ಪತಿಯ ಅನೈತಿಕ ಸಂಭಂಧ…ರೆಡ್ ಹ್ಯಾಂಡಾಗಿ ಹಿಡಿದ ಪತ್ನಿ…ಪ್ರಶ್ನಿಸಿದ್ದಕ್ಕೆ ಹಲ್ಲೆ…
ಮೈಸೂರು,ಜೂ18,Tv10 ಕನ್ನಡ ಪತಿಯ ಅನೈತಿಕ ಸಂಭಂಧ ರೆಡ್ ಹ್ಯಾಂಡಾಗಿ ಹಿಡಿದು ಪ್ರಶ್ನಿಸಿದ ಪತ್ನಿಗೆ ಪ್ರಿಯತಮೆ ಜೊತೆ ಸೇರಿ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ ಘಟನೆ ಮೈಸೂರಿನ ಶಿವನಗರದಲ್ಲಿ ನಡೆದಿದೆ.ಹಲ್ಲೆಗೊಳಗಾದ ಪತ್ನಿ ಮಿಲನ ರವರು ಪತಿ ಶಿವಲಿಂಗಸ್ವಾಮಿ ಹಾಗೂ ಪ್ರಿಯತಮೆ ಪವಿತ್ರಾ ಎಂಬುವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 12 ವರ್ಷಗಳ ಹಿಂದೆ ಮಿಲನ ಹಾಗೂ ಶಿವಲಿಂಗಸ್ವಾಮಿ ದಂಪತಿಗಳಾಗಿದ್ದು ಇಬ್ಬರು ಮಕ್ಕಳಿದ್ದಾರೆ.ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶಿವಲಿಂಗಸ್ವಾಮಿ ಇತ್ತೀಚೆಗೆ
Read More