ನೀರು ತುಂಬಿಸಲು ಕೆರೆ ಕೋಡಿಯನ್ನು ಭದ್ರಪಡಿಸಿ: ಡಾ:ಎಚ್ ಎಲ್ ನಾಗರಾಜ್
ನೀರು ತುಂಬಿಸಲು ಕೆರೆ ಕೋಡಿಯನ್ನು ಭದ್ರಪಡಿಸಿ: ಡಾ:ಎಚ್ ಎಲ್ ನಾಗರಾಜ್ ಮಂಡ್ಯ,ಮಾ28:-ಕಳೆದ ಬಾರಿ ಭಾರಿ ಮಳೆಯ ಹಿನ್ನಲೆ ಕೆರೆ ಕೋಡಿಗಳು ಹೊಡೆದಿರುತ್ತದೆ. ಮಳೆ ನೀರು ತುಂಬಿಸಲು ಕೆರೆ ಕೋಡಿಯನ್ನು ಭದ್ರಪಡಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಎಚ್.ಎಲ್ ನಾಗರಾಜ್ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಸಿಲಿನ ತೀವ್ರತೆ ಹೆಚ್ಚಿದ್ದು, ಕೆರೆ ಹಾಗೂ ನದಿಯಲ್ಲಿ
Read More