ಸಾರ್ವಜನಿಕರಿಗೆ ಕಿರಿಕಿರಿ ತರುತ್ತಿರುವ ಕಾಮಗಾರಿ…ರಸ್ತೆ ಅಗೆದು ನಿರ್ಲಕ್ಷಿಸಿರುವ ವಾ.ವಿ.ನೀ.ಸ.ಮಂಡಳಿ ಅಧಿಕಾರಿಗಳು…
ಸಾರ್ವಜನಿಕರಿಗೆ ಕಿರಿಕಿರಿ ತರುತ್ತಿರುವ ಕಾಮಗಾರಿ…ರಸ್ತೆ ಅಗೆದು ನಿರ್ಲಕ್ಷಿಸಿರುವ ವಾ.ವಿ.ನೀ.ಸ.ಮಂಡಳಿ ಅಧಿಕಾರಿಗಳು… ಮೈಸೂರು,ಮಾ29,Tv10 ಕನ್ನಡಪೋಲಾಗುತ್ತಿರುವ ನೀರು ಸ್ಥಗಿತಗೊಳಿಸಲು ಆರಂಭಿಸಲಾದ ಕಾಮಗಾರಿ ಜಡ್ಡು ಹಿಡಿದು ಸಾರ್ವಜನಿಕರಿಗೆ ಕಿರಿಕಿರಿ ತರುತ್ತಿರುವ ಪ್ರಕರಣವೊಂದು ಯಾದವಗಿರಿಯಲ್ಲಿ ಬೆಳಕಿಗೆ ಬಂದಿದೆ.ಚರ್ಚ್ ಬಳಿ ಕುಡಿಯುವ ನೀರು ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿತ್ತು.ಸಾರ್ವಜನಿಕರ ದೂರಿಗೆ ಸ್ಪಂದಿಸಿದ ವಾಣಿವಿಲಾಸ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪೋಲಾಗುತ್ತಿದ್ದ ನೀರನ್ನ ಸ್ಥಗಿತಗೊಳಿಸಲು ಕಳೆದ ನಾಲ್ಕು ದಿನಗಳ ಹಿಂದೆಯೇ ಕಾಮಗಾರಿ ಕೈಗೊಳ್ಳಲಾಗಿದೆ.ರಸ್ತೆಯನ್ನ ಅಗೆದ ಸಿಬ್ಬಂದಿಗಳು
Read More