ಜನರಿಕ್ ಡ್ರಗ್ ಸ್ಟೋರ್ ನಲ್ಲಿ ಬೆಂಕಿ…ತಪ್ಪಿದ ಭಾರಿ ಹಾನಿ…
ಮೈಸೂರು,ಡಿ29,Tv10,ಕನ್ನಡ ಕೆ.ಆರ್.ಆಸ್ಪತ್ರೆ ಸ್ಟೋನ್ ಬಿಲ್ಡಿಂಗ್ ಆವರಣದಲ್ಲಿರುವ ಜನರಿಕ್ ಔಷಧಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪಕ್ಕದಲ್ಲೇ ಕೆ.ಆರ್.ಆಸ್ಪತ್ರೆಗೆ ಸೇರಿದ ಗೋದಾಮಿಗೆ ವ್ಯಾಪಿಸಬೇಕಿದ್ದ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. ಈ ಮೂಲಕ ಸಂಭವಿಸಬೇಕಿದ್ದ ಭಾರಿ ಹಾನಿಯನ್ನ ತಡೆಗಟ್ಟಿದ್ದಾರೆ.ಇಂದು ಭಾನುವಾರ ಕಾರಣ ಜನರಿಕ್ ಡ್ರಗ್ ಹೌಸ್ ಗೆ ರಜೆ ಇತ್ತು.ಈ ವೇಳೆ ಯುಪಿಎಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿಯನ್ನ
Read More