ಆಡಳಿತ ವಿಕೇಂದ್ರೀಕರಣ…ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಲಯ ಆಯುಕ್ತರುಗಳಿಗೇ ಅಧಿಕಾರ…
ಆಡಳಿತ ವಿಕೇಂದ್ರೀಕರಣ…ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಲಯ ಆಯುಕ್ತರುಗಳಿಗೇ ಅಧಿಕಾರ… ಮೈಸೂರು,ಡಿ12,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಸೇವಾ ಯೋಜನೆಗಳ ಕೆಲಸ ಕಾರ್ಯಗಳ ಅಧಿಕಾರವನ್ನ ವಲಯ ಕಚೇರಿ ಆಯುಕ್ತರುಗಳಿಗೆ ನೀಡಲಾಗಿದೆ.ಆಡಳಿತ ವಿಕೇಂದ್ರೀಕರಣಗೊಳಿಸಲಾಗಿದ್ದು ಇನ್ನುಮುಂದೆ ನೀರು ಸರಬರಾಜು,ಬೀದಿದೀಪ,ಒಳಚರಂಡಿ,ಸ್ವಚ್ಛತೆ,ರಸ್ತೆ ದುರಸ್ಥಿ,ಜನನ ಮರಣ ಪ್ರಮಾಣ ಪತ್ರ,ಖಾತಾ,ಕಂದಾಯ,ಕಟ್ಟಡ ರಹದಾರಿ,ಉದ್ದಿಮೆ ರಹದಾರಿ ಹಾಗೂ ಇತರೆ ಸರ್ಕಾರಿ ಸೇವಾ ಯೋಜನೆಗಳ ಕೆಲಸ ಕಾರ್ಯಗಳಿಗೆ ನೇರವಾಗಿ 9 ವಲಯ ಕಚೇರಿಗಳ ವಲಯ ಆಯಕ್ತರನ್ನ ನೇರವಾಗಿ ಭೇಟಿ ಮಾಡುವಂತೆ ಸೂಚಿಸಲಾಗಿದೆ…
Read More