ಸ್ವಚ್ಛ ಬೃಂದಾವನ ಗ್ರೂಪ್ ಟ್ರಸ್ಟ್ ವತಿಯಿಂದ ನೀರಿಗಾಗಿ ಹೋರಾಟ
ಸ್ವಚ್ಛ ಬೃಂದಾವನ ಗ್ರೂಪ್ ಟ್ರಸ್ಟ್ ವತಿಯಿಂದ ನೀರಿಗಾಗಿ ಹೋರಾಟಮೈಸೂರು 29/9/23 TV10 Kannadaಕಾವೇರಿಗಾಗಿ ಕರೆ ನೀಡಿದ ಕರ್ನಾಟಕ ಬಂದ್ ಮೈಸೂರಿನಲ್ಲಿ ಬಹುತೇಕ ಯಶಸ್ವಿಯಾಗಿದೆ ಕಾವೇರಿಗಾಗಿ ಕನ್ನಡಪರ ಹೋರಾಟಗಾರರು ಹಾಗೂ ಸ್ವಚ್ಛ ಬೃಂದಾವನ ಗ್ರೂಪ್ ಟ್ರಸ್ಟ್ ಗಣಪತಿ ಯುವಕರ ಸಂಘ ಯೋಗ ಕೇಂದ್ರ ಹಾಗೂ ಹಿರಿಯ ನಾಗರಿಕರು ಮಹಿಳೆಯರು ಮತ್ತು ಮಕ್ಕಳು ಕೆಆರ್‌ಎಸ್ ಮುಖ್ಯ ರಸ್ತೆಯ ಬೃಂದಾವನ ಬಡಾವಣೆಯ ಮುಖ್ಯ ದ್ವಾರದ ಬಳಿ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ
Read More