ಒಂದು ತಿಂಗಳಲ್ಲಿ ನರಹಂತಕ ವ್ಯಾಘ್ರನಿಗೆ ಎರಡು ಬಲಿ…ಮೂರು ಬಾರಿ ದಾಳಿ…ಬೆಚ್ಚಿಬಿದ್ದ ಸರಗೂರು,ಗುಂಡ್ಲುಪೇಟೆ, ನಂಜನಗೂಡು ಜನತೆ…ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ಕೊನೆ
ಒಂದು ತಿಂಗಳಲ್ಲಿ ನರಹಂತಕ ವ್ಯಾಘ್ರನಿಗೆ ಎರಡು ಬಲಿ…ಮೂರು ಬಾರಿ ದಾಳಿ…ಬೆಚ್ಚಿಬಿದ್ದ ಸರಗೂರು,ಗುಂಡ್ಲುಪೇಟೆ, ನಂಜನಗೂಡು ಜನತೆ…ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ಕೊನೆ ಯಾವಾಗ…ಕುಗ್ಗಿದ ಗ್ರಾಮಸ್ಥರ ಆತ್ಮಸ್ಥೈರ್ಯ ತುಂಬುವರು ಯಾರು…? ಮೈಸೂರು,ನ2,Tv10 ಕನ್ನಡ ಕಾಡು ಪ್ರಾಣಿ ಮಾನವ ಸಂಘರ್ಷ ಇಂದು ನೆನ್ನೆಯದಲ್ಲ.ಶತಮಾನಗಳಿಂದ ಉದ್ಭವಿಸಿರುವ ಸಮಸ್ಯೆ.ಸರ್ಕಾರಗಳು ಉರುಳಿ ಹೋದವು.ಜನಪ್ರತಿನಿಧಿಗಳು ಬದಲಾದರು.ಅಧಿಕಾರಿಗಳು ಬಂದು ಹೋದರು.ಭಾಷಣಗಳು ಸುರಿಮಳೆ ಆಯ್ತು.ಆದ್ರೆ ಕಾಡಂಚಿನ ಗ್ರಾಮಸ್ಥರ ಸಮಸ್ಯೆಗೆ ಪರಿಹಾರವೇ ಸಿಗಲಿಲ್ಲ.ಮಾನವ ಪ್ರಾಣಿ ಸಂಘರ್ಷಕ್ಕೆ ಕೊನೆ ಇಲ್ಲದಂತೆ ಸಾಗುತ್ತಲೇ ಇದೆ.ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ
Read More