ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಹಣ ದುರುಪಯೋಗ…ಮಾಜಿ ಅಧ್ಯಕ್ಷ,ಕಾರ್ಯದರ್ಶಿ,ಖಜಾಂಚಿ,ವ್ಯವಸ್ಥಾಪಕನ ವಿರುದ್ದ FIR ದಾಖಲು…
ಮೈಸೂರು,ಜೂ22,Tv10 ಕನ್ನಡ ಆಲನಹಳ್ಳಿ ಬಾಡವಣೆಯಲ್ಲಿರುವ ಸಿದ್ದಾರ್ಥ ಸ್ಪೋರ್ಟ್ಸ ಕ್ಲಬ್ ನಲ್ಲಿ ಹಣ ದುರುಪಯೋಗಪಡಿಸಿದ ಆರೋಪದ ಹಿನ್ನಲೆ ಮಾಜಿ ಅಧ್ಯಕ್ಷ,ಮಾಜಿ ಕಾರ್ಯದರ್ಶಿ,ಮಾಜಿ ಖಜಾಂಚಿ ಹಾಗೂ ಮಾಜಿ ವ್ಯವಸ್ಥಾಪಕನ ವಿರುದ್ದ ನಜರಬಾದ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಹಾಲಿ ಅಧ್ಯಕ್ಷ ಹಾಗೂ ಹಾಲಿ ಕಾರ್ಯದರ್ಶಿ
Read More