Mysore

ದನಗಾಹಿ ಮೇಲೆ ಹುಲಿ ದಾಳಿ…ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲು…

ದನಗಾಹಿ ಮೇಲೆ ಹುಲಿ ದಾಳಿ…ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲು… ನಂಜನಗೂಡು,ಡಿ12,Tv10 ಕನ್ನಡದನಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕು ಬಳ್ಳೂರುಹುಂಡಿ ಗ್ರಾಮದಲ್ಲಿ ನಡೆದಿದೆ.ದಾಸಯ್ಯ ಎಂಬುವರ ಮೇಲೆ ದಾಳಿ ನಡೆಸಿದೆ.ಈ ವೇಳೆ ಹತ್ತಿರದಲ್ಲಿದ್ದ ಇತರರು ನೆರವಿಗೆ ಬಂದು ದಾಸಯ್ಯನನ್ನ
Read More

ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ…

ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ… ಮೈಸೂರು,ಡಿ12,Tv10 ಕನ್ನಡನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡ ಘಟನೆ ಮೈಸೂರಿನ ಬನ್ನಿಮಂಟಪದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೈಲಾಸಪುರಂ ನಿವಾಸಿ ಸೋಮು(50)
Read More

ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ವಂಚನೆ…ಖದೀಮ ಮೈಸೂರಿನಲ್ಲಿ ಅಂದರ್…

ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ವಂಚನೆ…ಖದೀಮ ಮೈಸೂರಿನಲ್ಲಿ ಅಂದರ್… ಮೈಸೂರು,ಡಿ9,Tv10 ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ಹಲವಾರು ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಲಕ್ಷಾಂತರ ರೂ ಪಂಗನಾಮ ಹಾಕಿದ ಖದೀಮ ಮೈಸೂರು ಪೊಲೀಸರ ಅತಿಥಿಯಾಗಿದ್ದಾನೆ.ಗೂಗಲ್ ನಲ್ಲಿ ಸರ್ಚ್ ಮಾಡಿ ಶಾಲೆಗಳನ್ನ ಸಂಪರ್ಕಿಸಿ ಶಿಕ್ಷಕರ ಮೊಬೈಲ್
Read More

ಮುಡಾ ನಾಮನಿರ್ದೇಶಿತ ಸದಸ್ಯರಾಗಿ ಎಂಎಲ್ಸಿ ಅಡಗೂರು ಹೆಚ್ ವಿಶ್ವನಾಥ್ ನೇಮಕ…

ಮುಡಾ ನಾಮನಿರ್ದೇಶಿತ ಸದಸ್ಯರಾಗಿ ಎಂಎಲ್ಸಿ ಅಡಗೂರು ಹೆಚ್ ವಿಶ್ವನಾಥ್ ನೇಮಕ… ಮೈಸೂರು,ಡಿ9,Tv10 ಕನ್ನಡಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್ ವಿಶ್ವನಾಥ್ ನೇಮಕವಾಗಿದ್ದಾರೆ.ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ…
Read More

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ…

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ… ಮೈಸೂರು,ಡಿ8,Tv10 ಕನ್ನಡರಸ್ತೆಗಳ ಮಧ್ಯದಲ್ಲಿ ಮನಸೋ ಇಚ್ಛೆ ಬರೆಯುವ ಬೆಳವಣಿಗೆ ಶುರುವಾಗಿದೆ.ದಾರಿಮಧ್ಯದಲ್ಲಿ ಬರೆದಿರುವ ಬರಹಗಳು ಸ್ಥಳೀಯರಿಗೆ ಮುಜಗರ ತರುತ್ತಿದೆ.ಚಾಮುಂಡಿ ಪುರಂ ನ ಪ್ರಮುಖ ರಸ್ತೆಯಲ್ಲಿಪಾಪಿಗಳ ದುನಿಯಾ ತಟ್ಟೆಗೆ ವಿಷ ಹಾಕಿ ಬಿಡುತ್ತಾರೆ ಎಂಬ
Read More

ಮೈಸೂರಿನಲ್ಲಿ ವಿದೇಶಿ ವಿಧ್ಯಾರ್ಥಿ ನೇಣಿಗೆ ಶರಣು…

ಮೈಸೂರಿನಲ್ಲಿ ವಿದೇಶಿ ವಿಧ್ಯಾರ್ಥಿ ನೇಣಿಗೆ ಶರಣು… ಮೈಸೂರು,ಡಿ7,Tv10 ಕನ್ನಡಮೈಸೂರಿನಲ್ಲಿ ವಿದೇಶಿ ವಿಧ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.ಜೋರ್ಡಾನ್ ದೇಶದ ಕರಕ್ ನಗರದ ನಿವಾಸಿ ಕ್ಯೂಸೇ ಸುಹೇಲ್ ಇಸಾ ಆಲ್ಬಗೇನ್ ಮೃತ ವಿಧ್ಯಾರ್ಥಿ.ಮೈಸೂರಿನ ಗೋಕುಲಂ ಬಡಾವಣೆಯ ಕೊಠಡಿಯೊಂದರಲ್ಲಿ ತಂಗಿದ್ದ ವಿಧ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.ಆತ್ಮಹತ್ಯೆಗೆ ಕಾರಣ
Read More

*ಎನ್.ಆರ್.ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಆಚರಣೆ…ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಖಾಕಿ ಪಡೆ…”

*ಎನ್.ಆರ್.ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಆಚರಣೆ…ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಖಾಕಿ ಪಡೆ…” ಮೈಸೂರು,ಡಿ7,Tv10 ಕನ್ನಡಎನ್.ಆರ್.ಪೊಲೀಸ್ ಠಾಣೆಯಲ್ಲಿ ಇಂದು ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ರಾಜೇಂದ್ರನಗರ ಕರ್ನಾಟಕ ಪಬ್ಲಿಕ್ ಶಾಲೆ ಮಕ್ಕಳಿಗೆ ಅಪರಾಧ ತಡೆ ಕ್ರಮಗಳ
Read More

ಟಿ.ನರಸೀಪುರ ಪೊಲೀಸರ ಕಾರ್ಯಾಚರಣೆ…ಅಕ್ರಮ ಪಡಿತರ ವಶ…

ಟಿ.ನರಸೀಪುರ ಪೊಲೀಸರ ಕಾರ್ಯಾಚರಣೆ…ಅಕ್ರಮ ಪಡಿತರ ವಶ… ಮೈಸೂರು,ಡಿ6,Tv10 ಕನ್ನಡಟಿ.ನರಸೀಪುರ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು ಒಂದು ಲಾರಿ, ಟಾಟಾ ಏಸ್ ಸೀಜ್ ಮಾಡಲಾಗಿದೆ. ವಾಹನದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ದಾಳಿ ಮಾಡಲಾಗಿದರ.
Read More

ಚೀಲ ಬದಲಿಸಿ ಸರ್ಕಾರದ ರಿಯಾಯಿತಿ ಯೂರಿಯಾ ಮಾರಾಟ ಯತ್ನ…ಐವರ ಬಂಧನ…290 ಮೂಟೆ ಯೂರಿಯಾ ವಶ…

ಚೀಲ ಬದಲಿಸಿ ಸರ್ಕಾರದ ರಿಯಾಯಿತಿ ಯೂರಿಯಾ ಮಾರಾಟ ಯತ್ನ…ಐವರ ಬಂಧನ…290 ಮೂಟೆ ಯೂರಿಯಾ ವಶ… ಪಿರಿಯಾಪಟ್ಟಣ,ಡಿ6,Tv10 ಕನ್ನಡರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವ ಯೂರಿಯಾವನ್ನ ಉತ್ತಮ ಗುಣಮಟ್ಟದ ಬ್ರಾಂಡ್ ಚೀಲಕ್ಕೆ ಬದಲಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಖದೀಮರನ್ನ ಬಂಧಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು
Read More

ನೋಡ್ಕೊಂಡು ಕಾರ್ ಓಡಿಸಿ ಎಂದಿದ್ದೇ ತಪ್ಪಾಯ್ತು…ಮೂವರು ಯುವಕರ ಮೇಲೆ ಕಾರು ಹರಿಸಿದ ತಂದೆ ಮಗ…

ನೋಡ್ಕೊಂಡು ಕಾರ್ ಓಡಿಸಿ ಎಂದಿದ್ದೇ ತಪ್ಪಾಯ್ತು…ಮೂವರು ಯುವಕರ ಮೇಲೆ ಕಾರು ಹರಿಸಿದ ತಂದೆ ಮಗ… ಮೈಸೂರು,ಡಿ6,Tv10 ಕನ್ನಡ ಅಡ್ಡಾದಿಡ್ಡಿ ಕಾರು ಓಡಿಸುತ್ತಿದ್ದವರಿಗೆ ಬುದ್ದಿ ಹೇಳಿದ ಹಿನ್ನಲೆ ಮೂವರು ಯುವಕರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ಟಿ.ಕೆ.ಲೇಔಟ್ ನಲ್ಲಿ
Read More