ಬಂದ್ ಗೆ ಬೆಂಬಲಿಸಿ…ವಿಷ್ಣುಸೇನಾ ಸಮಿತಿಯಿಂದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಮನವಿ…
ಬಂದ್ ಗೆ ಬೆಂಬಲಿಸಿ…ವಿಷ್ಣುಸೇನಾ ಸಮಿತಿಯಿಂದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಮನವಿ… ಮೈಸೂರು,ಸೆ28,Tv10 ಕನ್ನಡ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಉಂಟಾದ ಸಮಸ್ಯೆ ಹಿನ್ನಲೆ ಕರೆನೀಡಲಾದ ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ವಿಷ್ಣುಸೇನಾ ಸಮಿತಿ ಕಾರ್ಯಕರ್ತರು ಮೈಸೂರು ನಗರದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡುವ ಮೂಲಕ ಮನವಿ ಮಾಡಿದರು. ಪ್ರಮುಖ ರಸ್ತೆಗಖಾ ದೇವರಾಜ ಅರಸು ರಸ್ತೆಯ ಪ್ರತಿಯೊಂದು ಅಂಗಡಿಗೆ ತೆರಳಿ ಮಾಲೀಕರನ್ನ ಸಂಪರ್ಕಿಸಿ ಬೆಂಬಲಿಸುವಂತೆ ಮನವಿ ಮಾಡಿದರು.ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ
Read More