Mysore

ಬಸ್ ತಂಗುದಾಣ ವಿವಾದಿತ ಕೇಂದ್ರ ಆಗಬಾರದೆಂದು ತೆರುವು…ಶಾಸಕ ರಾಮದಾಸ್ ಸ್ಪಷ್ಟನೆ…

ಬಸ್ ತಂಗುದಾಣ ವಿವಾದಿತ ಕೇಂದ್ರ ಆಗಬಾರದೆಂದು ತೆರುವು…ಶಾಸಕ ರಾಮದಾಸ್ ಸ್ಪಷ್ಟನೆ… ಮೈಸೂರು,ನ27Tv10 ಕನ್ನಡ*ವಿವಾದಿತ ಗುಂಬಜ್ ಮಾದರಿ ಬಸ್ ನಿಲ್ದಾಣದ ಗೋಪುರ ತೆರುವಾಗಿದೆ.ಇದಕ್ಕೆ ಶಾಸಕ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.ಇದುವಿವಾದಿತ ಕೇಂದ್ರವಾಗಬಾರದು ಅನ್ನೋ ಕಾರಣಕ್ಕೆ ತೆರವುಗೊಳಿಸಲಾಗಿದೆ.12 ಬಸ್ ನಿಲ್ದಾಣದ ಶೆಲ್ಟರ್ ಇದೇ ಮಾದರಿಯಲ್ಲಿ ನಿರ್ಮಿಸಲಾಗುವುದು.ಅರಮನೆ
Read More

ವಿವಾದಿತ ಗುಂಬಜ್ ಮಾದರಿ ಬಸ್ ನಿಲ್ದಾಣದ ಗೋಪುರ ರಾತ್ರೋ ರಾತ್ರಿ ಮಾಯ…ಯಾರು ತೆರವುಗೊಳಿಸಿದ್ದು…?

ವಿವಾದಿತ ಗುಂಬಜ್ ಮಾದರಿ ಬಸ್ ನಿಲ್ದಾಣದ ಗೋಪುರ ರಾತ್ರೋ ರಾತ್ರಿ ಮಾಯ…ಯಾರು ತೆರವುಗೊಳಿಸಿದ್ದು…? ಮೈಸೂರು,ನ27,Tv10 ಕನ್ನಡMysore#Busstand #doom#demolish# ಭಾರಿ ವಿವಾದ ಸೃಷ್ಟಿಸಿದ್ದ ಬಸ್ ತಂಗುದಾಣದ ಎರಡು ಗೋಪುರಗಳು ರಾತ್ರೋ ರಾತ್ರಿ ಮಾಯವಾಗಿದೆ.ಮೈಸೂರು- ಊಟಿ ರಸ್ತೆಯಲ್ಲಿ ನಿರ್ಮಣವಾಗಿದ್ದ ಬಸ್ ತಂಗುದಾಣದ ಎರಡು ಗೋಪುರಗಳನ್ನ
Read More

ಇಂದು ಮೈಸೂರು ನಗರ ಪೊಲೀಸ್ ಆಯುಕ್ತರ ಸುದ್ದಿಗೋಷ್ಠಿ…ಬಾಡಿಗೆ ಮನೆ ನೀಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಿರುವ ಕಮೀಷನರ್ ಬಿ.ರಮೇಶ್…

ಇಂದು ಮೈಸೂರು ನಗರ ಪೊಲೀಸ್ ಆಯುಕ್ತರ ಸುದ್ದಿಗೋಷ್ಠಿ…ಬಾಡಿಗೆ ಮನೆ ನೀಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಿರುವ ಕಮೀಷನರ್ ಬಿ.ರಮೇಶ್… ಮೈಸೂರು,ನ26,Tv10 ಕನ್ನಡಮೈಸೂರು ನಗರದಲ್ಲಿ ಮನೆ ಬಾಡಿಗೆ ನೀಡುವಾಗ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಮನೆ ಮಾಲೀಕರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಇಂದು
Read More

ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ…ಬಂದೂಕು ಸಮೇತ ಅಂದರ್…

ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ…ಬಂದೂಕು ಸಮೇತ ಅಂದರ್… ಎಚ್.ಡಿ.ಕೋಟೆ,ನ26,Tv10 ಕನ್ನಡಅಕ್ರಮವಾಗಿ ಜಿಂಕೆ ಭೇಟೆಯಾಡಿದ್ದ ಇಬ್ಬರು ಆರೋಪಿಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂದೂಕಿನ ಸಮೇತ ಅರೆಸ್ಟ್ ಮಾಡಿದ್ದಾರೆ. ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.ಮೇಡಿಕುಪ್ಪೆ ಅರಣ್ಯ ಇಲಾಖೆ ಸಿಬ್ಬಂಧಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.ಮೇಟಿಕುಪ್ಪೆಯ
Read More

ಸೀಮೆಸುಣ್ಣ ಮುರಿದ ವಿಧ್ಯಾರ್ಥಿಗೆ ಇದೆಂತಹ ಶಿಕ್ಷೆ…ಹೆಚ್.ಡಿ.ಕೋಟೆಯಲ್ಲೊಬ್ಬ ಕ್ರೂರಿ ಶಿಕ್ಷಕ…

ಸೀಮೆಸುಣ್ಣ ಮುರಿದ ವಿಧ್ಯಾರ್ಥಿಗೆ ಇದೆಂತಹ ಶಿಕ್ಷೆ…ಹೆಚ್.ಡಿ.ಕೋಟೆಯಲ್ಲೊಬ್ಬ ಕ್ರೂರಿ ಶಿಕ್ಷಕ… ಎಚ್.ಡಿ.ಕೋಟೆ,ನ26,Tv10 ಕನ್ನಡಸೀಮೆಸುಣ್ಣ ಮುರಿದುಹಾಕಿ ಆಟವಾಡುತ್ತಿದ್ದ ವಿಧ್ಯಾರ್ಥಿಗೆ ಸ್ಟೀಲ್ ಸ್ಕೇಲ್ ನಿಂದ ಹೊಡೆದ ಶಿಕ್ಷಕ ಗಾಯಗೊಳಿಸಿರುವ ಘಟನೆ ಹೆಚ್.ಡು.ಕೋಟೆಯಲ್ಲಿ ಬೆಳಕಿಗೆ ಬಂದಿದೆ.ಶಿಕ್ಷಕನ ವಿರುದ್ದ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಶಿಕ್ಷಕನ ವಿರುದ್ದ
Read More

ಸುಮಂಗಲಿ ಸೇವಾ ಟ್ರಸ್ಟ್ ರಿಜಿಸ್ಟರ್ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆ ಇವರು ನೀಡಿರುವ ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿ ಪ್ರಧಾನ

ಸುಮಂಗಲಿ ಸೇವಾ ಟ್ರಸ್ಟ್ ರಿಜಿಸ್ಟರ್ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆ ಇವರು ನೀಡಿರುವ ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಲಯನ್ ಎನ್ ಸರಸ್ವತಿ ರವರು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಚಿರಂಗಪಟ್ಟಣ ಹಾಗೂ ಉದ್ಘಾಟನೆ
Read More

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರು ಕಳ್ಳರ ಬಂಧನ…20.40 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರು ಕಳ್ಳರ ಬಂಧನ…20.40 ಲಕ್ಷ ಮೌಲ್ಯದ ಚಿನ್ನಾಭರಣ ವಶ… ಮೈಸೂರು,ನ25,Tv10 ಕನ್ನಡಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ತಾಚರಣೆಯಲ್ಲಿ ಪ್ರತ್ಯೇಕ ಪ್ರಕರಣಕ್ಕೆ ಸಂಭಂಧಿಸಿದಂತೆ ನಾಲ್ವರು ಕಳ್ಳರು ಸೆರೆ ಸಿಕ್ಕಿದ್ದಾರೆ.ಬಂಧಿತರಿಂದ 20 ಲಕ್ಷ 40 ಸಾವಿರ ಮೌಲ್ಯದ 380 ಗ್ರಾಂ ಚಿನ್ನಾಭರಣ,808
Read More

ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…

ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ… ಮೈಸೂರು,ನ25,Tv10 ಕನ್ನಡಮೈಸೂರು ವಲಯ ಕ್ರಿಕೆಟ್ ಸಂಚಾಲಕರಾಗಿ ಆರ್.ಕೆ.ಹರಿಕೃಷ್ಣಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.ಮುಂದಿನ ಮೂರು ವರ್ಷದ ಅವಧಿಗೆ ಸಂಚಾಲಕರಾಗಲಿರುವ ಹರಿಕೃಷ್ಣಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ಎನ್.ಸಿ.ಸಿ.ತಂಡದ ಕಾರ್ಯದರ್ಶಿಯಾಗಿರುವ ಹರಿಕೃಷ್ಣಕುಮಾರ್ ಮೈಸೂರು
Read More

ಕಾಡಾನೆ ದಾಳಿ…ದಸರಾ ಆನೆ ಗೋಪಾಲ ಸ್ವಾಮಿ ಸಾವು…

ಕಾಡಾನೆ ದಾಳಿ…ದಸರಾ ಆನೆ ಗೋಪಾಲ ಸ್ವಾಮಿ ಸಾವು… ಮೈಸೂರು,ನ23,Tv10 ಕನ್ನಡಕಾಡಾನೆ ದಾಳಿ ನಡೆಸಿದ ಪರಿಣಾಮ ದಸರಾ ಆನೆಗೋಪಾಲಸ್ವಾಮಿ ಸಾವನ್ನಪ್ಪಿದೆ.14 ದಸರಾ ಮಹೋತ್ಸವದಲ್ಲಿ ಬಾಗಿಯಾಗಿದ್ದ ಗೋಪಾಲಸ್ವಾಮಿ ಸಾವನ್ನಪ್ಪಿದೆ.ಮೇಯಲು ಬಿಟ್ಟಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ.ಕೊಳುವಿಗೆ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.ನೇರಳಕುಪ್ಪೆ ಬಿ ಹಾಡಿ
Read More

ಬಾಲಕಿ ಮೇಲೆ ಅತ್ಯಾಚಾರ ಸಾಬೀತು…ಅಪರಾಧಿಗೆ 43 ವರ್ಷ ಕಠಿಣ ಶಿಕ್ಷೆ…

ಬಾಲಕಿ ಮೇಲೆ ಅತ್ಯಾಚಾರ ಸಾಬೀತು…ಅಪರಾಧಿಗೆ 43 ವರ್ಷ ಕಠಿಣ ಶಿಕ್ಷೆ… ಮೈಸೂರು,ನ23,Tv10 ಕನ್ನಡಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ 43 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.ಮೈಸೂರು ಪೋಕ್ಸೋ ವಿಶೇಷ ನ್ಯಾಯಾಲಯದದ
Read More