TV10 Kannada Exclusive

ಮೈಸೂರಿನಲ್ಲಿ ಹೈಡ್ರೋ ಗಾಂಜಾ ವಶ…ಇಬ್ಬರು ಆರೋಪಿಗಳ ಸೆರೆ…17 ಲಕ್ಷ ಮೌಲ್ಯದ ಪದಾರ್ಥ ವಶ…

ಮೈಸೂರಿನಲ್ಲಿ ಹೈಡ್ರೋ ಗಾಂಜಾ ವಶ…ಇಬ್ಬರು ಆರೋಪಿಗಳ ಸೆರೆ…17 ಲಕ್ಷ ಮೌಲ್ಯದ ಪದಾರ್ಥ ವಶ… ಮೈಸೂರು,ಡಿ12,Tv10 ಕನ್ನಡ ಮೈಸೂರು ನಗರ ಸಿಸಿಬಿ ತಂಡವು ನಾಯ್ಡು ನಗರ, ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ NDPS ಸಂಬಂಧಿತ ಕಾರ್ಯಾಚರಣೆಯನ್ನು ನಡೆಸಿ ಸುಮಾರು 17 ಲಕ್ಷ ರೂ. ಮೌಲ್ಯದ 176 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ ಅಲಿ ಬೇಗ್ ಮತ್ತು ಪ್ರತಾಪ್ ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ
Read More

ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ.ಸಾಕಾನೆಗಳಿಂದ ಕೂಂಬಿಂಗ್ಆಪರೇಷನ್…

ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ.ಸಾಕಾನೆಗಳಿಂದ ಕೂಂಬಿಂಗ್ಆಪರೇಷನ್… ಹುಣಸೂರು,ಡಿ11,Tv10 ಕನ್ನಡ ಹುಣಸೂರಿನಲ್ಲಿ ಮತ್ತೆ ಹುಲಿಕಾಟ ಆರಂಭವಾಗಿದೆ. ನಾಗಮಂಗಲ ಗ್ರಾಮ ಹೊರವಲಯದಲ್ಲಿ ಹುಲಿ ಕಾಣಿಸಿಕೊಂಡಿದೆ. ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.ಮುತ್ತುರಾಯನ ಹೊಸಹಳ್ಳಿ ಗ್ರಾಮದ ಬೆಟ್ಟದ ಮೇಲೆ ಹುಲಿ ಕುಳಿತಿರುವ ದೃಶ್ಯ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.ನಾಲ್ಕು ಹುಲಿಗಳು ಓಡಾಡುತ್ತಿರುವುದಾಗಿ ಗ್ರಾಮಸ್ಥರ ಹೇಳಿಕೆ.ಕೂಂಬಿಂಗ್ ಆಪರೇಷನ್ ಗೆ ಸಾಕಾನೆಗಳಾದಭೀಮ, ಏಕಲವ್ಯ, ವರಲಕ್ಷ್ಮಿ ಆನೆಗಳ ಬಳಕೆ ಮಾಡಲಾಗುತ್ತಿದೆ.ಎರಡು ಥರ್ಮಲ್ ಡ್ರೋಣ್ ಮುಖಾಂತರ ಕಾರ್ಯಾಚರಣೆ ಆರಂಭಿಸಲಾಗಿದೆ…
Read More

ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ.

ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ. ಹನೂರು :ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2 ಕೋಟಿ 53 ಲಕ್ಷ ರೂ ಸಂಗ್ರಹವಾಗಿದೆ. ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈ ದಿನ ಬೆಳಿಗ್ಗೆ 7.00 ಗಂಟೆಯಿಂದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ರವರ ದಿವ್ಯಸಾನಿದ್ಯದಲ್ಲಿ ಶ್ರೀ ರಘು, ಎ. ಈ, ಕ.ಆ.ಸೇ, (ಹಿ.ಶ್ರೇಣಿ) ಮಾನ್ಯ ಕಾರ್ಯದರ್ಶಿಗಳು ರವರ
Read More

ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್…ಒಂದು ತಿಂಗಳ ಹಿಂದೆ ಉದ್ಯೋಗಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದ ಕಾರ್ಖಾನೆ ಮಾಲೀಕ…ಸಂಸ್ಥೆಗೆ

ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್…ಒಂದು ತಿಂಗಳ ಹಿಂದೆ ಉದ್ಯೋಗಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದ ಕಾರ್ಖಾನೆ ಮಾಲೀಕ…ಸಂಸ್ಥೆಗೆ 27 ಲಕ್ಷ ವಂಚಿಸಿದ್ದ ಮಹಿಳೆ… ಮೈಸೂರು,ಡಿ10,Tv10 ಕನ್ನಡ ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಟರ್ಬೈನ್ ಸಲ್ಯೂಷನ್ ಸಂಸ್ಥೆ ಮಾಲೀಕ ಮುರಳೀಧರ್ ವಿರುದ್ದ ಮಹಿಳಾ ಉದ್ಯೋಗಿಯೊಬ್ಬರು ಲೈಂಕಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.ಒಂದು ತಿಂಗಳ ಹಿಂದೆ ಕಾರ್ಖಾನೆ ಮಾಲೀಕರಾದ
Read More

ಮೈಸೂರು ಜಿಲ್ಲೆಯಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಸಾವು…

ಮೈಸೂರು ಜಿಲ್ಲೆಯಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಸಾವು… ಹುಣಸೂರು,ಡಿ10,Tv10 ಕನ್ನಡ ಹುಣಸೂರು ತಾಲ್ಲೂಕು ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿಮರಿಗಳು ಸಾವನ್ನಪ್ಪಿವೆ.ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿದ್ದ ಹುಲಿ ಮರಿಗಳು ನಾಲ್ಕು ದಿನಗಳ ಅಂತರದಲ್ಲಿ ಸಾವನ್ನಪ್ಪಿವೆ.ಹುಲಿ ಮರಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ.ಗೌಡನಕಟ್ಟೆಯ ಪ್ರಕಾಶ್‌ ಎಂಬುವರ ಜೋಳದ ಹೊಲದಲ್ಲಿ ನ.28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು.ಮದ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು.ಎರಡು ದಿನಗಳ ನಂತರ ನ.30ರಂದು ನಾಲ್ಕು ಹುಲಿಮರಿಗಳು
Read More

ಆನ್ ಲೈನ್ ಗೇಮ್:ಮೈಸೂರು ಉದ್ಯಮಿಗೆ 40.71 ಲಕ್ಷ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR…

ಮೈಸೂರು,ಡಿ9,Tv10 ಕನ್ನಡ ಆನ್ ಲೈನ್ ಗೇಮ್ ನಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿ ಹಣ ಹೂಡಿದ ಮೈಸೂರು ಉದ್ಯಮಿಯೊಬ್ಬರು 40.71 ಲಕ್ಷ ಹಣ ಕಳೆದುಕೊಂಡಿದ್ದಾರೆ.ಅಶೋಕಾ ರಸ್ತೆಯ ಉದ್ಯಮಿ ರಾಕೇಶ್ ಎಂಬುವರೇ ಹಣ ಕಳೆದುಕೊಂಡವರು.ಪರಿಚಯದವರೊಬ್ಬರು ಹೇಳಿದ ಮಾತು ನಂಬಿ FUN IN MATCH 360 ಎಂಬ ಆಪ್ ಡೌನ್ ಲೋಡ್ ಮಾಡಿದ ರಾಕೇಶ್ ಎರಡು ಹಂತದಲ್ಲಿ 40.71 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ.ಖಾತೆಯಲ್ಲಿ ಹೆಚ್ಚಿನ ಲಾಭ ತೋರಿಸಿದೆ.ಹಣ ಡ್ರಾ ಮಾಡಲು ಮುಂದಾದಾಗ
Read More

ಚತ್ತಿಸ್ ಘರ ಉದ್ಯಮಿಗೆ ಮೈಸೂರು ಉದ್ಯಮಿಯಿಂದ 3.29 ಕೋಟಿ ವಂಚನೆ…25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ

ಚತ್ತಿಸ್ ಘರ ಉದ್ಯಮಿಗೆ ಮೈಸೂರು ಉದ್ಯಮಿಯಿಂದ 3.29 ಕೋಟಿ ವಂಚನೆ…25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಧೋಖಾ…ಮಾಲೀಕನ ವಿರುದ್ದ FIR… ಮೈಸೂರು,ಡಿ9,Tv10 ಕನ್ನಡ 25 ಸಾವಿರ ಮೆಟ್ರಿಕ್ ಟನ್ ರಿಫೈನ್ಡ್ ಸಕ್ಕರೆ ಸರಬರಾಜು ಮಾಡುವುದಾಗ ನಂಬಿಸಿದ ಮೈಸೂರು ಉದ್ಯಮಿಯೊಬ್ಬರು ಚತ್ತಿಸ್ ಘಟರ್ ಉದ್ಯಮಿಗೆ 3,29,61,250/- ರೂ ವಂಚಿಸಿರುವ ಪ್ರಕರಣ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮೈಸೂರುನ ಡಿ.ಸುಬ್ಬಯ್ಯ ರಸ್ತೆಯ TR group impex,import and export ಕಂಪನಿಯ
Read More

ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ…ಕಾರ್ಖಾನೆ ಮಾಲೀಕನಿಂದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ…ಮಾಲೀಕನ ವಿರುದ್ದ FIR…

ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ…ಕಾರ್ಖಾನೆ ಮಾಲೀಕನಿಂದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ…ಮಾಲೀಕನ ವಿರುದ್ದ FIR… ಮೈಸೂರು,ಡಿ9,Tv10 ಕನ್ನಡ ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ ಎಂದು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಸಲ್ಯೂಷನ್ಸ್ ಮ್ಯಾನುಫ್ಯಾಕ್ಚರ್ ಕಂಪನಿಯ ಮಾಲೀಕ ಮುರಳಿಧರ್ ಎಂಬುವರ ಮೇಲೆ
Read More

ಅಕ್ರಮ ವಿದ್ಯುತ್ ಸಂಪರ್ಕ ಪ್ರಶ್ನಿಸಿದ್ದೇ ತಪ್ಪಾಯ್ತು…ಮೀಟರ್ ರೀಡರ್ ಮೇಲೆ ರೌಡಿಶೀಟರ್ ನಿಂದ ಮಾರಣಾಂತಿಕ ಹಲ್ಲೆ…

ಅಕ್ರಮ ವಿದ್ಯುತ್ ಸಂಪರ್ಕ ಪ್ರಶ್ನಿಸಿದ್ದೇ ತಪ್ಪಾಯ್ತು…ಮೀಟರ್ ರೀಡರ್ ಮೇಲೆ ರೌಡಿಶೀಟರ್ ನಿಂದ ಮಾರಣಾಂತಿಕ ಹಲ್ಲೆ… ಮಂಡ್ಯ,ಡಿ8,Tv10 ಕನ್ನಡ ಅಕ್ರಮ ವಿದ್ಯುತ್ ಸಂಪರ್ಕ ಕುರಿತು ಪ್ರಶ್ನಿಸಿದ ಮೀಟರ್ ರೀಡರ್ ಮೇಲೆ ರೌಡಿ ಶೀಟರ್ ಒಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಮಂಡ್ಯದ ಗಾಂಧಿನಗರ 7ನೇ ಕ್ರಾಸ್ ನಲ್ಲಿ ನಡೆದಿದೆ.ಪಿ.ಸಿ.ಚನ್ನಕೇಶವ, ಹಲ್ಲೆಗೊಳಗಾದ ವಿದ್ಯುತ್ ಮೀಟರ್ ರೀಡರ್.ರೌಡಿ ಶೀಟರ್ ಅರ್ಜುನ್ ಗೌಡ ಮತ್ತು ಇತರರು ಹಲ್ಲೆ ನಡೆಸಿದ ಆರೋಪ.ಗಾಯಾಳು ಚನ್ನಕೇಶವಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮಂಡ್ಯ
Read More

ಮನಿ ಲಾಂಡ್ರಿಂಗ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ…ವೈದ್ಯರೊಬ್ಬರಿಗೆ 82.10 ಲಕ್ಷ ಉಂಡೆನಾಮ…

ಮನಿ ಲಾಂಡ್ರಿಂಗ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ…ವೈದ್ಯರೊಬ್ಬರಿಗೆ 82.10 ಲಕ್ಷ ಉಂಡೆನಾಮ… ಮೈಸೂರು,ಡಿ8,Tv10 ಕನ್ನಡ ಮನಿಲಾಂಡ್ರಿಂಗ್ ಗೆ ನಿಮ್ಮ ಖಾತೆ ಬಳಕೆ ಆಗಿದೆ.ನಿಮ್ಮ ಮೊಬೈಲ್ ಸಂಖ್ಯೆಯಿಂದ ಅಶ್ಲೀಲ ವಿಡಿಯೋ,ಕಾನೂನು ಬಾಹಿರ ಜಾಹೀರಾತು ಹಾಗೂ ಬೆದರಿಕೆ ಕರೆಗಳನ್ನ ಮಾಡಿ ಮುಂಬೈ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ನಿಮ್ಮ ಖಾತೆಯಿಂದ 2 ಕೋಟಿ ಹಣ ಚಲಾವಣೆ ಆಗಿದೆ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ನಿಮ್ಮ ಹಾಗೂ ನಿಮ್ಮ ಪತ್ನಿಯನ್ನ ಅರೆಸ್ಟ್ ಮಾಡುವುದಾಗಿ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ
Read More