TV10 Kannada Exclusive

ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ…

ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ… ಮೈಸೂರು,ಅ20,Tv10 ಕನ್ನಡಉದಯಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ.ಸೋಮಶೇಳರ್ (CHC 456) ರವರು ದೇವರಾಜ ಉಪವಿಭಾಗ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್.ಶಶಿಧರ್ ರಿಂದ ಪ್ರಶಂಸನಾ ಪತ್ರ ಸ್ವೀಕರಿಸಿದ್ದಾರೆ.ಸೆಪ್ಟೆಂಬರ್ 2022 ಮಾಹೆಯ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.ಪ್ರಶಂಸನಾ ಪತ್ರ ವಿತರಿಸುವ ಮೂಲಕ ಎಂ.ಆರ್.ಸೋಮಶೇಖರ್ ರವರನ್ನ ಅಭಿನಂದಿಸಲಾಗಿದೆ…
Read More

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ…

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ… ಬೆಂಗಳೂರು,ಅ18,Tv10 ಕನ್ನಡರೈತರು ಮತ್ತು ಖಾತೆದಾರರಿಗೆ ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಸಿಹಿ ಸುದ್ದಿ ನೀಡಿದೆ.ಕ್ರಯ ಮತ್ತು ಪೌತಿ ಖಾತೆಗಾಗಿ ಇನ್ನುಮುಂದೆ 30 ದಿನಗಳ ಕಾಲ ಕಾಯುವಂತಿಲ್ಲ.7 ದಿನಗಳಿಗೇ ಪೌತಿ ಖಾತೆ ಮಾಡಿಕೊಡಬೇಕೆಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ ರೈತರು ಹಾಗೂ ಖಾತೆದಾರರು ಪೌತಿ ಖಾತೆ ಪಡೆಯಲು ಅರ್ಜಿ ಸಲ್ಲಿಸಿದ ದಿನದಿಂದ 30 ದಿನಗಳ ವರೆಗೆ
Read More

16 ಕೆರೆಗಳನ್ನ ನಿರ್ಮಿಸಿ ಪ್ರಧಾನಿಯಿಂದ ಶಹಬ್ಬಾಸ್ ಎನ್ನಿಸಿಕೊಂಡಿದ್ದ ಕಾಮೇಗೌಡರು ಇನ್ನಿಲ್ಲ…

16 ಕೆರೆಗಳನ್ನ ನಿರ್ಮಿಸಿ ಪ್ರಧಾನಿಯಿಂದ ಶಹಬ್ಬಾಸ್ ಎನ್ನಿಸಿಕೊಂಡಿದ್ದ ಕಾಮೇಗೌಡರು ಇನ್ನಿಲ್ಲ… ಮಂಡ್ಯ,17,Tv10 ಕನ್ನಡಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದ ಮಳವಳ್ಳಿಯ ಕಾಮೇಗೌಡರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.16 ಕೆರೆಗಳನ್ನ ನಿರ್ಮಿಸಿ ದೇಶದ ಗಮನ ಸೆಳೆದಿದ್ದ ಕಾಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.86 ವರ್ಷದ ಕಾಮೇಗೌಡರ ಸಾಧನೆಯನ್ನ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ್ದರು.ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದ ಕಾಮೇಗೌಡರಿಗೆ
Read More

ಬಗೆಹರಿಯದ ಕಬ್ಬು ಬೆಲೆ ದರ ನಿಗದಿ…ಸರ್ಕಾರಕ್ಕೆ 5 ದಿನಗಳ ಗಡುವು…

ಬಗೆಹರಿಯದ ಕಬ್ಬು ಬೆಲೆ ದರ ನಿಗದಿ…ಸರ್ಕಾರಕ್ಕೆ 5 ದಿನಗಳ ಗಡುವು… ಬೆಂಗಳೂರು,ಅ15,Tv10 ಕನ್ನಡ ಕಬ್ಬುದರ ನಿಗದಿ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.ಇಂದು ಬೆಂಗಳೂರಿನಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತಪ್ರತಿನಿಧಿಗಳ ಸಭೆಯಲ್ಲಿ ಅಂತಮ ತೀರ್ಮಾನ ಆಗಿಲ್ಲ. ರೈತ ಮುಖಂಡರು ಸರ್ಕಾರಕ್ಕೆ 20 ರ ವರೆಗೆ ಅಂದರೆ ಐದು ದಿನಗಳ ಅಂತಿಮ ಗಡುವು ನೀಡಿದ್ದಾರೆ.ವಿಧಾನಸೌಧದಲ್ಲಿ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು, ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆದರು
Read More

ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಎಫ್.ಐ.ಆರ್.ದಾಖಲು ಪ್ರಕರಣ…ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಪಷ್ಟನೆ…

ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಎಫ್.ಐ.ಆರ್.ದಾಖಲು ಪ್ರಕರಣ…ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಪಷ್ಟನೆ… ಮೈಸೂರು,ಅ12,Tv10 ಕನ್ನಡನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಮೈಸೂರು ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಎಫ್.ಐ.ಆರ್.ದಾಖಲಾದ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರತಿಕ್ರಿಯೆ ನೀಡಿದ್ದಾರೆ.ಕಂದಾಯ ಇಲಾಖೆ ನೌಕರರು ನನಗೆ ಮನವಿ ಕೊಟ್ಟಿದ್ದಾರೆ.ಮನವಿಯನ್ನು ಪರಿಶೀಲಿಸಿ ಕಾ‌ನೂನು ಕ್ರಮ ಕೈಗೊಳ್ಳುತ್ತೇವೆ.ಎಫ್‌ಐಆರ್ ಆಗಿರುವ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಪರಿಶೀಲನೆ ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಈಗ
Read More

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಿದ ಆರೋಪ ಪ್ರಕರಣ…ತಹಸೀಲ್ದಾರ್ ಗಿರೀಶ್ ಸ್ಪಷ್ಟನೆ…

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಿದ ಆರೋಪ ಪ್ರಕರಣ…ತಹಸೀಲ್ದಾರ್ ಗಿರೀಶ್ ಸ್ಪಷ್ಟನೆ… ಮೈಸೂರು,ಅ12,Tv10 ಕನ್ನಡ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸುವ ಸಂಚು ಆರೋಪ ಹಿನ್ನಲೆ ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಗ್ಗೆ ತಹಸೀಲ್ದಾರ್ ಗಿರೀಶ್ ಸ್ಪಷ್ಟನೆ ನೀಡಿದ್ದಾರೆ. ವಿನಃಕಾರಣ ನನ್ನ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ.ಪೌತಿ ಖಾತೆ ಪ್ರಕರಣದಲ್ಲಿ ತಹಸೀಲ್ದಾರ್ ಪಾತ್ರ ಇರುವುದಿಲ್ಲ.ವಿಎ, ಆರ್‌ಐ
Read More

ಮೈಸೂರುದಿನಾಂಕ: 09-10-2022 ರ ಭಾನುವಾರದಂದು ಬೆಳಿಗ್ಗೆ: 10.00 ಗಂಟೆಗೆ ಕುಂಬಾರಕೊಪ್ಪಲು ಕಾಲೋನಿಯ ಡಾ: ಬಿ.ಆರ್.ಅಂಬೇಡ್ಕರ್ ಪ್ರತಿಮೆ / ಸಮುದಾಯಭವನದ ಪಕ್ಕದಲ್ಲಿ

ಮೈಸೂರುದಿನಾಂಕ: 09-10-2022 ರ ಭಾನುವಾರದಂದು ಬೆಳಿಗ್ಗೆ: 10.00 ಗಂಟೆಗೆ ಕುಂಬಾರಕೊಪ್ಪಲು ಕಾಲೋನಿಯ ಡಾ: ಬಿ.ಆರ್.ಅಂಬೇಡ್ಕರ್ ಪ್ರತಿಮೆ / ಸಮುದಾಯಭವನದ ಪಕ್ಕದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಮನೆಗಳ ನಿರ್ಮಾಣದ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ-05 ರ ಸದಸ್ಯರಾದ ಶ್ರೀಮತಿ ಉಷಾಕುಮಾರ್ ರವರೊಂದಿಗೆ ಭೂಮಿಪೂಜೆಯನ್ನು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ವಾರ್ಡ ಅಧ್ಯಕ್ಷ, ನರಸಿಂಹಮೂರ್ತಿ,
Read More

ಚಾಮುಂಡಿ ರಥೋತ್ಸವದಲ್ಲಿ ರಾರಾಜಿಸಿದ ಅಪ್ಪು ಬಾವುಟ…

ಚಾಮುಂಡಿ ರಥೋತ್ಸವದಲ್ಲಿ ರಾರಾಜಿಸಿದ ಅಪ್ಪು ಬಾವುಟ… ಮೈಸೂರು,ಅ9,Tv10ನಾಡದೇವಿ ಚಾಮುಂಡೇಶ್ವರಿ ರಥೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ಭಾವಚಿತ್ರ ವಿರುವ ದ್ವಜ ರಾರಾಜಿಸಿತು.ಅಭಿಮಾನಿಗಳನ್ನ ಅಗಲಿ 9 ತಿಂಗಳು ಕಳೆದರೂ ಜನಮಾನಸದಲ್ಲಿ ಉಳಿದಿರುವ ಅಪ್ಪು ನಾಡದೇವಿಯ ರಥೋತ್ಸವದಲ್ಲೂ ಸ್ಮರಣೆಯಾಗಿದ್ದಾರೆ.ಕನ್ನಡ ಬಾವುಟದ ಮಧ್ಯೆ ಅಪ್ಪು ಬಾವಚಿತ್ರ ಮುದ್ರಿಸಿದ ಅಭಿಮಾನಿ ರಥೋತ್ಸವದ ಉದ್ದಕ್ಕೂ ಪ್ರದರ್ಶಿಸಿ ಅಭಿಮಾನ ಮೆರೆದರು…
Read More

ರೈಲಿಗೆ ಹೆಸರು ಬದಲಾವಣೆ ಓಟ್ ಬ್ಯಾಂಕ್ ನ ಒಂದು ಭಾಗ…ಮಾಜಿ ಸಿಎಂ ಹೆಚ್ಡಿಕೆ…

ರೈಲಿಗೆ ಹೆಸರು ಬದಲಾವಣೆ ಓಟ್ ಬ್ಯಾಂಕ್ ನ ಒಂದು ಭಾಗ…ಮಾಜಿ ಸಿಎಂ ಹೆಚ್ಡಿಕೆ… ಮೈಸೂರು,ಅ8,Tv10 ಕನ್ನಡರೈಲಿಗೆ ಹೆಸರು ಬದಲಾವಣೆ ವಿಚಾರ‌ಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.ಹೆಸರು ಬದಲಾವಣೆ ಮೂಲಕ ಭಾವನಾತ್ಮಕವಾಗಿ ಜನರನ್ನ ಸೆಳೆಯುವ ತಂತ್ರವಿದು ಎಂದು ಕಿಡಿ ಕಾರಿದರು.ಹೆಸರು ಬದಲಾವಣೆ ಮಾಡಿದ ಕೂಡಲೇ ಜನರ ಜೀವನ ಬದಲಾವಣೆ ಆಗುವುದಿಲ್ಲ.ಆಯಾ ಕಾಲಕ್ಕೆ ಈ ರೀತಿ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ.ಇದು ಕೂಡ ವೋಟ್ ಬ್ಯಾಂಕ್ನ ಒಂದು ಭಾಗ ಎಂದುಮೈಸೂರಿನಲ್ಲಿ ಮಾಜಿ ಸಿಎಂ
Read More

ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ…ಯಾವುದೇ ಕಾರಣಕ್ಕೂ ಇದು ಮತವಾಗಿ ಪರಿವರ್ತನೆಯಾಗುವುದಿಲ್ಲ…ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ…

ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ…ಯಾವುದೇ ಕಾರಣಕ್ಕೂ ಇದು ಮತವಾಗಿ ಪರಿವರ್ತನೆಯಾಗುವುದಿಲ್ಲ…ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ… ಮೈಸೂರು,ಅ8,Tv10 ಕನ್ನಡಎಸ್ಸಿ, ಎಸ್ಟಿ ಮೀಸಲಾತಿ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.ಮೀಸಲಾತಿ ನೀಡುವುದರಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ.ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ.ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಎರಡು ವರ್ಷದ ಹಿಂದೆಯೇ ವರದಿ ಕೊಟ್ಟಿದ್ದರು.ಈಗ ಅದನ್ನ ಅನುಷ್ಠಾನ ಮಾಡುತ್ತಿದ್ದಾರೆ.ಅದರ ಅರ್ಥ ಏನು ಎಂಬುದು ಎಲ್ಲರಿಗೂ ಗೊತ್ತು.ರಾಜಕೀಯ ಮುಖಂಡರುಗಳೇ ತಮಗಾಗಿ ತಮ್ಮ ಅನುಕೂಲಕ್ಕಾಗಿ ಮೀಸಲಾತಿ
Read More