ವಾಟ್ಸಪ್ ಡೆತ್ ನೋಟ್ ಬರೆದು ಮೆಕ್ಯಾನಿಕಲ್ ಇಂಜಿನಿಯರ್ ಮಿಸ್ಸಿಂಗ್…ನಾಲ್ಕು ದಿನಗಳ ನಂತರ ವಾಪಸ್…
ಮೈಸೂರು,ಫೆ14,Tv10 ಕನ್ನಡ ಕಂಪನಿಯ ಚೀಫ್ ಗೆ ವಾಟ್ಸಾಪ್ ಡೆತ್ ನೋಟ್ ಮೆಸೇಜ್ ಹಾಕಿ ಮೆಕ್ಯಾನಿಕಲ್ ಇಂಜಿನಿಯರ್ ಮಿಸ್ಸಿಂಗ್ ಆಗಿದ್ದು,ನಾಲ್ಕು ದಿನಗಳ ನಂತರ ಹಿಂದಿರುಗಿದ ಘಟನೆ ಬೆಳಕಿಗೆ ಬಂದಿದೆ.ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇದರ್ ಬ್ಲಾಕ್ ನಲ್ಲಿ ಘಟನೆ ನಡೆದಿದೆ.ಸೈಯದ್ ಮೊಹಮದ್ ರವರ ಮಗ ಸೈಯದ್ ಶರಣ್(27) ಮಿಸ್ಸಿಂಗ್ ಆಗಿದ್ದ ಮೆಕ್ಯಾನಿಕಲ್ ಇಂಜಿನಿಯರ್ ನಾಲ್ಕು ದಿನಗಳ ನಂತರ ಸೇಫ್ ಆಗಿ ಹಿಂದಿರುಗಿದ್ದಾರೆ.ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ
Read More