೆ ಮುಜಗರ ತರುತ್ತಿದೆ.ಚಾಮುಂಡಿ ಪುರಂ ನ ಪ್ರಮುಖ ರಸ್ತೆಯಲ್ಲಿಪಾಪಿಗಳ ದುನಿಯಾ ತಟ್ಟೆಗೆ ವಿಷ ಹಾಕಿ ಬಿಡುತ್ತಾರೆ ಎಂಬ
Read More

ಮೈಸೂರಿನಲ್ಲಿ ವಿದೇಶಿ ವಿಧ್ಯಾರ್ಥಿ ನೇಣಿಗೆ ಶರಣು…

ಮೈಸೂರಿನಲ್ಲಿ ವಿದೇಶಿ ವಿಧ್ಯಾರ್ಥಿ ನೇಣಿಗೆ ಶರಣು… ಮೈಸೂರು,ಡಿ7,Tv10 ಕನ್ನಡಮೈಸೂರಿನಲ್ಲಿ ವಿದೇಶಿ ವಿಧ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.ಜೋರ್ಡಾನ್ ದೇಶದ ಕರಕ್ ನಗರದ ನಿವಾಸಿ ಕ್ಯೂಸೇ ಸುಹೇಲ್ ಇಸಾ ಆಲ್ಬಗೇನ್ ಮೃತ ವಿಧ್ಯಾರ್ಥಿ.ಮೈಸೂರಿನ ಗೋಕುಲಂ ಬಡಾವಣೆಯ ಕೊಠಡಿಯೊಂದರಲ್ಲಿ ತಂಗಿದ್ದ ವಿಧ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.ಆತ್ಮಹತ್ಯೆಗೆ ಕಾರಣ
Read More