ಮಳೆ ಎಫೆಕ್ಟ್…ಪೇದೆ ಸಾವು…ಬಿರುಗಾಳಿಯಿಂದ ಬಿದ್ದ ಮರ ತಪ್ಪಿಸಲು ಹೋಗಿ ದುರ್ಘಟನೆ…
ಹುಣಸೂರು,ಮಾ20,Tv10 ಕನ್ನಡ ಮಳೆ ಅನಾಹುತಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಮೊದಲ ಬಲಿಯಾಗಿದೆ.ಮಳೆ ಗಾಳಿಯಿಂದ ರಸ್ತೆಗೆ ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆಯುವುದನ್ನ ತಪ್ಪಿಸಲು ಯತ್ನಿಸುವಾಗ ದುರ್ಘಟನೆ ನಡೆದಿದೆ.ನಿಯಂತ್ರಣ ತಪ್ಪಿ ಬೈಕ್ನಿಂದ ಬಿದ್ದು ಕೆಎಸ್ ಆರ್ ಪಿ ಪೇದೆ ಸಾಗರ್ ಸಾವನ್ನಪ್ಪಿದ್ದಾರೆ.ಹುಣಸೂರು ತಾಲೂಕಿನ ಶಿರೇನಹಳ್ಳಿ ರಸ್ತೆಯಲ್ಲಿ ಘಟನೆ ನಡೆದಿದೆ.ಸ್ನೇಹಿತನ ಮದುವೆಯ ಚಪ್ಪರದ ಊಟಕ್ಕೆ ಹೋಗಿ ಬರುವಾಗ ಘಟನೆ ಸಂಭವಿಸಿದೆ.ಸಾಗರ್ ಜೊತೆಗಿದ್ದ ವಾಸು ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದೆ.ವಾಸುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸಾಗರ್
Read More