ಪೊಲೀಸ್ ಠಾಣೆ ಸಮೀಪದಲ್ಲೇ ಭೀಕರ ಹತ್ಯೆ…ಪುಡಿ ರೌಡಿಗಳ ಅಟ್ಟಹಾಸ…
ಮಂಡ್ಯ,ಡಿ12,Tv10 ಕನ್ನಡ ಹಾಡುಹಗಲೇ ಪೊಲೀಸ್ ಠಾಣೆ ಸಮೀಪ ಪುಡಿರೌಡಿಗಳ ಅಟ್ಟಹಾಸಕ್ಕೆ ಓರ್ವನ ಬಲಿಯಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಆರ್.ಎಸ್ ನಲ್ಲಿ ನಡೆದಿದೆ.ಠಾಣೆಯ ಕೂಗಳತೆ ದೂರದಲ್ಲಿ ಬರ್ಭರ ಹತ್ಯೆ ನಡೆದಿದೆ.ಪೊಲೀಸ್ ಠಾಣೆ ಸಮೀಪ ಇರುವ ಸಂತೆ ಮೈದಾನದ ಬೇಕರಿಯಲ್ಲಿ ಘಟನೆ ನಡೆದಿದೆ.ಕೆಆರ್ನಗರ ತಾಲೂಕಿನ ಬಸವರಾಜಪುರ ಗ್ರಾಮದ ಚೇತನ್ (40) ಕೊಲೆಯಾದ ವ್ಯಕ್ತಿ.ಸುಮಾರು 10ವರ್ಷಗಳ ಹಿಂದೆ ಬೋರೆಆನಂದೂರು ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದ. 7 ರಿಂದ 8ವರ್ಷದ ಗಂಡು ಮಗು ಇದ್ದು, ಈತ
Read More